ಹುಬ್ಬಳ್ಳಿ-ಧಾರವಾಡ ಸುದ್ದಿ

ನವನಗರ ಠಾಣೆ ಎದುರು ಡಿಸಿಪಿಗೆ ಅವಾಚ್ಯ ನಿಂದನೆ; ಅಣ್ವೇಕರ ಸಹಿತ 100 ಜನರ ವಿರುದ್ಧ ಎಫ್‌ಐಆರ್

ಹುಬ್ಬಳ್ಳಿ: ಮತಾಂತರಕ್ಕೆ ಪ್ರಚೋದಿಸಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಯವರು ನವನಗರ ಪೊಲೀಸ್ ಠಾಣೆ ಎದುರು ಪ್ರತಿಭಟಿಸುವಾಗ ಡಿಸಿಪಿ ರಾಮರಾಜನ್ ಅವರನ್ನು ಬಹಿರಂಗವಾಗಿ ಅವಾಚ್ಯ ಪದಗಳಿಂದ ನಿಂದಿಸಿದ…

ಹೊರಟ್ಟಿ ವಿರುದ್ಧ ತೊಡೆ ತಟ್ಟುವ ಕೇಸರಿ ಪೈಲ್ವಾನ್ ಯಾರು?; ಶಿಕ್ಷಕರ ಕ್ಷೇತ್ರ ಸ್ವಾಧೀನಕ್ಕೆ ಬಿಜೆಪಿ ಲೆಕ್ಕಾಚಾರ

ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ, ಉತ್ತರ ಕರ್ನಾಟಕದ ಧ್ವನಿ ಬಸವರಾಜ ಹೊರಟ್ಟಿಯವರಿಗೆ ಸೆಡ್ಡು ಹೊಡೆಯಲು ಅಭ್ಯರ್ಥಿಗಳ ಹುಡುಕಾಟಕ್ಕೆ ಬಿಜೆಪಿ ಮುಂದಾಗಿದ್ದು, ನಿನ್ನೆ ನಗರದಲ್ಲಿ ಸ್ವತಃ…

ವಚನ ಬೆಳಕು; ತ್ರಿದೋಷದ ಗುಣದಿಂದ ನಾನಾ ಬಹುತಾಪತ್ರಯ

ತ್ರಿದೋಷದ ಗುಣದಿಂದ ನಾನಾ ಬಹುತಾಪತ್ರಯದ ವ್ಯಾಧಿಯ ಚಿಕಿತ್ಸೆಯನಾರು ಅರಿಯರಲ್ಲಾ! ತನುವಿಂಗೆ ವಾತ, ಪೈತ್ಯ, ಶ್ಲೇಷ್ಮ; ಆತ್ಮಂಗೆ ಆಣವ, ಮಾಯಾ, ಕಾರ್ಮಿಕ. ಇಂತೀ ತ್ರಿವಿಧ ಮಲತ್ರಯದ ರೋಗರುಜೆಯಡಸಿ ಬಂಧನದಲ್ಲಿ…

ತಡವಾಗಿ ನೋಟೀಸ್‌ ತಲುಪುವಂತೆ ನೋಡಿಕೊಂಡ ಕೊಪ್ಪಳ ತಹಸಿಲ್ದಾರ

ಕೊಪ್ಪಳ ತಹಶೀಲ್ದಾರ ಅಮರೇಶ ಬಿರಾದಾರ ಕೊಪ್ಪಳ: ತಾಲೂಕಿನ ತಹಸೀಲ್ದಾರ್ ಅಮರೇಶ ಬಿರಾದಾರ್‌ ಅವರು ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ (ರಿ) ರಾಜ್ಯಾಧ್ಯಕ್ಷ ಶರಣಗೌಡ ಪಾಟೀಲ…

ಜಾನಪದ ಕಲಾವಿದ ವೀರೇಶ ಬಡಿಗೇರ ಇನ್ನು ನೆನಪು ಮಾತ್ರ

ಕುಂದಗೋಳ: ಖ್ಯಾತ ಜಾನಪದ ಕಲಾವಿದ, ಇಂಗಳಗಿ ಗ್ರಾಮರಂಗ ರೂವಾರಿ, ದೊಡ್ಡಾಟ ಕಲೆಯ ಮೂಲಕ ಜನಾನುರಾಗಿಯಾಗಿದ್ದ ವೀರೇಶ ಬಡಿಗೇರ (50) ಬುಧವಾರ ನಿಧನರಾದರು. ಜಿಲ್ಲೆಯ ಜಾನಪದ ಕಲಾವಿದರಿಗೆ ಅದರಲ್ಲೂ…