ಹುಬ್ಬಳ್ಳಿ-ಧಾರವಾಡ ಸುದ್ದಿ
ಹುಬ್ಬಳ್ಳಿ ಜಗದೀಶನಗರ ಕೊಳಚೆ ಪ್ರದೇಶದಲ್ಲಿನ ಆಟೋ ಚಾಲಕರಿಗೆ  ಸುಮಾರು 7 ಸಾವಿರ ಕಿಟ್‍ಗಳನ್ನು ಹಂಚಿಕೆ ಮಾಡಲಾಗಿದೆ.

ಹುಬ್ಬಳ್ಳಿ ಜಗದೀಶನಗರ ಕೊಳಚೆ ಪ್ರದೇಶದಲ್ಲಿನ ಆಟೋ ಚಾಲಕರಿಗೆ ಸುಮಾರು 7 ಸಾವಿರ ಕಿಟ್‍ಗಳನ್ನು ಹಂಚಿಕೆ ಮಾಡಲಾಗಿದೆ.

ಹುಬ್ಬಳ್ಳಿ ಜಗದೀಶನಗರ ಕೊಳಚೆ ಪ್ರದೇಶದಲ್ಲಿನ ಆಟೋ ಚಾಲಕರಿಗೆ ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಚಿಗರುಪಾಟಿ ವಿ.ಎಸ್.ವಿ. ಪ್ರಸಾದ ಅವರು ಅಗತ್ಯ ವಸ್ತುಗಳ ಕಿಟ್ ವಿತರಿಸಿದರು. 2020ರ ಲಾಕ್‍ಡೌನ್ ಅವಧಿಯಲ್ಲಿ ಸ್ವರ್ಣ ಸಮೂಹದ ವತಿಯಿಂದ ಸುಮಾರು 7 ಸಾವಿರ ಕಿಟ್‍ಗಳನ್ನು ಹಂಚಿಕೆ ಮಾಡಲಾಗಿದೆ.

administrator

Related Articles

Leave a Reply

Your email address will not be published. Required fields are marked *