ಹುಬ್ಬಳ್ಳಿ-ಧಾರವಾಡ ಸುದ್ದಿ
administrator

’ವರ್ಲ್ಡ್ ಸ್ಕ್ವೇರ್’ ಗ್ರೂಪ್‌ನಿಂದ ಟೈಟಲ್ ಪ್ರಾಯೋಜಕತ್ವ; 30,31ರಂದು ಎಸ್ ಬಿಐ ಸಾಲ ಉತ್ಸವ

ಹುಬ್ಬಳ್ಳಿ: ಮನೆ ಮತ್ತು ವಾಹನಗಳ ಖರೀದಿಗೆ ಸಾಲ ಸೌಲಭ್ಯ ಒದಗಿಸುವ ಎರಡು ದಿನಗಳ ಎಸ್‌ಬಿಐ ಉತ್ಸವವನ್ನು ವಿದ್ಯಾನಗರದ ರಾಯ್ಕರ ಮೈದಾನದಲ್ಲಿ 30 ಮತ್ತು 31ರಂದು ಹಮ್ಮಿಕೊಳ್ಳಲಾಗಿದೆ ಎಂದು…

ಮೋದಿಯಿಂದ ’ಸಬ್ ಕಾ ಸರ್ವನಾಶ’: ಖರ್ಗೆ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ನಿರಂಕುಶ ಆಡಳಿತ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಟೀಕಿಸಿದರು. ಹಾನಗಲ್ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಮುನ್ನ…

ವಚನ ಬೆಳಕು; ದುಕೂಲ

ದುಕೂಲ ದುಕೂಲ ಮುಂತಾದ ವಸ್ತ್ರಂಗಳಲ್ಲಿ, ಹೇಮ ಮುಂತಾದ ಆಭರಣಂಗಳಲ್ಲಿ, ಮೌಕ್ತಿಕ ರತ್ನ ಮುಂತಾದ ಪಾಷಾಣಂಗಳಲ್ಲಿ, ಚಂದನ ಗಂಧ ಮುಂತಾದ ಸುವಾಸನೆಯಲ್ಲಿ, ಅಂದಳ ಛತ್ರ ಚಾಮರ ಕರಿ ತುರಗಂಗಗಳು…

ಹಾಡುಹಗಲೇ ನಗರದಲ್ಲಿ 20ಲಕ್ಷ ರೂ. ಆಭರಣ ಕಳುವು

ಹುಬ್ಬಳ್ಳಿ : ನಗರದ ಗೋಕುಲರಸ್ತೆಯ ಅಶೋಕ ವನ ಬಡಾವಣೆಯಲ್ಲಿ ಹಾಡುಹಗಲೇ ಕಳ್ಳರು ಮುಂಬಾಗಿಲಿನ ಕೀಲಿ ಮುರಿದು ಸುಮಾರು 10 ಲಕ್ಷ ರೂ ಮೌಲ್ಯದ 20 ತೊಲೆ ಬಂಗಾರದ…

ಥಳಿಸಿದ ಪ್ರಕರಣದಲ್ಲಿ ಬೆಳಕಿಗೆ ಬಂತು ಕಳ್ಳತನ, ದರೋಡೆ!; ಗೋಕುಲ ಪೊಲೀಸರಿಂದ ಗ್ಯಾಂಬ್ಲರ್‌ಗಳಿಬ್ಬರ ತೀವ್ರ ವಿಚಾರಣೆ

ಹುಬ್ಬಳ್ಳಿ: ಗೋಕುಲ ರಸ್ತೆಯಲ್ಲಿ ಬೈಕ್‌ಗೆ ಕಾರು ತಗುಲಿತೆಂದು ವ್ಯಕ್ತಿಯೋರ್ವರನ್ನು ಥಳಿಸಿದ ಪ್ರಕರಣದಲ್ಲಿ ಬಂಧಿತರಾದ ಮೂವರು ಬಾಯ್ಬಿಟ್ಟ ಸ್ವತಃ ಪೊಲೀಸರಿಗೆ ಅಚ್ಚರಿ ತಂದಿದೆಯಲ್ಲದೇ 2-3 ಕಳುವಿನ ಹಾಗೂ ದರೋಡೆ…

ಧಾರವಾಡದಲ್ಲಿ ಅ.28 ರಿಂದ ಆರ್‌ಎಸ್‌ಎಸ್ ಬೈಠಕ್

ಧಾರವಾಡ: ಅಕ್ಟೋಬರ್ 28 ರಿಂದ 30 ರವರೆಗೆ ಮೂರು ದಿನಗಳ ಕಾಲ ಧಾರವಾಡ ತಾಲೂಕಿನ ಗರಗ ಗ್ರಾಮದ ಬಳಿ ಇರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ…

ಇಂದಿನ ಜನತೆಗೆ ಯರವಿನತೆಲಿಮಠ ಮಾದರಿ; ’ಎನಗಿಂತ ಕಿರಿಯರಿಲ್ಲ’ ಆತ್ಮಕಥೆ ಬಿಡುಗಡೆ

ಧಾರವಾಡ: ಇಲ್ಲಿನ ಕಲ್ಯಾಣ ನಗರದ ಸಿದ್ಧರಾಮೇಶ್ವರ ಸಭಾಂಗಣದಲ್ಲಿ ಡಾ. ಸಿ. ಆರ್. ಯರವಿನತೆಲಿಮಠರ ’ಎನಗಿಂತ ಕಿರಿಯರಿಲ್ಲ’ ಆತ್ಮಕಥೆ ಬಿಡುಗಡೆ ಕಾರ್ಯಕ್ರಮ ರವಿವಾರ ಜರುಗಿತು. ಹಿರಿಯ ಸಾಹಿತಿ ಮತ್ತು…

ವಚನ ಬೆಳಕು; ಅಯ್ಯಾ

ಅಯ್ಯಾ ಅಯ್ಯಾ, ಎನ್ನ ಹೃದಯದಲ್ಲಿ ವ್ಯಾಪ್ತವಾಗಿಹ ಪರಮ ಚಿದ್ಬೆಳಗ ಹಸ್ತಮಸ್ತಕ ಸಂಯೋಗದಿಂದೊಂದುಗೂಡಿ ಮಹಾಬೆಳಗು ಮಾಡಿದಿರಲ್ಲಾ. ಅಯ್ಯಾ, ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗ ತಂದು ಭಾವದೊಳಗಿಂಬಿಟ್ಟಿರಲ್ಲಾ. ಅಯ್ಯಾ ಎನ್ನ ಭಾವದೊಳಗೆ…

ಇಂದಿನ ಜನಾಂಗಕ್ಕೆ ’ಸಜನಾ’ ಆದರ್ಶ; ’ಆನ್ ಓಪನ್ ಬ್ಯಾಗ್ ಆಪ್ ಆಲ್ಮ್ಸ್’ ಬಿಡುಗಡೆ

ಹುಬ್ಬಳ್ಳಿ: ಡಾ. ಎಸ್.ಜೆ ನಾಗಲೋಟಿಮಠ ಅವರ ನಡೆ, ನುಡಿ ಮತ್ತು ಪ್ರಮಾಣಿಕತೆ ಇಂದಿನ ಜನಾಂಗಕ್ಕೆ ಆದರ್ಶವಾಗಬೇಕಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ವಸ್ತುಸಂಗ್ರಹಾಲಯವಾಗಿ ಉಳಿದಿದ್ದಾರೆ ಎಂದು ವಿಶ್ರಾಂತ ಜಿಲ್ಲಾ ಶಾಸ್ತ್ರಜ್ಞ…

ವಚನ ಬೆಳಕು; ದಾಸೀಪುತ್ರ

ದಾಸೀಪುತ್ರ ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದಬಳಿಕ ಸಾಕ್ಷಾತು ಶಿವನೆಂದು ವಂದಿಸಿ ಪೂಜಿಸಿ, ಪಾದೋದಕ ಪ್ರಸಾದವ ಕೊಂಬುದೆ ಯೋಗ್ಯ. ಹೀಗಲ್ಲದೆ ಉದಾಸೀನವ ಮಾಡಿ ಬಿಡುವವರಿಗೆ ಪಂಚಮಹಾಪಾತಕ ನರಕ ಕಾಣಾ, ಕೂಡಲಸಂಗಮದೇವಾ.…