ಸಾಹಿತಿ ಹಾಗೂ ಸರ್ಕಾರಿ ಅಧಿಕಾರಿ ಆರ್.ಎಂ. ಗೋಗೇರಿ ಅವರು ಹುಬ್ಬಳ್ಳಿ ದಾನುನಗರದ 4 ಅಸಹಾಯಕ ಕುಟುಂಬಗಳಿಗೆ ಸಾಧನಾ ಮಾನವ ಹಕ್ಕುಗಳ ಸಂರಕ್ಷಣಾ ಕೇಂದ್ರದ ಯೋಜನೆಯಂತೆ ಅಕ್ಕಿ, ಬೇಳೆ, ಉಪ್ಪು, ಖಾರಾಪುಡಿ, ಅರಿಷಿಣ ಪುಡಿ, ಸಾಸಿವೆ, ಜೀರಿಗೆ, ಓಳ್ಳೆಎಣ್ಣೆ, ಅವಲಕ್ಕಿ, ರವಾ ಒಳಗೊಂಡ ಆಹಾರ ಧಾನ್ಯ ಕಿಟ್ ವಿತರಿಸಿದರು. ಡಾ. ಇಸಬೆಲಾ ಝೇವಿಯರ, ಹಜರತಲಿ ಖಾಜಿ, ಮತ್ತು ಜ್ಯೋತಿ ಮಹಿಳಾ ಸಂಘದ ಸಂಸ್ಥಾಪಕ ಸದಸ್ಯೆ ಮೇರಿ ಸೆಲ್ವರಾಜ ಇದ್ದರು.
ಹುಬ್ಬಳ್ಳಿ ದಾನುನಗರದ 4 ಅಸಹಾಯಕ ಕುಟುಂಬಗಳಿಗೆ ಸಾಧನಾ ಮಾನವ ಹಕ್ಕು
administrator


