ಹುಬ್ಬಳ್ಳಿ-ಧಾರವಾಡ ಸುದ್ದಿ

ಪರಾರಿ ಯತ್ನ : ಅಂತಾರಾಜ್ಯ ಕಳ್ಳನ ಮೇಲೆ ಫೈರಿಂಗ್

ಖಾಕಿಗಳ ಮೇಲೆ ಹಲ್ಲೆ ಮಾಡಿದ ಮುಂಬೈ ಮೂಲದ ಫರ್ಹಾನ್ ಹುಬ್ಬಳ್ಳಿ : ಕಳೆದ ದಿ. 16ರಂದು ಬೆಳಗಿನ ಜಾವ ಕೇಶ್ವಾಪುರದ ರಮೇಶ ಭವನದಿಂದ ಕೂಗಳತೆ ದೂರದಲ್ಲಿರುವ ಭುವನೇಶ್ವರಿ…

ಪಾಳು ಕಟ್ಟಡದಲ್ಲಿ ಗಾಂಜಾ ಮಾರಾಟ: 12 ಬಂಧನ

ಖಚಿತ ಮಾಹಿತಿ ಮೇರೆಗೆ ಯಳ್ಳೂರ ತಂಡದ ಕಾರ್ಯಾಚರಣೆ ಹುಬ್ಬಳ್ಳಿ: ಠಾಣೆಗೆ ಸನಿಹದಲ್ಲೇ ಇರುವ ಅರವಿಂದನಗರದ ಪಿ.ಟಿ.ಕ್ವಾಟರ್ಸ್ ನ ಪಾಳು ಬಿದ್ದ ಕಟ್ಟಡದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 12…

ವೀರಶೈವ-ಲಿಂಗಾಯತ ಮಹಾಸಭಾ ಚುನಾವಣೆ: ಯಾರು ಹಿತವರು ಈ ಮೂವರೊಳಗೆ !

ಧಾರವಾಡ: ಇದೀಗ ಧಾರವಾಡ ಜಿಲ್ಲೆಯಾದ್ಯಂತ ವೀರಶೈವ ಲಿಂಗಾಯತ ಮಹಾಸಭೆಯ ಚುನಾವಣೆಯದ್ದೇ ಚರ್ಚೆ. ಶತಮಾನೋತ್ಸವ ಕಂಡ ರಾಜ್ಯದ ವೀರಶೈವ ಲಿಂಗಾಯತ ಮಹಾಸಭೆಗೆ ತನ್ನದೇ ಆದ ಪರಂಪರೆಯಿದೆ. ಸಾಂಸ್ಕೃತಿಕ ಚರಿತ್ರೆ ಇದೆ. ಜನ…

ತುಳಸಿ ಆಯುರ್ವೇದ ಅಂಗಡಿ ಮೇಲೆ ದಾಳಿ: ಮೂವರ ವಿರುದ್ಧ ಕ್ರಮ

ಧಾರವಾಡ : ಇಲ್ಲಿನ ಸಿಬಿಟಿ ಬಳಿಯ ತುಳಸಿ ಆಯುರ್ವೇದ ಅಂಗಡಿ ಮೇಲೆ ಸಿಸಿಬಿ ಪೊಲೀಸರು ಹಠಾತ್ ದಾಳಿ ನಡೆಸಿದ್ದಾರೆ. ಶಹರ ಠಾಣಾ ವ್ಯಾಪ್ತಿಯಲ್ಲಿನಎಚ್‌ಡಿಎಂಸಿ ಕಾಂಪ್ಲೆಕ್ಸ್‌ನ ನಂ. ಎ-9ರಲ್ಲಿರುವ…

ಕೆಎಂಎಫ್‌ಗೆ ಶಂಕರ ಮುಗದ ಅಧ್ಯಕ್ಷ

ಉಪಾಧ್ಯಕ್ಷರಾಗಿ ಸುರೇಶ್ಚಂದ್ರ ಹೆಗಡೆ ಅವಿರೋಧ ಆಯ್ಕೆ ಧಾರವಾಡ: ಅತ್ಯಂತ ಕುತೂಹಲ ಕೆರಳಿಸಿದ್ದ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಶಂಕರ ಮುಗದ ಅವರು…

ಶಿವಲೀಲಾ ವಿನಯ ಕುಲಕರ್ಣಿ ನಾಮನಿರ್ದೇಶನ ರದ್ದು ಕೋರಿ ಶಂಕರ ಮುಗದ ಕೋರ್ಟ್‌ಗೆ ಮೊರೆ

ನಾಳೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬಿಜೆಪಿ ಅಧಿಕಾರ ಕಸಿದುಕೊಳ್ಳಲು ಕಾಂಗ್ರೆಸ್ ತೆರೆಮರೆ ಕಸರತ್ತು! ತಮ್ಮ ಪತ್ನಿ ಆಕಾಂಕ್ಷಿಯೂ ಅಲ್ಲ. ಸ್ಪರ್ಧಿಸುವ ಬಯಕೆಯೂ ಇಲ್ಲ: ವಿನಯ ಕುಲಕರ್ಣಿ…

ಪಾಲಿಕೆ ವಿಪಕ್ಷ ನಾಯಕ ಪಟ್ಟ : ಧಾರವಾಡ ಪಾಲು?

ರೇಸ್‌ನಲ್ಲಿ ಕಮತಿ, ಸಾಲಮನಿ, ಕವಿತಾ, ಶಂಕರ, ಇಮ್ರಾನ್, ಆರೀಫ್ ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್, ಉಪಮೇಯರ್ ಆಯ್ಕೆಯಾಗಿದ್ದು ಆಡಳಿತ ಪಕ್ಷದ ಸಭಾನಾಯಕರಾಗಿ…

ಯೋಗೀಶಗೌಡ ಹತ್ಯೆ ಪ್ರಕರಣ : ಧಾರವಾಡಕ್ಕೆ ಸಿಬಿಐ ತಂಡ

ಕೊಲೆ ಸ್ಥಳಕ್ಕೆ ಭೇಟಿ – ಸಾಕ್ಷಿಗಳಿಗೆ ಸಮನ್ಸ್ ನೀಡಲು ಸಿದ್ಧತೆ ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಈಗಾಗಲೇ…

ಆ ಹುಡುಗ ಈಗ ಕ್ರಿಕೆಟ್ ಮಾಸ್ಟರ್ ಮೈಂಡ್ !

ತಂದೆಯ ಕೋಪ ಎದುರಿಸಲಾರದೇ ಮನೆಬಿಟ್ಟು ಹೋದ ಬಾಲಕನೊಬ್ಬ 2024ರ ’ಟಿ-20’ ಕ್ರಿಕೆಟ್‌ನ ’ವಿಶ್ವವಿಜೇತ’ ತಂಡದ ಮಾಸ್ಟರ್ ಮೈಂಡ್‌ಗಳಲ್ಲೊಬ್ಬನಾಗಿ ನಿಲ್ಲುತ್ತಾನೆ. ಆ ಎತ್ತರದ ಮಟ್ಟಕ್ಕೆ ಬೆಳೆಯುತ್ತಾನೆ ಎಂಬುದು ಕೇಳಲು…

ಧಾರವಾಡ ಕೆಎಂಎಫ್‌ಗೆ ಶಿವಲೀಲಾ ವಿನಯ ಕುಲಕರ್ಣಿ ನಿರ್ದೇಶಕರಾಗಿ ನಾಮನಿರ್ದೇಶನ!

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಗಳ ಒಕ್ಕೂಟಕ್ಕೆ (ಕೆಎಂಎಎಫ್) ಪ್ರಭಾವಿ ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ವಿನಯ ಕುಲಕರ್ಣಿ ಇಂದು ಸರಕಾರದಿಂದ ನಿರ್ದೇಶಕರಾಗಿ…