ಹುಬ್ಬಳ್ಳಿ-ಧಾರವಾಡ ಸುದ್ದಿ
ಐಎಎಫ್‌ಎಫ್ ಸಮಿತಿಗೆ ಡಾ.ಕಿರಣ ಕುಲಕರ್ಣಿ ಚೇರ್ಮನ್

ಐಎಎಫ್‌ಎಫ್ ಸಮಿತಿಗೆ ಡಾ.ಕಿರಣ ಕುಲಕರ್ಣಿ ಚೇರ್ಮನ್

ಧಾರವಾಡ : ಆಲ್ ಇಂಡಿಯಾ ಫುಟ್ಬಾಲ್ ಫೇಡರೇಷನ್‌ನ(ಐಎಎಫ್‌ಎಫ್) ವೈದ್ಯಕೀಯ ಸಮಿತಿಯ ಚೇರ್ಮನ್‌ರಾಗಿ ಪೇಡೆನಗರಿಯ ವೈದ್ಯರಾದ ಡಾ.ಕಿರಣಕುಮಾರ ಕುಲಕರ್ಣಿ ಅವರು ನೇಮಕಗೊಂಡಿದ್ದಾರೆ.

DR.KIRAN KULKARNI

ಫೆಡರೇಷನ್ ಅಧ್ಯಕ್ಷ ಕಲ್ಯಾಣ ಚೌಬೆ ಇವರ ಸಹಿತ ಉಳಿದ ಪದಾಧಿಕಾರಿಗಳ ಈ ನೇಮಕವನ್ನು ಪ್ರಕಟಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *