ಹುಬ್ಬಳ್ಳಿ-ಧಾರವಾಡ ಸುದ್ದಿ
ಏಕಂ ವಿಶ್ವ ಶಾಂತಿ ಉತ್ಸವ

ಏಕಂ ವಿಶ್ವ ಶಾಂತಿ ಉತ್ಸವ

ಏಕಂ ವಿಶ್ವ ಶಾಂತಿ ಉತ್ಸವ

ಶ್ರೀ ಕೃಷ್ಣಾಜಿ ಮತ್ತು ಪ್ರೀತಾಜಿಯವರೊಂದಿಗೆ ಪ್ರಪಂಚದಾದ್ಯ0ತ 2ಕೋಟಿ ಜನರ ಸಾಮೂಹಿಕ ಆನ್ ಲೈನ್ ಶಾಂತಿ ಧ್ಯಾನ. ಮಾನವ ಇತಿಹಾಸದ ಅತ್ಯಂತ ಮಹತ್ವದ ಘಟನೆಯಲ್ಲಿ ಭಾಗಿಯಾಗಿರಿ.

ನಮ್ಮ ಭವಿಷ್ಯದ ಪೀಳಿಗೆಗೆ ಶಾಂತಿಯುತ, ಹಸಿರು ಮತ್ತು ಸಂತೋಷದ ಜಗತ್ತನ್ನು ಉಡುಗೊರೆಯಾಗಿ ನೀಡಲು, ನೀವು ಪ್ರಪಂಚದಲ್ಲಿ ಎಲ್ಲಿದ್ದರೂ ನಮ್ಮೊಂದಿಗೆ ಸೇರಿಕೊಳ್ಳಿ ಈ ಉತ್ಸವವು ಸೆ. 17 ಶುಕ್ರವಾರ, 18 ಶನಿವಾರ, 19 ಭಾನುವಾರ ದಂದು ಸಾಯಂಕಾಲ 6 ಘಂಟೆ ಯಿಂದ 7 ಘಂಟೆ ವರೆಗೆ ನಡೆಯಲಿದೆ .

ಆನ್‌ಲೈನ್‌ನಲ್ಲಿ ಪಾಲ್ಗೊಳ್ಳಲು ಲಿಂಕ್
https://www.youtube.com/c/EkamChannelKannada

administrator

Related Articles

Leave a Reply

Your email address will not be published. Required fields are marked *