ಹುಬ್ಬಳ್ಳಿ-ಧಾರವಾಡ ಸುದ್ದಿ
ಧಾರವಾಡ: ರಸ್ತೆಯಲ್ಲೇ ಕಿತ್ತಾಡಿದ ಶಿಕ್ಷಕಿಯರು!

ಧಾರವಾಡ: ರಸ್ತೆಯಲ್ಲೇ ಕಿತ್ತಾಡಿದ ಶಿಕ್ಷಕಿಯರು!

ದೂರು -ಪ್ರತಿದೂರು ದಾಖಲು

ಧಾರವಾಡ : ಇಲ್ಲಿನ ಕೆಲಗೇರಿ ರಸ್ತೆಯಲ್ಲಿನ ಜರ್ಮನ್ ಆಸ್ಪತ್ರೆ ಸಮೀಪದ ಸರ್ಕಲ್‌ನಲ್ಲಿ ಇಬ್ಬರು ಶಿಕ್ಷಕಿಯರು ಪರಸ್ಪರ ಕಿತ್ತಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಮತ್ತು ಪ್ರತಿ ದೂರು ದಾಖಲಾಗಿವೆ.


ಉಪನಗರ ಪೊಲೀಸ್ ಠಾಣೆಯಲ್ಲಿ ಶಿಕ್ಷಕಿ ಲತಾ ಮಳವಳ್ಳಿ ಅವರು ಆರತಿ ನಾಯಕ ವಿರುದ್ಧ ಜಾತಿ ನಿಂದನೆ ಕಾಯ್ದೆಯಡಿ ದೂರು ದಾಖಲಿಸಿದ್ದರೆ, ಲತಾ ಮಳವಳ್ಳಿ ಯವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರತಿ ನಾಯಕ ಪ್ರತಿ ದೂರುದಾಖಲಿಸಿದ್ದಾರೆ.
ತಾಲೂಕಿನ ಮುಗದ ಗ್ರಾಮದಲ್ಲಿನ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರಿಬ್ಬರೂ ಇತ್ತೀಚೆಗೆ ಪರಸ್ಪರ ಕಿತ್ತಾಡಿ ಕೈಕೈ ಮಿಲಾಯಿಸಿದ್ದರು.

 

administrator

Related Articles

Leave a Reply

Your email address will not be published. Required fields are marked *