ಹುಬ್ಬಳ್ಳಿ ಜಗದೀಶನಗರ ಕೊಳಚೆ ಪ್ರದೇಶದಲ್ಲಿನ ಆಟೋ ಚಾಲಕರಿಗೆ ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಚಿಗರುಪಾಟಿ ವಿ.ಎಸ್.ವಿ. ಪ್ರಸಾದ ಅವರು ಅಗತ್ಯ ವಸ್ತುಗಳ ಕಿಟ್ ವಿತರಿಸಿದರು. 2020ರ ಲಾಕ್ಡೌನ್ ಅವಧಿಯಲ್ಲಿ ಸ್ವರ್ಣ ಸಮೂಹದ ವತಿಯಿಂದ ಸುಮಾರು 7 ಸಾವಿರ ಕಿಟ್ಗಳನ್ನು ಹಂಚಿಕೆ ಮಾಡಲಾಗಿದೆ.