ಪರಸ್ಪರ ಪ್ರೀತಿಸುತ್ತಿದ್ದ ಧಾರವಾಡ ತಾಲೂಕಿನ ಲಕಮಾಪೂರ ಗ್ರಾಮದ ಯುವ ಪ್ರೇಮಿಗಳನ್ನು ಸಾಧನಾ ಮಾನವ ಹಕ್ಕುಗಳ ಸಂಸ್ಥೆಯ ಡಾ. ಇಸಬೆಲ್ಲಾ ಝೇವೀಯರ ಅವರ ನೇತೃತ್ವದಲ್ಲಿ ಇತ್ತೀಚೆಗೆ ವಿವಾಹ ನೆರವೇರಿಸಲಾಯಿತು.