ಹುಬ್ಬಳ್ಳಿ-ಧಾರವಾಡ ಸುದ್ದಿ

ಧಾರವಾಡದಲ್ಲಿ ಸರಣಿ ಕಳ್ಳತನ

ಧಾರವಾಡ: ಇಲ್ಲಿನ ಉಪನಗರ ಠಾಣೆಯ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ನಾಲ್ಕು ಮನೆಗಳ ಕಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ನಗದು, ಚಿನ್ನ,ಬೆಳ್ಳಿ ಅಭರಣಗಳನ್ನು ದೋಚಲಾಗಿದೆ. ಕೆಲಗೇರಿಯ ಆಂಜನೇಯ ನಗರದಲ್ಲಿನ…

ಬಿಜೆಪಿಯೊಂದಿಗೆ ’ಕೈ’ ಜೋಡಿಸಿಲ್ಲ

ಹುಬ್ಬಳ್ಳಿ: ನವಲಗುಂದ ಪುರಸಭೆಯಲ್ಲಿ ಬಿಜೆಪಿಯೊಂದಿಗೆ ಕಾಂಗ್ರೆಸ್ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಧಾರವಾಡ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ಎಂತಹ ಪರಿಸ್ಥಿತಿ…

ಐಸರ್ ಅಡ್ಡಗಟ್ಟಿ ಹಲ್ಲೆ ಮಾಡಿದ್ದ ನಾಲ್ವರು ಅಂದರ್

ಅಣ್ಣಿಗೇರಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಸಮೀಪದ ಆರೇರ ಸೇತುವೆ ಮೇಲೆ ನಂಬರ್ ಇಲ್ಲದ ನೀಲಿ ಬಣ್ಣದ ಟಾಟಾ ಎ.ಸಿ ವಾಹನ ದಲ್ಲಿ ಬಂದು ಹುಬ್ಬಳ್ಳಿಯ ಐಸರ್…

ಬೆಲೆ ಏರಿಕೆ ಖಂಡಿಸಿ ’ಕೈ’ ವಿನೂತನ ಪ್ರತಿಭಟನೆ

ಹುಬ್ಬಳ್ಳಿ: ಪಂಚರಾಜ್ಯಗಳ ಚುನಾವಣೆ ನಂತರ ಪ್ರಧಾನಿ ಮೋದಿ ಸರ್ಕಾರ್ ಕೈಗೊಳ್ಳುತ್ತಿರುವ ಪೆಟ್ರೋಲ್, ಡೀಸೆಲ್, ಗ್ಯಾಸ್ ನಿತ್ಯ ಬೆಲೆ ಏರಿಕೆ ಇಂದಾಗಿ ಜನ ಸಾಮಾನ್ಯರ ಜೀವನ ದುಸ್ಥರವಾಗಿದೆ ಎಂದು…

ಹುಬ್ಬಳ್ಳಿ: ಮತ್ತೆ ಬಾಲ ಬಿಚ್ಚಿದ ಬೆಟ್ಟಿಂಗ್ ಜಾಲ! ಜೋರಾಗಿದೆ ಹಳೆಯ ’ಕಿಲಾಡಿ’ಗಳ ಹೊಸ ಇನ್ನಿಂಗ್ಸ್ ಸಿಸಿಬಿಯಿಂದ ನಾಲ್ವರ ಬಂಧನ

ಹುಬ್ಬಳ್ಳಿ: ಐಪಿಎಲ್ ಆರಂಭವಾಗುತ್ತಿದ್ದಂತೆಯೆ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೋರಾಗಿಯೇ ಆರಂಭಗೊಂಡಿದ್ದು ಬಹುತೇಕ ಹಳೆಯ ’ಕಿಲಾಡಿ’ಗಳು ಹೊಸ ಹುಡುಗರ ಅಥವಾ ಸಂಬಂಧಿಗಳ ಹೆಸರಲ್ಲಿ ತಮ್ಮ ಸುರಕ್ಷಿತ ಗೇಮ್ ಶುರು…

ನಿವೇಶನ, ಅಪಾರ್ಟಮೆಂಟ್ ಖರೀದಿಸುವವರಿಗೆ ಶಾಕ್ ! ಕಟ್ಟಡ ನಿರ್ಮಾಣ ಕಚ್ಚಾವಸ್ತುಗಳ ಬೆಲೆ ಗಗನಕ್ಕೆ

ಏ.15ರಿಂದ ಪರಿಷ್ಕ್ರತ ದರ ಅನುಷ್ಠಾನ ಹುಬ್ಬಳ್ಳಿ: ಕಟ್ಟಡ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಿಲ್ಡರ್ಸ್‌ಗಳ ಮುಂದೆ ದರ ಏರಿಕೆಯೊಂದೇ ಇರುವ ಏಕೈಕ ದಾರಿಯಾಗಿದ್ದು, ಬರುವ…

ಔಷಧೀಯ ಅಂಶಗಳಿರುವ ವಿಶೇಷ ಗೋಧಿ ತಳಿ

ಹುಬ್ಬಳ್ಳಿ: ಆರೋಗ್ಯ ಸಂರಕ್ಷಿಸುವ ವಿನೂತನ ತಳಿಗಳಾದ ಬಕ್ವಿಟ್, ಸೋನಾಮೋತಿ ಗೋಧಿ ಹಾಗೂ ಕಪ್ಪು ಗೋಧಿಯನ್ನು ನರಗುಂದದ ಶಿರೋಳ ಗ್ರಾಮದಲ್ಲಿ ಪರಿಚಯಿಸಿದ್ದು, ರೈತರಿಗೆ ಬಿತ್ತನೆ ಬೀಜ ಕೊಟ್ಟು ಇಳುವರಿ…

ಲೈಂಗಿಕ ಕಿರುಕುಳ : ಇಬ್ಬರು ಅಂದರ್ ಬಂಧಿತರು ನೆಕ್ಟರ್ ಬೆವರೇಜಸ್ ಉದ್ಯೋಗಿಗಳು

ಧಾರವಾಡ : ಮಹಿಳೆಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ ಇಬ್ಬರನ್ನು ಇಲ್ಲಿನ ಉಪ ನಗರ ಠಾಣೆಯ ಪೊಲೀಸರು ಬಂಧಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡದ ಸಂಜಯಕುಮಾರ ಹಿರೇಮನಿ…

ಐಸರ್ ಅಡ್ಡಗಟ್ಟಿ ಹಲ್ಲೆ ಮಾಡಿ1.22 ಲಕ್ಷ ನಗದು ದೋಚಿ ಪರಾರಿ

ಅಣ್ಣಿಗೇರಿ ಬಳಿ ನಾಲ್ವರ ತಂಡದಿಂದ ದುಷ್ಕೃತ್ಯ ಅಣ್ಣಿಗೇರಿ : ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಸಮೀಪದ ಆರೇರ ಸೇತುವೆ ಮೇಲೆ ನಂಬರ್ ಇಲ್ಲದ ನೀಲಿ ಬಣ್ಣದ ಟಾಟಾ…

ರಾತ್ರಿ ವೇಳೆ ಅನಗತ್ಯ ಒಡಾಡಿದವರು ವಶಕ್ಕೆ : ಠಾಣೆ ಎದುರು ಪ್ರತಿಭಟನೆ

ಹುಬ್ಬಳ್ಳಿ: ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಅನವಶ್ಯಕವಾಗಿ ಹಾಗೂ ಅನುಮಾನಾಸ್ಪದವಾಗಿ ಓಡಾಡುತ್ತಾರೆ ಎಂದು ಪೊಲೀಸರು ಹಲವರನ್ನು ಬಂಧಿಸಿ ಬೈಕ್ ಹಾಗೂ ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಎಐಎಂಐಎಂ…
Load More