ವಿನೂ ಮಂಕಡ್ ಟ್ರೋಫಿಗೆ ಹುಬ್ಬಳ್ಳಿ ಹುಡುಗರು
ಹುಬ್ಬಳ್ಳಿ: ವಿನೂ ಮಂಕಡ್ ಪಂದ್ಯಾವಳಿಯಲ್ಲಿ ಆಡಲಿರುವ ಕರ್ನಾಟಕದ 19 ವರ್ಷದೊಳಗಿನವರ ತಂಡವನ್ನು ನಿನ್ನೆ ಆಯ್ಕೆ ಮಾಡಲಾಗಿದ್ದು ನಗರದ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿಯ ಇಬ್ಬರು ಸ್ಥಾನ ಪಡೆದಿದ್ದಾರೆ.
ರೋಹನ್ ಯೆರೆಸಿಮಿ ಅವರು ವಲಯದ ಪಂದ್ಯಗಳಲ್ಲಿ ಮೂರು ಶತಕ ಸಹಿತ 545 ರನ್ನ ಗಳಿಸಿದ್ದ ರೋಹನ್ ಯರೇಸೀಮಿ, ಹಾಗೂ 16 ವಿಕೆಟ್ ಕಬಳಿಸಿದ್ದ ರಾಜೇಂದ್ರ ಡಂಗನವರ ಸಂಭವನೀಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.