ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ವಚನ ಬೆಳಕು; ಆನೆ ಕುದುರೆ ಭಂಡಾರವಿರ್ದಡೇನೊ?

 ಆನೆ ಕುದುರೆ ಭಂಡಾರವಿರ್ದಡೇನೊ? ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ. ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ. ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?…

ಮತಾಂತರಕ್ಕೆ ಆಮಿಷ: ಅವರಾದಿ ಬಂಧನ; ಡಿಸಿಪಿ ರಾಮರಾಜನ್ ವರ್ಗಾವಣೆಗೆ ಸ್ಕೆಚ್?

ಹುಬ್ಬಳ್ಳಿ: ’ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಲಾದ ಸೋಮು ಅವರಾಧಿಯವರನ್ನು ನವನಗರ ಎಪಿಎಂಸಿ ಠಾಣೆ ಪೊಲೀಸರು ಬೆಳಗಿನಜಾವ ಬಂಧಿಸಿದ್ದಾರೆನ್ನಲಾಗಿದೆ. ವಶಕ್ಕೆ ಪಡೆದಿರುವ ಪೊಲೀಸರು ಇಂದು ದೂರು…

ವರಿಷ್ಠರ ಆಶೀರ್ವಾದದ ನಿರೀಕ್ಷೆಯಲ್ಲಿ ಇಮ್ರಾನ್; ಕಳ್ಳಿಮನಿ ಕುಟುಂಬದ ಕುಡಿ ಪರಿಷತ್ ಟಿಕೆಟ್ ಆಕಾಂಕ್ಷಿ

ಹುಬ್ಬಳ್ಳಿ: ಅವಿಭಾಜ್ಯ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪರಿಷತ್ ಕ್ಷೇತ್ರದ ಚುನಾವಣೆ ವರ್ಷಾಂತ್ಯಕ್ಕೆ ನಡೆಯುವುದು ಬಹುತೇಕ ನಿಶ್ಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಎರಡು ಡಜನ್‌ಗೂ ಹೆಚ್ಚು ಆಕಾಂಕ್ಷಿಗಳಿದ್ದು,…

ವಚನ ಬೆಳಕು ಅಟ್ಟೆಯ ಚುಚ್ಚುವ ಉಳಿ

ಅಟ್ಟೆಯ ಚುಚ್ಚುವ ಉಳಿ ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ, ಪ್ರತ್ಯಕ್ಷವಾದ ಪರಮೇಶ್ವರನ ಕಂಡು, ಇತ್ತಲೇಕಯ, ಕಾಯದ ತಿತ್ತಿಯ ಹೊತ್ತಾಡುವವನ ಮುಂದೆ? ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಮುಕ್ತಿಯ…

ಭೈರಿಕೊಪ್ಪ ಬಳಿ ಮತಾಂತರ ಯತ್ನ?; ಠಾಣೆಗೆ ಫಾದರ್ ಕರೆ ತಂದ ಸ್ಥಳೀಯರು

ಹುಬ್ಬಳ್ಳಿ: ಭೈರಿದೇವರಕೊಪ್ಪದ ಬೆಲ್ಲದ ಶೋರೂಮ್ ಹಿಂಬಾಗದ ಸೆಂಟ್ ಜಾನ್ ಪ್ರಾರ್ಥನಾ ಮಂದಿರದಲ್ಲಿ ಮತಾಂತರಕ್ಕೆ ಯತ್ನಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಫಾದರ್ ಸೋಮಲಿಂಗಪ್ಪ ಎಂಬವರನ್ನು ನವನಗರ…

ನಾಳೆ ಕೃವಿವಿ ಘಟಿಕೋತ್ಸವ; ಚೆಟ್ಟಿಗೆ ಮುಜುಗರ ತರಲಿದೆ ಶಿಕ್ಷಕರ ಧರಣಿ

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ 34 ನೇ ಘಟಿಕೋತ್ಸವ ನಾಳೆ ಬೆಳಿಗ್ಗೆ 11 ಘಂಟೆಗೆ ರೈತ ಜ್ಞಾನಾಭಿವೃದ್ದಿ ಕೇಂದ್ರದಲ್ಲಿ ಜರುಗಲಿದ್ದು, ಶಿಕ್ಷಕರ ಅನಿರ್ಧಿಷ್ಠಾವಧಿ ಧರಣಿ ಕುಲಪತಿ ಡಾ.ಮಹಾದೇವ…

ಜೆಡಿಎಸ್‌ನಿಂದ ಜನತೆ ದಿಕ್ಕು ತಪ್ಪಿಸುವ ಕೆಲಸ; ದ್ವಿಮುಖ ನೀತಿಗೆ ಹರಿಹಾಯ್ದ ಖಾದರ್, ನಜೀರ್

ಹುಬ್ಬಳ್ಳಿ: ಪರೋಕ್ಷವಾಗಿ ಬಿಜೆಪಿಗೆ ಸಪೋರ್ಟ್ ಮಾಡುವ ಕೆಲಸ ಬಿಡಿ. ಆಡಳಿತದಲ್ಲಿ ಇಲ್ಲದ ಹೊರತಾಗಿಯೂ ವಿಪಕ್ಷ ಪ್ರತಿಪಕ್ಷವನ್ನೇ ಟೀಕೆ ಮಾಡುತ್ತಿದೆ, ಇದು ದೇಶದ ಇತಿಹಾಸದಲ್ಲಿ ಮೊದಲು ಎಂದು ಮಾಜಿ…

ಆರ್‌ಎಸ್‌ಎಸ್ ಅಲ್ಪಸಂಖ್ಯಾತ ವಿರೋಧಿ: ಸಿದ್ದರಾಮಯ್ಯ

ಹುಬ್ಬಳ್ಳಿ: ದೇಶ ವಿಭಜನೆ, ಸಮಾಜ ವಿಭಜನೆ ಕೆಲಸವನ್ನು ಆರ್.ಎಸ್.ಎಸ್ ಮಾಡುತ್ತಿದೆ.ಅದು ಕೋಮುವಾದಿ ಸಂಘಟನೆ.ಮನುಸ್ಮೃತಿ, ಶ್ರೇಣಿಕೃತ ಸಂಘಟನೆ ಹಾಗಾಗಿ 1971ರಿಂದಲೂ ವಿರೋಧಿಸುತ್ತಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.…

ಕಾನೂನು ವಿಷಯದಲ್ಲಿ ಗಾಯತ್ರಿಗೆ ಚಿನ್ನದ ಪದಕ

ಧಾರವಾಡ: ಇಲ್ಲಿನ ಕುಮಾರೇಶ್ವರ ನಗರದ ಗಾಯತ್ರಿ ಎಸ್.ಆರ್. ಅವರು ಕಾನೂನು ಪದವಿಯಲ್ಲಿ ಪ್ರಥಮ ರ್‍ಯಾಂಕ್ ಜೊತೆಗೆ ಚಿನ್ನದ ಪದಕದ ಪಡೆದು ಉತ್ತೀರ್ಣರಾಗಿದ್ದಾರೆ. ನಗರದ ಸರ್ ಸಿದ್ದಪ್ಪ ಕಾನೂನು…

ವಚನ ಬೆಳಕು; ಮಾಡಿ ನೀಡಿ ಲಿಂಗವ ಪೂಜಿಸಿ

ಮಾಡಿ ನೀಡಿ ಲಿಂಗವ ಪೂಜಿಸಿ ಮಾಡಿ ನೀಡಿ ಲಿಂಗವ ಪೂಜಿಸಿಹೆವೆಂಬವರು ನೀವೆಲ್ಲ ಕೇಳಿರಣ್ಣಾ: ಹಾಗದ ಕೆರಹ ಹೊರಗೆ ಕಳೆದು ದೇಗುಲಕ್ಕೆ ಹೋಗಿ ನಮಸ್ಕಾರವ ಮಾಡುವನಂತೆ ತನ್ನ ಕೆರಹಿನ…