ಹುಬ್ಬಳ್ಳಿ-ಧಾರವಾಡ ಸುದ್ದಿ

Kathe-Kavana

ಸಂಪರ್ಕಕ್ರಾಂತಿ – ಸಂಕ್ರಾಂತಿ

ಸಂಪರ್ಕ ದೂರಾಗಿ ವಿತರ್ಕ ಮನೆಮಾಡಿ, ಸ್ನೇಹವರು ಸವೆಯುತಿದೆ ಸಣ್ಣತನದಿಂದ! ಸಮ್ಮುಖಲೆ ಹಿಂದೇಟು ಹಿಮ್ಮುಖದಿ ಛಾಟಿಯು ಹದುಳವದು ಹಳಸುತಿದೆ ಹರಿದ ಮನದಿಂದ|| ನೇರನೇರದ ಕೊರತೆ ಮತ್ತೊಬ್ಬರ ಮೆರೆದಾಟ ದೂರದೃಷ್ಟಿಯು…

“ಮಕ್ಕಳ ಸಂಭ್ರಮದ ದಿನ”

“ಮಕ್ಕಳ ಸಂಭ್ರಮದ ದಿನ” ಮಕ್ಕಳಾಗೋಣ ಇಂದು ಒಂದು ದಿನ ಮಕ್ಕಳಿಗಾಗಿ ಅವರ ನಗುವಿಗಾಗಿ. ಆಟದ ಜೊತೆಗೆ ಪಾಠ ಗೆಳೆಯರ ಜೊತೆಗೆ ಹುಡುಕಾಟ ಮಕ್ಕಳಿಗಿದುವೆ ಕಣ್ಣಾಮುಚ್ಚಾಲೆಯೆ ಮನೆಯ ಮೊದಲ…

ಮುಳುಗದ ಸೂರ್ಯ ನೀ…

ಮುಳುಗದ ಸೂರ್ಯ ನೀ, ಚೆಲ್ಲುತಿರು ಸದಾ ಬೆಳಕು.. ನಿಲ್ಲದ ಭುವಿ ನೀ, ಅಳಿಸುತಿರು ಬಡವರ ಅಳುಕು… ಬದುಕಿದರೆ ನಿನ್ನ ನೆನಪಲಿ, ಬಾರದಿರದು ತೊಡಕು.. ಕಳೆವೆ ದಿನದ ಬದುಕು,…

ನೆನಪುಗಳ ತೊಯ್ದಾಟ

ಮಳೆಯ ಕವನ ಬರೆಯಲೆಂದು ಕುಳಿತೆ ನೆನಪುಗಳ ಹನಿಯಲ್ಲಿ ತೊಯ್ದು ಹೋದೆ ಇಳೆಯ ಕನಸನು ನನಸಾಗಿಸುವಾ ಮಳೆ ಹಸನಾಗಿ ತೊಳೆದು ತುಂಬುವುದು ಜೀವಸೆಲೆ ಬಾಲ್ಯದಲಿ ತೇಲಿಬಿಟ್ಟ ಕಾಗದದ ದೋಣಿ…

ಮಿತಿ ಇಲ್ಲದ ಜನಸಂಖ್ಯೆ

ಅ0ಕೆ ಇಲ್ಲದ ಸಂಖ್ಯೆ ಮಿತಿ ಮೀರಿದ ಜನಸಂಖ್ಯೆ. ಒ0ದಾದರೆ ಸಾಕೆ ನಮಗೆ ಹೆಣ್ಣುಮಗು, ಇನ್ನೊಂದರ ಆಸೆಗೆ ಗಂಡು ಮಗು. ಹೀಗೆ ಸಾಗಿದೆ ಲೆಕ್ಕ ಬಾಕಿ ಇಲ್ಲದ ಜನಸಂಖ್ಯೆಯ…

“ವೈದ್ಯ ನಾರಾಯಣ”

ದೇವರಿಲ್ಲ ಗುಡಿಯಲ್ಲಿ ಈಗ ನಮ್ಮ ಪ್ರಾಣ ದೇವರಾದ ಆಪತ್ಭಾಂದವ ಇವರು, ಜಾತಿ ಮತ ಧರ್ಮದ ಹಂಗಿಲ್ಲದೆ ನಮ್ಮ ಜೀವ ಜೀವನ ಉಳಿಸುವ ಯೋಗಿ ಇವರು, ಕಣ್ಣಿಗೆ ಕಾಣದ…

ಈ ವೈದ್ಯ

ಭ್ರೂಣ ಬಸಿರೊಳು ಮೂಡಿ, ತಾಣ ಪಡೆದಂದಿನಿಂದಲೂ ಪ್ರಾಣ ಪಡೆದು ಪ್ರಾಣಿಯಾಗಿ, ಜಗದ ಜೀವಿಯಾಗಿ ಬಾಳಿ ಬದುಕಿ, ಜೀವನ ಮುಗಿಸಿ ಪ್ರಾಣತೆತ್ತು ಏನಿಲ್ಲವಾಗುವ ಪಯಣದಿ ಪ್ರಮುಖ ಪಾತ್ರಧಾರಿ ಈ…

“ದಾಯಾದಿಗಳು”

“ದಾಯಾದಿಗಳು” ಇಂದು ಅಣ್ಣ ತಮ್ಮಂದಿರ ದಿನವಂತೆ ಇಲ್ಲಿ ಹುಟ್ಟುತ್ತಾ ಹುಟ್ಟುತ್ತಾ ಅಣ್ಣತಮ್ಮಂದಿರಂತೆ. ಬೆಳೆಯುತ್ತಾ ಹೋದಂತೆ ದಯಾದಿಗಳು ಆಗುತ್ತಿರುವೆವು ಒಣ ಅಹಂನಿಂದ ಈಗ ನಾವೆಲ್ಲಾ. ನಾ ದೊಡ್ಡನು ಓದಿನಲ್ಲಿ…

“ಅಪ್ಪ ನೀ ಆಲದ ಮರ”

“ಅಪ್ಪ ನೀ ಆಲದ ಮರ” ಮಕ್ಕಳ ಹೆಸರಿಗೆ ಉಸಿರಿಗೆ ಆಸರೆಯ ಬಳ್ಳಿಯಾಗಿ ಸಾಕು ಸಲುಹುವ ದೇವರಿವನು, ನಮ್ಮ ಏಳ್ಗೆಗೆ ತನ್ನತನವನು ಮುಡುಪಾಗಿಟ್ಟು ಕಷ್ಟ ನಷ್ಟದಲ್ಲೂ ಧೈರ್ಯದಿಂದಿರುವನು, ಎಲ್ಲ…

“ಪ್ರಕೃತಿ ಮುನಿಸು”

“ಪ್ರಕೃತಿ ಮುನಿಸು” ಇಲ್ಲಿ ಎಲ್ಲವೂ ಅವನದೆ ಕೊಡುವವನು ಅವನೆ ಕೈ ಬಿಡುವವನು ಅವನೆ. ಒಮ್ಮೆ ಮಳೆಯಾಗಿ ಇನ್ನೊಮ್ಮೆ ರೌದ್ರಾವತಾರವಾಗಿ ಚಂಡಮಾರುತವಾಗಿ ಆರ್ಭಟಿಸುತ್ತಿರುವನು ಈಗ. ವಿಜ್ಞಾನ ತಂತ್ರಜ್ಞಾನ ಏನೆ…
Load More