ಹುಬ್ಬಳ್ಳಿ-ಧಾರವಾಡ ಸುದ್ದಿ
ರೌಂಡ್ ಟೇಬಲ್‌ನಿಂದ ಕೊರೊನಾ ಜಾಗೃತಿ

ರೌಂಡ್ ಟೇಬಲ್‌ನಿಂದ ಕೊರೊನಾ ಜಾಗೃತಿ

ಧಾರವಾಡ: ಧಾರವಾಡ ರೌಂಡ್ ಟೇಬಲ್ 60, ಧಾರವಾಡ ನೈಟ್ಸ್ 41 ಕ್ಲಬ್ 176ರ ಸಹಯೋಗದಲ್ಲಿ ಧಾರವಾಡ ಸಿಬಿಟಿ ಎದುರಿನ ದಾಮೋದರ ಸ್ವೀಟ್ಸ್ ಮಳಿಗೆ ಮೇಲೆ ಕೊರೊನಾ ಜಾಗೃತಿ ಮೂಡಿಸುವ ನಾಮಪಲಕವನ್ನು ಅಳವಡಿಸಲಾಯಿತು.


ಇದೇ ವೇಳೆ ಸುಮಾರು ೫೦೦ ಮಾಸ್ಕ್ಗಳನ್ನು ವಿತರಿಸಿ ಕೊರೊನಾ ತಡೆಯುವ ಕುರಿತಂತೆ ಜಾಗೃತಿ ಮೂಡಿಸಿದರು.
ರೌಂಡ್ ಟೇಬಲ್ ೬೦ರ ಚೇರಮನ್ ಪ್ರಶಾಂತ ರೆಡ್ಡಿ, 41 ಕ್ಲಬ್ 176 ರ ಚೇರಮನ್ ಸುರೇಶ ಬಾಬು, ಅಭಿಷೇಕ ಪಾಟೀಲ, ವಿಶಾಲ ವಡೇಯರ, ಆಕಾಶ ಪತ್ರಾವಳಿ, ರವಿ ಮೋರೆ, ಸಂತೋಷ ಹಿರೇಮಠ, ಗಿರಿ ಭೂಪೇಶ, ಡಾ.ಸಂಗಮೇಶ, ಡಾ.ಪ್ರಶಾಂತ ರಾಮನಗೌಡರ, ದೀಪಕ ಶೆಟ್ಟರ, ವಿನಾಯಕ ಕಾಮತ ಸೇರಿದಂತೆ ಇತರರಿದ್ದರು.

administrator

Related Articles

Leave a Reply

Your email address will not be published. Required fields are marked *