ಹುಬ್ಬಳ್ಳಿ-ಧಾರವಾಡ ಸುದ್ದಿ

ನಾಳೆ ಸಂಗಮ ಸರ್ಕಲ್‌ನಲ್ಲಿ ಡಿಜೆ ಸಹಿತ ’ರೇನ್ ಡ್ಯಾನ್ಸ್’

ಧಾರವಾಡ: ಇಲ್ಲಿಯ ಸಂಗಮ ಸರ್ಕಲ್‌ನಲ್ಲಿ ಫೆ.8ರಂದು ಹೋಳಿ ಹಬ್ಬವನ್ನು ಧ್ವನಿ ಮುದ್ರಣ ಮತ್ತು ’ರೇನ್ ಡ್ಯಾನ್ಸ್’ ಸಡಗರ ಸಂಭ್ರದಿಂದ ನಡೆಯಲಿದೆ.


ಸತೀಶ ಹೆಗಡೆ, ಗಿರೀಶ ಹೆಗಡೆ (ಹೆಗಡೆ ಗ್ರುಪ್) ಮತ್ತು ಸಂಗಮ ಸರ್ಕಲ್ ಗೆಳೆಯರ ಬಳಗದವರು ಹಾಗೂ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳಾದ ಬಸವರಾಜ ಮಲಕಾರಿ, ನಾಗರಾಜ ಗೌರಿ ಅವರು ಆಯೋಜಿಸಿದ್ದಾರೆ.


ಬೆಳಿಗ್ಗೆ 10.30ರಿಂದ ಮಧ್ಯಾಹ್ನ ಸುಮಾರು 2ಗಂಟೆ ವರೆಗೆ ಡಿಜೆ ಸಹಿತ ’ರೇನ್ ಡ್ಯಾನ್ಸ್’ ಕಾರ್ಯಕ್ರಮದಲ್ಲಿ ನಗರದ ನೂರಾರು ಯುವಕರು ಭಾಗವಹಿಸುವರು. ಪ್ರತಿವರ್ಷದಂತ ಈ ವರ್ಷವು ಹೊಳೆ ಹಬ್ಬವನ್ನು ಶಾಂತಿಯುತವಾಗಿ ಸರ್ವಧರ್ಮಿಯ ಅಣ್ಣ-ತಮ್ಮಂದಿರೊಂದಿಗೆ ಆಚರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *