ಹುಬ್ಬಳ್ಳಿ-ಧಾರವಾಡ ಸುದ್ದಿ
ಮಿತಿ ಇಲ್ಲದ ಜನಸಂಖ್ಯೆ

ಮಿತಿ ಇಲ್ಲದ ಜನಸಂಖ್ಯೆ

ಅ0ಕೆ ಇಲ್ಲದ ಸಂಖ್ಯೆ
ಮಿತಿ ಮೀರಿದ ಜನಸಂಖ್ಯೆ.
ಒ0ದಾದರೆ ಸಾಕೆ ನಮಗೆ ಹೆಣ್ಣುಮಗು, ಇನ್ನೊಂದರ
ಆಸೆಗೆ ಗಂಡು ಮಗು.
ಹೀಗೆ ಸಾಗಿದೆ ಲೆಕ್ಕ ಬಾಕಿ ಇಲ್ಲದ
ಜನಸಂಖ್ಯೆಯ ಬಲವು.
ಆ ಭಾಗ್ಯ ಈ ಭಾಗ್ಯವಂತೆ,
ಮನೆಯಲ್ಲಿಲ್ಲಾ ವಾರದ ಸಂತೆ.
ಏತಕ್ಕಾಗಿ ಈ ಒಣ ಜಂಭ
ಕರಗುತ್ತಿದೆ ನೀ ದುಡಿದು ಕೂಡಿಟ್ಟ ಖಜಾನೆಯ ಕಂಬ.
ಅಭಿವೃದ್ದಿಗೆ ಅಂಕುಶ ಹಾಕಿ ಉದ್ಯೋಗಕ್ಕೆ ಮಾರಕವಾಗಿ
ದೇಶಕ್ಕೆ ಜನಸಂಖ್ಯೆಯೆ ಆಗಂತುಕವಾಗಿದೆ.

ಫಕ್ಕಿರೇಶ ಎಸ್ ಕಾಡಣ್ಣವರ ಬಸಾಪುರ.
administrator

Related Articles

Leave a Reply

Your email address will not be published. Required fields are marked *