ಹುಬ್ಬಳ್ಳಿ-ಧಾರವಾಡ ಸುದ್ದಿ

ಭೈರಿಕೊಪ್ಪ ಬಳಿ ಮತಾಂತರ ಯತ್ನ?; ಠಾಣೆಗೆ ಫಾದರ್ ಕರೆ ತಂದ ಸ್ಥಳೀಯರು

ಹುಬ್ಬಳ್ಳಿ: ಭೈರಿದೇವರಕೊಪ್ಪದ ಬೆಲ್ಲದ ಶೋರೂಮ್ ಹಿಂಬಾಗದ ಸೆಂಟ್ ಜಾನ್ ಪ್ರಾರ್ಥನಾ ಮಂದಿರದಲ್ಲಿ ಮತಾಂತರಕ್ಕೆ ಯತ್ನಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಫಾದರ್ ಸೋಮಲಿಂಗಪ್ಪ ಎಂಬವರನ್ನು ನವನಗರ…

ನಾಳೆ ಕೃವಿವಿ ಘಟಿಕೋತ್ಸವ; ಚೆಟ್ಟಿಗೆ ಮುಜುಗರ ತರಲಿದೆ ಶಿಕ್ಷಕರ ಧರಣಿ

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ 34 ನೇ ಘಟಿಕೋತ್ಸವ ನಾಳೆ ಬೆಳಿಗ್ಗೆ 11 ಘಂಟೆಗೆ ರೈತ ಜ್ಞಾನಾಭಿವೃದ್ದಿ ಕೇಂದ್ರದಲ್ಲಿ ಜರುಗಲಿದ್ದು, ಶಿಕ್ಷಕರ ಅನಿರ್ಧಿಷ್ಠಾವಧಿ ಧರಣಿ ಕುಲಪತಿ ಡಾ.ಮಹಾದೇವ…

ಜೆಡಿಎಸ್‌ನಿಂದ ಜನತೆ ದಿಕ್ಕು ತಪ್ಪಿಸುವ ಕೆಲಸ; ದ್ವಿಮುಖ ನೀತಿಗೆ ಹರಿಹಾಯ್ದ ಖಾದರ್, ನಜೀರ್

ಹುಬ್ಬಳ್ಳಿ: ಪರೋಕ್ಷವಾಗಿ ಬಿಜೆಪಿಗೆ ಸಪೋರ್ಟ್ ಮಾಡುವ ಕೆಲಸ ಬಿಡಿ. ಆಡಳಿತದಲ್ಲಿ ಇಲ್ಲದ ಹೊರತಾಗಿಯೂ ವಿಪಕ್ಷ ಪ್ರತಿಪಕ್ಷವನ್ನೇ ಟೀಕೆ ಮಾಡುತ್ತಿದೆ, ಇದು ದೇಶದ ಇತಿಹಾಸದಲ್ಲಿ ಮೊದಲು ಎಂದು ಮಾಜಿ…

ಆರ್‌ಎಸ್‌ಎಸ್ ಅಲ್ಪಸಂಖ್ಯಾತ ವಿರೋಧಿ: ಸಿದ್ದರಾಮಯ್ಯ

ಹುಬ್ಬಳ್ಳಿ: ದೇಶ ವಿಭಜನೆ, ಸಮಾಜ ವಿಭಜನೆ ಕೆಲಸವನ್ನು ಆರ್.ಎಸ್.ಎಸ್ ಮಾಡುತ್ತಿದೆ.ಅದು ಕೋಮುವಾದಿ ಸಂಘಟನೆ.ಮನುಸ್ಮೃತಿ, ಶ್ರೇಣಿಕೃತ ಸಂಘಟನೆ ಹಾಗಾಗಿ 1971ರಿಂದಲೂ ವಿರೋಧಿಸುತ್ತಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.…

ಕಾನೂನು ವಿಷಯದಲ್ಲಿ ಗಾಯತ್ರಿಗೆ ಚಿನ್ನದ ಪದಕ

ಧಾರವಾಡ: ಇಲ್ಲಿನ ಕುಮಾರೇಶ್ವರ ನಗರದ ಗಾಯತ್ರಿ ಎಸ್.ಆರ್. ಅವರು ಕಾನೂನು ಪದವಿಯಲ್ಲಿ ಪ್ರಥಮ ರ್‍ಯಾಂಕ್ ಜೊತೆಗೆ ಚಿನ್ನದ ಪದಕದ ಪಡೆದು ಉತ್ತೀರ್ಣರಾಗಿದ್ದಾರೆ. ನಗರದ ಸರ್ ಸಿದ್ದಪ್ಪ ಕಾನೂನು…

ವಚನ ಬೆಳಕು; ಮಾಡಿ ನೀಡಿ ಲಿಂಗವ ಪೂಜಿಸಿ

ಮಾಡಿ ನೀಡಿ ಲಿಂಗವ ಪೂಜಿಸಿ ಮಾಡಿ ನೀಡಿ ಲಿಂಗವ ಪೂಜಿಸಿಹೆವೆಂಬವರು ನೀವೆಲ್ಲ ಕೇಳಿರಣ್ಣಾ: ಹಾಗದ ಕೆರಹ ಹೊರಗೆ ಕಳೆದು ದೇಗುಲಕ್ಕೆ ಹೋಗಿ ನಮಸ್ಕಾರವ ಮಾಡುವನಂತೆ ತನ್ನ ಕೆರಹಿನ…