ಹುಬ್ಬಳ್ಳಿ-ಧಾರವಾಡ ಸುದ್ದಿ
“ಮಕ್ಕಳ ಸಂಭ್ರಮದ ದಿನ”

“ಮಕ್ಕಳ ಸಂಭ್ರಮದ ದಿನ”

“ಮಕ್ಕಳ ಸಂಭ್ರಮದ ದಿನ”

ಮಕ್ಕಳಾಗೋಣ ಇಂದು
ಒಂದು ದಿನ ಮಕ್ಕಳಿಗಾಗಿ
ಅವರ ನಗುವಿಗಾಗಿ.
ಆಟದ ಜೊತೆಗೆ ಪಾಠ
ಗೆಳೆಯರ ಜೊತೆಗೆ ಹುಡುಕಾಟ


ಮಕ್ಕಳಿಗಿದುವೆ ಕಣ್ಣಾಮುಚ್ಚಾಲೆಯೆ ಮನೆಯ ಮೊದಲ ಆಟ.
ಚಂದಿರನ ಬೆಳಕಲ್ಲಿ
ಅಮ್ಮನ ಅಕ್ಕರೆಯಲಿ
ಪ್ರೀತಿಯ ಕೈತುತ್ತು ತಿನ್ನುವುದೆ ಮಕ್ಕಳಿಗೆ ಆನಂದ.
ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಒಮ್ಮೆ ಏಳುತ್ತಾ ಬಿಳುತ್ತಾ ,
ಒಮ್ಮೆ ಅಳುತ್ತಾ ನಗುತ್ತಾ ಮಕ್ಕಳ ಮೊದಲ ತೊದಲ ಮಾತುಗಳೆ ಚೆಂದ.
ಹುಟ್ಟುತ್ತಲೇ ಚಿಗುರಾಗಿ ಮೊಗ್ಗಾಗಿ ಬೆಳೆಯುತ್ತಾ
ಸಸಿಯಾಗಿ ಮನೆಯಂಗಳದ ತೋಟದಲ್ಲಿ ಹೂವಾಗಿ ಅರಳುವ ಮುದ್ದು ಮನಸುಗಳಿಗೆ ಮಕ್ಕಳ ದಿನಾಚರಣೆ ಶುಭಾಶಯಗಳು….

 

 

 

 

 

 

 

 

 

 

 

 

 

 

 

 

 

 

ಫಕ್ಕಿರೇಶ ಎಸ್ ಕಾಡಣ್ಣವರ ಬಸಾಪುರ.

 

administrator

Related Articles

Leave a Reply

Your email address will not be published. Required fields are marked *