ಹುಬ್ಬಳ್ಳಿ-ಧಾರವಾಡ ಸುದ್ದಿ
ಕೊವಿಡ್ ಕಿಟ್

ಕೊವಿಡ್ ಕಿಟ್

ಧಾರವಾಡದಲ್ಲಿ ಸುಮಾರು ೧೦೦ಜನ ಆಶಾ ಕಾರ್ಯಕರ್ತೆಯರಿಗೆ ಧಾರವಾಡ ನೈಟ್ಸ್ ೪೧ ಕ್ಲಬ್ ಹಾಗೂ ರೌಂಡ್ ಟೇಬಲ್ ೬೦ ಅವರು ಕೊವಿಡ್ ಕಿಟ್ ವಿತರಿಸಿದರು.

ಡಿಎಚ್‌ಒ ಡಾ.ಯಶವಂತ ಮದಿನಕರ್, ಟಿಎಚ್‌ಒ ಡಾ.ತನುಜಾ ಮನಗುತ್ತಿ, ಎವಿಸಿ ೪೧ರ ಶಿವಕುಮಾರ, ಚೇರಮನ್ ೪೧ರ ಮನೋಹರ್ ಭಟ್, ಕಾರ್ಯದರ್ಶಿ ಸುರೇಶಬಾಬು, ಶ್ರೀಕಂಠ ರಾಮನಗೌಡರ, ಸಂತೊಷ ಹಿರೇಮಠ, ಪ್ರಶಾಂತ ರಾಮನಗೌಡರ, ರವಿ ಮಹೇಂದ್ರಕರ್, ಸುಜಿತ ಜಾರ್ಜ, ನಿತೀನ ಗಿರಿ, ಡಾ.ವೆಂಕಟೇಶ ನಾಯಕ ಮಾಸೂರ, ಜಗದೀಶ ಪಾಟೀಲ, ವಿಶಾಲ ಒಡೆಯರ್, ಆಕಾಶ ಪತ್ರಾವಳಿ, ಬೂಪೇಶ ತದಾನಿ, ರಾಹುಲ ಕೊಟೂರು ಸೇರಿದಂತೆ ಮತ್ತಿತರರಿದ್ದರು.

administrator

Related Articles

Leave a Reply

Your email address will not be published. Required fields are marked *