ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧಿತರಾಗಿದ್ದ ಧಾರವಾಡದ ಹೊಸಯಲ್ಲಾಪೂರ ನಿವಾಸಿ ಕೃಷ್ಣಾ ಬಾಗಲವಾಡರನ್ನು ಶಾಸಕ ಅರವಿಂದ ಬೆಲ್ಲದ ಅವರು ಶುಕ್ರವಾರ ಗೌರವಿಸಿದರು. ಮುಖಂಡರಾದ ಬಸವರಾಜ ಗರಗ, ಸಂಜಯ ಕಪಟಕರ, ವಿಜಯಾನಂದ ಶೆಟ್ಟಿ, ಸುರೇಶ ಬೆದರೆ, ರಾಜೇಶ ಕೋಟೆಣ್ಣವರ, ಸಂಗಮೇಶ ಬೂದಿಹಾಳ ಇನ್ನಿತರರಿದ್ದರು.