ಧಾರವಾಡ ಶಹರ ಪೊಲೀಸ್ ಅಧಿಕಾರಿಗಳು ಅಸಹಕಾರ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಸಾರಿಗೆ ಸಂಸ್ಥೆಯ ನೌಕರ ವಿ.ಕೆ. ವಾಲ್ಮೀಕಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಿದ ಪ್ರತಿಭಟನೆಗೆ ವಾಕರಸಾ ಸಂಸ್ಥೆಯ ನೌಕರರ ಕೂಟದ ಗೌರವ ಅಧ್ಯಕ್ಷ ಪಿ.ಎಚ್. ನೀರಲಕೇರಿ, ಮುಖಂಡರಾದ ಗುರುರಾಜ ಹುಣಸಿಮರದ, ಶಿವಾನಂದ ಹೊಳೆಹಡಗಲಿ, ಸಿದ್ದಣ್ಣ ಕಂಬಾರ, ಉಳವಪ್ಪ ಒಡೆಯರ ಬೆಂಬಲ ನೀಡಿದರು.


