ಹುಬ್ಬಳ್ಳಿ-ಧಾರವಾಡ ಸುದ್ದಿ
ಅಲ್ತಾಫಹುಸೇನ ಹಳ್ಳೂರ ನೇತೃತ್ವದಲ್ಲಿ ಹಳೇಹುಬ್ಬಳ್ಳಿಯಲ್ಲಿ ರಸ್ತೆ ಬದಿಯ ಭಿಕ್ಷುಕರಿಗೆ ರಗ್ಗುಗಳನ್ನು ವಿತರಿಸಲಾಯಿತು

ಅಲ್ತಾಫಹುಸೇನ ಹಳ್ಳೂರ ನೇತೃತ್ವದಲ್ಲಿ ಹಳೇಹುಬ್ಬಳ್ಳಿಯಲ್ಲಿ ರಸ್ತೆ ಬದಿಯ ಭಿಕ್ಷುಕರಿಗೆ ರಗ್ಗುಗಳನ್ನು ವಿತರಿಸಲಾಯಿತು

ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫಹುಸೇನ ಹಳ್ಳೂರ ನೇತೃತ್ವದಲ್ಲಿ ಹಳೇಹುಬ್ಬಳ್ಳಿಯಲ್ಲಿ ರಸ್ತೆ ಬದಿಯ ಭಿಕ್ಷುಕರಿಗೆ ರಗ್ಗುಗಳನ್ನು ವಿತರಿಸಲಾಯಿತು. ಪಾಲಿಕೆ ಮಾಜಿ ಸದಸ್ಯ ಬಶೀರ ಗುಡಮಾಲ್, ಮುಖಂಡರಾದ ನವೀದ್ ಮುಲ್ಲಾ, ಶರೀಫ ಗರಗದ, ಬಸವರಾಜ್ ಬೆಣಕಲ್, ಅಜರ್ ಮರ್ಚೆಂಟ್, ಮುನ್ನಾ ಮಾರ್ಕರ್, ಸಲಿಂ ಬೆಳಗಾಂ, ಶಹಬಾಜ್ ಹಳ್ಳೂರ, ಪಾಪಾ ಕಬಾಡಿ, ಮೊಯೀನ್ ಹಳ್ಳೂರ, ಅಬ್ಬು ಬಿಜಾಪುರ, ಜಾವೀದ ಬೇಪಾರಿ ಸೇರಿದಂತೆ ಅನೇಕರಿದ್ದರು.

 

administrator

Related Articles

Leave a Reply

Your email address will not be published. Required fields are marked *