ಕಲಘಟಗಿ ತಾಲೂಕ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಗುರುನಾಥ್ ದಾನವೇನವರ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು. ಕಾಂಗ್ರೆಸ್ ಮುಖಂಡರಾದ ಕಿರಣಪಾಟೀಲ್ ಕುಲಕರ್ಣಿ, ಮದನ ಕುಲಕರ್ಣಿ, ಸೌದತ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲು ಜಕಾತಿ, ಕಾರ್ಯಕರ್ತರಾದ ಮಲ್ಲಿಕಾರ್ಜುನ್ ಬಡಿಗೇರ್, ಗುರು ಹಿರೇಮಠ, ಮುದುಕಪ್ಪ ಮೋರೆ, ಆನಂದ ನಾರಾಯಣಪೇಟೆ, ನಿಜಪ್ಪ ಶಿಬಾರಗಟ್ಟಿ ಪರಸು ಶಿಬಾರಗಟ್ಟಿ ಸಹಿತ ಅನೇಕರಿದ್ದರು.
ಕಾಂಗ್ರೆಸ್ ನೂತನ ಅಧ್ಯಕ್ಷ ಗುರುನಾಥ್ ದಾನವೇನವರ್
You can share this post!
Warning: Trying to access array offset on value of type bool in /home2/zandadwj/public_html/sanjedarpana/sanjedarpana/wp-content/themes/barta/inc/general.php on line 222
administrator