ಹುಬ್ಬಳ್ಳಿ-ಧಾರವಾಡ ಸುದ್ದಿ
ಸುಗುಮಾರಗೆ ’ಪ್ರೌಡ್ ಇಂಡಿಯನ್’  ಪ್ರಶಸ್ತಿ ಪ್ರದಾನ

ಸುಗುಮಾರಗೆ ’ಪ್ರೌಡ್ ಇಂಡಿಯನ್’ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ: ಇಲ್ಲಿಯ ಮಂತ್ರಾ ಹೋಟೆಲ್‌ನಲ್ಲಿ ಟಿಂ ಇಂಡಿಯಾ ಹಾಗೂ ಸುಪರ್ ಫ್ಯಾನ್ ಸುಗುಮಾರ ಅವರಿಗೆ ’ಪ್ರೌಡ್ ಇಂಡಿಯನ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಡಾ.ರಾಮಚಂದ್ರ ಕಾರಟಗಿ, ಹನುಮಂತ ಗೌಡ ಪಾಟೀಲ, ಜಗದಿಶ ಹಂಚಿನಾಳ, ವಿಜೇಶ್ ಸೈಗಲ್, ನಿಂಗಪ್ಪಾ ಸಿಂಗೋಟ ಹಾಗೂ ಆಯೋಜಕಿ ರೇಷ್ಮಾ ಫರ್ನಾಂಡಿಸ್ ಇದ್ದರು.


ಅವರು ನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ವಿಶಿಷ್ಟ ವೇಷಭೂಷಣ ಹಾಗೂ ರಾಷ್ಟçಧ್ವಜದೊಂದಿಗೆ ಹುಬ್ಬಳ್ಳಿಯಲ್ಲಿ ಗಮನ ಸೆಳೆದರು.


ನಂತರ ನಗರದ ಗೋಕುಲ ರಸ್ತೆ ಬಳಿಯಸ ಕಾರಟಗಿ ಮಲ್ಟಿ ಆಸ್ಪತ್ರೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದಂದು ದಿನಾಚರಣೆಯಲ್ಲಿ ಸುಗುಮಾರ ಧ್ವಜಾರೋಹಣ ಮಾಡಿದರು. ಆಯೋಜಕಿ ರೇಷ್ಮಾ ಫರ್ನಾಂಡಿಸ್ ಹಾಗೂ ಮಾಜಿ ಸೈನಿಕರು ಸೇರಿದಂತೆ ಇತರರಿದ್ದರು.

administrator

Related Articles

Leave a Reply

Your email address will not be published. Required fields are marked *