ಹುಬ್ಬಳ್ಳಿ-ಧಾರವಾಡ ಸುದ್ದಿ
ಚನ್ನಬಸಪ್ಪ ಗೋಡಿ ನಿಧನ

ಚನ್ನಬಸಪ್ಪ ಗೋಡಿ ನಿಧನ

ನಿಧನ ವಾರ್ತೆ

ಚನ್ನಬಸಪ್ಪ ಗೋಡಿ

ಧಾರವಾಡ: ಇಲ್ಲಿಯ NTTF ಎನ್್ ಟಿಟಿಎಫ ಫ್್ ಬಳಿಯ ಸನ್ಮತಿ ಮಾರ್ಗ ನಿವಾಸಿ   ಹಿರಿಯ ವಕೀಲರಾದ ಚನ್ನಬಸಪ್ಪ ಯಲ್ಲಪ್ಪಾ ಗೋಡಿ (75) ಶುಕ್ರವಾರ ರಾತ್ರಿ ನಿಧನರಾದರು.

ಮೃತರಿಗೆ  ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧುಗಳಿದ್ದಾರೆ.

ಮೃತರ ಅಂತ್ಯಕ್ರಿಯೆ ಸೆ.25 ಶನಿವಾರ ಮಧ್ಯಾಹ್ನ 1ಗಂಟೆಗೆ ರಾಯಾಪೂರ ಇಂಡಸ್ಟ್ರಿಯಲ್ ಏರಿಯಾ ಆರ್ ಟಿಒ ಟೆಸ್ಟ್ ಗ್ರೌಂಡ್ ಬಳಿ ಇರುವ ಅವರ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *