ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಸಿ.ಬಿ. ಗುತ್ತಲ ಆಯುರ್ವೇದಿಕ ಮೆಡಿಕಲ ಕಾಲೇಜಿನಲ್ಲಿನ ಕೋವಿಡ್ ಕೇರ್ ಸೆಂಟರ್ಗೆ ಹುಬ್ಬಳ್ಳಿಯವರಾದ ಸೈಬರಾಬಾದ ಎಡಿಜಿಪಿ ವಿ.ಸಿ. ಸಜ್ಜನರ ನೀಡಿದ ಆಕ್ಸಿಜನ ಕಾನ್ಸಂಟ್ರೇಟರ್, ಮೆಡಿಸಿನ ಕಿಟ್, ಸರ್ಜಿಕಲ್ ಮಾಸ್ಕ, ಸ್ಯಾನಿಟೈಸರಗಳನ್ನು ಹಸ್ತಾಂತರಿಸಿದ ತಂಡದವರನ್ನು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ವತಿಯಿಂದ ಅಧ್ಯಕ್ಷ ಈರೇಶ ಅಂಚಟಗೇರಿ ಹಾಗೂ ಸಿಬ್ಬಂದಿ ಅಭಿನಂದಿಸಿದರು. ಪಿ.ಸಿ. ಸಜ್ಜನರ, ಡಾ. ಎಸ್.ಬಿ. ಹಿಂಚಿಗೇರಿ, ಡಾ. ರಾಧಾಕೃಷ್ಣನ್, ಡಾ. ಶಶಿಧರ ಹೊಂಬಳ, ಡಾ. ಜಯಲಕ್ಷ್ಮಿ ಬಾಗಡೆ, ಶಿವಕುಮಾರ ಸಜ್ಜನರ ಉಪಸ್ಥಿತರಿದ್ದರು.
ರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಸಿ.ಬಿ
You can share this post!
Warning: Trying to access array offset on value of type bool in /home2/zandadwj/public_html/sanjedarpana/sanjedarpana/wp-content/themes/barta/inc/general.php on line 222
administrator
Related Articles
‘ಗ್ಯಾರಂಟಿ ಅಲೆ ಎದುರು ಮೋದಿ ಅಲೆ ನಡೆಯಲ್ಲ’
- May 5, 2024
ಧಾರವಾಡ ; ಅಹಿಂದ ಫಾರ್ಮುಲಾ ಮುನ್ನಲೆಗೆ
- March 22, 2024
‘ಗ್ಯಾರಂಟಿ ಅಲೆ ಎದುರು ಮೋದಿ ಅಲೆ ನಡೆಯಲ್ಲ’
- May 5, 2024
ಧಾರವಾಡ ; ಅಹಿಂದ ಫಾರ್ಮುಲಾ ಮುನ್ನಲೆಗೆ
- March 22, 2024
‘ಗ್ಯಾರಂಟಿ ಅಲೆ ಎದುರು ಮೋದಿ ಅಲೆ ನಡೆಯಲ್ಲ’
- May 5, 2024
prev
next