ಇತ್ತೀಚೆಗೆ ಅಗಲಿದ ಹಿರಿಯ ಮುಖಂಡ, ಧರಣಿ ಅರ್ಬನ ಕ್ರೆಡಿಟ್ ಸೌಹಾರ್ದ ನಿಗಮ ಸಂಸ್ಥೆಯ ನಿರ್ದೇಶಕ ಪ್ರಕಾಶ ಗೋಡಬೊಲೆ ನಿಧನಕ್ಕೆ ಧಾರವಾಡದ ಸಂಸ್ಥೆಯಲ್ಲಿಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಧ್ಯಕ್ಷ ಮಹೇಶ ಶೆಟ್ಟಿ, ನಿರ್ದೇಶಕರಾದ ಈರೇಶ ಅಂಚಟಗೇರಿ, ವೀರಣ್ಣ ಯಳಲ್ಲಿ, ವೈ.ಬಿ.ಪಾಟೀಲ, ಮನೋಜ ಭಂಡಾರಿ, ರವೀಂದ್ರ ಶೆಟ್ಟಿ, ಚಿರಾಗ ಭಂಡಾರಿ, ಶರಣಪ್ಪ ಸವಡಿ, ವಸಂತ ಜಮಾದಾರ, ನ್ಯಾಯವಾದಿ ಸೋಮಶೇಖರ ಅಂಚಟಗೇರಿ ಇದ್ದರು.
ಗೋಡಬೊಲೆ ನಿಧನಕ್ಕೆ ಧಾರವಾಡದ ಸಂಸ್ಥೆಯಲ್ಲಿಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು
administrator


