ಹುಬ್ಬಳ್ಳಿ-ಧಾರವಾಡ ಸುದ್ದಿ

ಹಾಡುಹಗಲೇ ನಗರದಲ್ಲಿ 20ಲಕ್ಷ ರೂ. ಆಭರಣ ಕಳುವು

ಹುಬ್ಬಳ್ಳಿ : ನಗರದ ಗೋಕುಲರಸ್ತೆಯ ಅಶೋಕ ವನ ಬಡಾವಣೆಯಲ್ಲಿ ಹಾಡುಹಗಲೇ ಕಳ್ಳರು ಮುಂಬಾಗಿಲಿನ ಕೀಲಿ ಮುರಿದು ಸುಮಾರು 10 ಲಕ್ಷ ರೂ ಮೌಲ್ಯದ 20 ತೊಲೆ ಬಂಗಾರದ…

ಥಳಿಸಿದ ಪ್ರಕರಣದಲ್ಲಿ ಬೆಳಕಿಗೆ ಬಂತು ಕಳ್ಳತನ, ದರೋಡೆ!; ಗೋಕುಲ ಪೊಲೀಸರಿಂದ ಗ್ಯಾಂಬ್ಲರ್‌ಗಳಿಬ್ಬರ ತೀವ್ರ ವಿಚಾರಣೆ

ಹುಬ್ಬಳ್ಳಿ: ಗೋಕುಲ ರಸ್ತೆಯಲ್ಲಿ ಬೈಕ್‌ಗೆ ಕಾರು ತಗುಲಿತೆಂದು ವ್ಯಕ್ತಿಯೋರ್ವರನ್ನು ಥಳಿಸಿದ ಪ್ರಕರಣದಲ್ಲಿ ಬಂಧಿತರಾದ ಮೂವರು ಬಾಯ್ಬಿಟ್ಟ ಸ್ವತಃ ಪೊಲೀಸರಿಗೆ ಅಚ್ಚರಿ ತಂದಿದೆಯಲ್ಲದೇ 2-3 ಕಳುವಿನ ಹಾಗೂ ದರೋಡೆ…

ಧಾರವಾಡದಲ್ಲಿ ಅ.28 ರಿಂದ ಆರ್‌ಎಸ್‌ಎಸ್ ಬೈಠಕ್

ಧಾರವಾಡ: ಅಕ್ಟೋಬರ್ 28 ರಿಂದ 30 ರವರೆಗೆ ಮೂರು ದಿನಗಳ ಕಾಲ ಧಾರವಾಡ ತಾಲೂಕಿನ ಗರಗ ಗ್ರಾಮದ ಬಳಿ ಇರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ…

ಇಂದಿನ ಜನತೆಗೆ ಯರವಿನತೆಲಿಮಠ ಮಾದರಿ; ’ಎನಗಿಂತ ಕಿರಿಯರಿಲ್ಲ’ ಆತ್ಮಕಥೆ ಬಿಡುಗಡೆ

ಧಾರವಾಡ: ಇಲ್ಲಿನ ಕಲ್ಯಾಣ ನಗರದ ಸಿದ್ಧರಾಮೇಶ್ವರ ಸಭಾಂಗಣದಲ್ಲಿ ಡಾ. ಸಿ. ಆರ್. ಯರವಿನತೆಲಿಮಠರ ’ಎನಗಿಂತ ಕಿರಿಯರಿಲ್ಲ’ ಆತ್ಮಕಥೆ ಬಿಡುಗಡೆ ಕಾರ್ಯಕ್ರಮ ರವಿವಾರ ಜರುಗಿತು. ಹಿರಿಯ ಸಾಹಿತಿ ಮತ್ತು…

ವಚನ ಬೆಳಕು; ಅಯ್ಯಾ

ಅಯ್ಯಾ ಅಯ್ಯಾ, ಎನ್ನ ಹೃದಯದಲ್ಲಿ ವ್ಯಾಪ್ತವಾಗಿಹ ಪರಮ ಚಿದ್ಬೆಳಗ ಹಸ್ತಮಸ್ತಕ ಸಂಯೋಗದಿಂದೊಂದುಗೂಡಿ ಮಹಾಬೆಳಗು ಮಾಡಿದಿರಲ್ಲಾ. ಅಯ್ಯಾ, ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗ ತಂದು ಭಾವದೊಳಗಿಂಬಿಟ್ಟಿರಲ್ಲಾ. ಅಯ್ಯಾ ಎನ್ನ ಭಾವದೊಳಗೆ…