ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಜನ್ಮದಿನದ ಹಿನ್ನೆಲೆಯಲ್ಲಿ ಕುಮಾರ ಯಾತಗೇರಿ ಅಭಿಮಾನಿಗಳ ವತಿಯಿಂದ ಸಿಹಿ ತಿನ್ನಿಸಿ ಅಭಿನಂದಿಸಲಾಯಿತು. ಯುವ ಮುಖಂಡ ಕುಮಾರ ಯಾತಗೇರಿ, ಅನೂಪ ಬಿಜವಾಡ, ರಾಕೇಶ ಬದ್ದಿ,ದೇವರಾಜ ಕೆಲೂರ,ರಘು ರಾಜಾಹುಲಿ ಮುಂತಾದವರಿದ್ದಾರೆ.