ಹುಬ್ಬಳ್ಳಿ-ಧಾರವಾಡ ಸುದ್ದಿ
ಚಿಪ್ಪಲಕಟ್ಟಿ ಜ್ಯುವೆಲರ್ಸ್ ಮಾಲೀಕ ನಾಗಲಿಂಗ ಇನ್ನಿಲ್ಲ

ಚಿಪ್ಪಲಕಟ್ಟಿ ಜ್ಯುವೆಲರ್ಸ್ ಮಾಲೀಕ ನಾಗಲಿಂಗ ಇನ್ನಿಲ್ಲ

ಗೋಕಾಕ: ಚಿಪ್ಪಲಕಟ್ಟಿ ಜ್ಯುವೆಲರ್ಸ್ ಮಾಲೀಕರು, ರಾಮಕೃಷ್ಣ ಆಶ್ರಮದ ಅನುಯಾಯಿ, ನಾಗಲಿಂಗ ರಂಗಪ್ಪ ಚಿಪ್ಪಲಕಟ್ಟಿ (84) ಶನಿವಾರ ಸಂಜೆ ನಿಧನರಾದರು. ಅವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು, ಮೂವರು ಅಳಿಯಂದಿರು, ಒಂಭತ್ತು ಜನ ಮೊಮ್ಮಕ್ಕಳು ಅಪಾರ ಬಂಧು ಬಳಗ ಇದ್ದಾರೆ.


ಭಾನುವಾರ ಬೆಳಿಗ್ಗೆ 10 ಗಂಟೆಗೆ ಗೋಕಾಕದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

administrator

Related Articles

Leave a Reply

Your email address will not be published. Required fields are marked *