*ಕ್ರೈಸ್ತವಾಸಿ*
ನಿಧನ ವಾರ್ತೆ
ಭೋಜರಾಜ ಟಿ ಪೂಜಾರಿ
ಧಾರವಾಡ: ಇಲ್ಲಿಯ ಯಾಲಕ್ಕಿ ಶೆಟ್ಟರ ಕಾಲೋನಿ ನಿವಾಸಿ, ಸಂತೋಷ ಅವರ ತಂದೆ ಭೋಜರಾಜ ಟಿ.ಪೂಜಾರಿ (76) ಶುಕ್ರವಾರ ನಿಧನರಾದರು.
ಮೃತರಿಗೆ ಪತ್ನಿ, ಒಬ್ಬ ಪುತ್ರ, ಒಬ್ವ ಪುತ್ರಿ ಸೇರಿದಂತೆ ಅಪಾರ ಬಂಧುಗಳಿದ್ದಾರೆ.
ಮೃತರ ಅಂತ್ಯಕ್ರಿಯೆ ಜ.15 (ಶನಿವಾರ) ಬೆಳಿಗ್ಗೆ 11ಗಂಟೆಗೆ ಮೈಸಿ ರಸ್ತೆಯ ರುದ್ರಭೂಮಿಯಲ್ಲಿ ಜರುಗಲಿದೆ.