ಹುಬ್ಬಳ್ಳಿ-ಧಾರವಾಡ ಸುದ್ದಿ

ಅಕ್ರಮ ಬಡಾವಣೆಗಳಿಗೆ ಹುಡಾ ಶಾಕ್

ಧಾರವಾಡ : ನಗರದ ಹೊರವಲಯದಲ್ಲಿನ ಮಾಳಾಪೂರ ಮತ್ತು ಗುಲಗಂಜಿಕೊಪ್ಪ ಗ್ರಾಮಗಳ ಹದ್ದಿನಲ್ಲಿನ ಅಕ್ರಮ ಬಡಾವಣೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವತಿಯಿಂದ ಇಂದು ಬೆಳಗ್ಗೆ ಕೈಕೊಳ್ಳಲಾಯಿತು.…

ಬೀರೇಶ್ವರ ಸೊಸೈಟಿ ಧಾರವಾಡ ಶಾಖೆಗೆ ಪ್ರಥಮ ಬಹುಮಾನ

ಚಿಕ್ಕೋಡಿ: ಬೀರೇಶ್ವರ ಸಹಕಾರಿ ಕ್ರೆಡಿಟ್ ಸೊಸೈಟಿ (ಬಹುರಾಜ್ಯ)ಲಿ ಇದರ 31ನೇ ವಾರ್ಷಿಕ ಸರ್ವಸಾಧಾರಣ ಸಭೆ ಇಂದು ಚಿಕ್ಕೋಡಿ ತಾಲೂಕಿನ ಯಕ್ಸಂಬಾದಲ್ಲಿ ನಡೆಯಿತು. ಧಾರವಾಡ ಶಾಖೆಯು ಎಲ್ಲ ರಂಗದಲ್ಲಿ…

ವಚನ ಬೆಳಕು; ಅಂಗದಲ್ಲಿ ಆಚಾರ

ಅಂಗದಲ್ಲಿ ಆಚಾರ ಅಂಗದಲ್ಲಿ ಆಚಾರವ ತೋರಿದ; ಆ ಆಚಾರವೇ ಲಿಂಗವೆಂದರುಹಿದ. ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ; ಆ ಅರಿವೆ ಜಂಗಮವೆಂದು ತೋರಿದ. ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು ಎನಗೀ…

ಹಾನಗಲ್ ಉಪಚುನಾವಣೆ: ಕಟ್ಟೇಗೌಡರ ಹೆಸರು ಮುನ್ನೆಲೆಗೆ!

ಹಾವೇರಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದ್ದು ತನ್ಮಧ್ಯೆ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ದಿಢೀರ್ ಆಗಿ ಅಕ್ಟೋಬರ್ ೩೦ಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಮಾಜಿ ಸಚಿವ,…

ವಚನ ಬೆಳಕು; ಎಡದ ಕೈಯಲಿ ಕತ್ತಿ

ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ, ಬಾಯಲಿ ಸುರೆಯ ಗಡಿಗೆ, ಕೊರಳಲಿ ದೇವರಿರಲು ಅವರ ಲಿಂಗನೆಂಬೆ, ಸಂಗನೆಂಬೆ, ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು. -ಬಸವಣ್ಣ ಆರ್ಥಿಕ ಮತ್ತು…

ಹುಬ್ಬಳ್ಳಿಯಲ್ಲಿ ಸ್ಟಾರ್ಟ್ ಅಪ್‌ಗಳ ಪ್ರಾದೇಶಿಕ ಕಚೇರಿ; ಆರ್ ಆಂಡ್ ಡಿ ಕಾರ್ಯಪಡೆಗೆ ಡಾ.ಶೆಟ್ಟರ್ ನೇತೃತ್ವ

ಹುಬ್ಬಳ್ಳಿ: ಕೃಷಿ, ತೈಲ, ಕೈಗಾರಿಕೆ ಮತ್ತಿತರ ಎಲ್ಲಾ ರಂಗಗಳಲ್ಲಿ ಇಂದು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆಂಡ್ ಡಿ) ಅಗತ್ಯವಾಗಿದೆ. ರಾಜ್ಯದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದ…

ಕವಲಗೇರಿಯಲ್ಲಿ ಕೊನೆಗೂ ಚಿರತೆ ಸೆರೆ

ಧಾರವಾಡ: ನೃಪತುಂಗ ಬೆಟ್ಟದ ಸುತ್ತಮುತ್ತಲ ಪ್ರದೇಶ ಹಾಗೂ ಧಾರವಾಡದ ಕವಲಗೇರಿ ಸುತ್ತಮುತ್ತ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಕೊನೆಗೂ ಸಿಕ್ಕಿ ಬಿದ್ದಿದೆ. ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ…

ಹುಬ್ಬಳ್ಳಿ-ಕನ್ಯಾಕುಮಾರಿ ಸೈಕಲ್ ಯಾತ್ರೆಗೆ ಚಾಲನೆ

ಹುಬ್ಬಳ್ಳಿ: 10 ದಿನಗಳಲ್ಲಿ ಹುಬ್ಬಳ್ಳಿಯಿಂದ ಕನ್ಯಾಕುಮಾರಿಗೆ 1111ಕಿಮೀ. ಕ್ರಮಿಸುವ ಸೈಕಲ್ ಯಾತ್ರೆಗೆ ಶನಿವಾರ ನಗರದ ಚೆನ್ನಮ್ಮ ಸರ್ಕಲ್‌ನಲ್ಲಿ ರೊ. ನಿಕಟಪೂರ್ವ ಡಿಸ್ಟ್ರಿಕ್ಟ್ ಗರ್ವನರ್ ಬಾಸಿಲ್ ಡಿಸೋಜಾ ಚಾಲನೆ…

ವಚನ ಬೆಳಕು; ಹಾಲು ಕಂದಲು

 ಹಾಲು ಕಂದಲು ಹಾಲು ಕಂದಲು, ತುಪ್ಪದ ಮಡಕೆಯ ಬೋಡು ಮುಕ್ಕೆನಬೇಡ. ಹಾಲು ಸಿಹಿ, ತುಪ್ಪ ಕಮ್ಮನೆ: ಲಿಂಗಕ್ಕೆ ಬೋನ. ಕೂಡಲಸಂಗನ ಶರಣರ ಅಂಗಹೀನರೆಂದಡೆ ನಾಯಕನರಕ. -ಬಸವಣ್ಣ ಬಳಕೆ…

ಚನ್ನಬಸಪ್ಪ ಗೋಡಿ ನಿಧನ

ನಿಧನ ವಾರ್ತೆ ಚನ್ನಬಸಪ್ಪ ಗೋಡಿ ಧಾರವಾಡ: ಇಲ್ಲಿಯ NTTF ಎನ್್ ಟಿಟಿಎಫ ಫ್್ ಬಳಿಯ ಸನ್ಮತಿ ಮಾರ್ಗ ನಿವಾಸಿ   ಹಿರಿಯ ವಕೀಲರಾದ ಚನ್ನಬಸಪ್ಪ ಯಲ್ಲಪ್ಪಾ ಗೋಡಿ (75)…
Load More