ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ವಚನ ಬೆಳಕು; ಕನಿಷ್ಠದಲ್ಲಿ ಹುಟ್ಟಿದೆ

ಕನಿಷ್ಠದಲ್ಲಿ ಹುಟ್ಟಿದೆ ಕನಿಷ್ಠದಲ್ಲಿ ಹುಟ್ಟಿದೆ, ಉತ್ತಮದಲ್ಲಿ ಬೆಳೆದೆ, ಸತ್ಯಶರಣರ ಪಾದವಿಡಿದೆ. ಆ ಶರಣರ ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ, ಜಂಗಮವ ಕಂಡೆ, ಪಾದೋದಕವ ಕಂಡೆ, ಪ್ರಸಾದವ…

ವಚನ ಬೆಳಕು; ಸತಿಪತಿಗಳೊಂದಾದ ಭಕ್ತಿ

ಸತಿಪತಿಗಳೊಂದಾದ ಭಕ್ತಿ ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ. ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥಾ -ಜೇಡರ ದಾಸಿಮಯ್ಯ ಆದ್ಯ ವಚನಕಾರ ಜೇಡರ ದಾಸಿಮಯ್ಯನವರ ವಚನಗಳಲ್ಲಿ…

ವಚನ ಬೆಳಕು; ಪೈರಿಗೆ ನೀರು

ಪೈರಿಗೆ ನೀರು ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು. ಕ್ರೀಗೆ ಅರಿವು ಬೇಕೆಂಬಲ್ಲಿ ಉಭಯವನರಿದು ಘಟಿಸಬೇಕು. ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ ಮೀರಿದರುಂಟೆ? ಕ್ರೀಯ ಬಿಡಲಿಲ್ಲ,…

ಕೃಷಿ ವಿ.ವಿ. ಶಿಕ್ಷಕರ ಮುಷ್ಕರ 5ನೇ ದಿನಕ್ಕೆ; ಧರಣಿಗೆ ಸಂಕನೂರ ಬೆಂಬಲ

ಧಾರವಾಡ: ಪೇಡೆನಗರಿಯ ಅನ್ನದಾತರ ಪಾಲಿನ ದೇಗುಲ ಎಂದು ಕರೆಸಿಕೊಳ್ಳುವ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯದ ಆಡಳಿತ ಧೋರಣೆಯನ್ನು ಖಂಡಿಸಿ ಶಿಕ್ಷಕರು ನಡೆಸುತ್ತಿರುವ ಅನಿರ್ಧಿಷ್ಠಾವಧಿಯ ಧರಣಿ ಇಂದು ಐದನೇ ದಿನಕ್ಕೆ…

ಹಿಂದಿ ಪ್ರಚಾರ ಸಭಾ ಕುರ್ಚಿ ತಿಕ್ಕಾಟ ತಾರಕಕ್ಕೆ; ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಹೈಕೋರ್ಟ್ ತಡೆ

ಧಾರವಾಡ: ಇಲ್ಲಿನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಅಧಿಕಾರದ ಸಲುವಾಗಿ ಇಂದು ಎರಡು ಗುಂಪುಗಳ ಮಧ್ಯೆ ತಿಕ್ಕಾಟ ನಡೆಯಿತು. ಸಭೆಗೆ 2020 ಜನವರಿಯಲ್ಲಿ ಚುನಾವಣೆ ನಡೆದಿತ್ತು.…

ವಚನ ಬೆಳಕು; ಹಾಳು ಮೊರಡಿಗಳಲ್ಲಿ

ಹಾಳು ಮೊರಡಿಗಳಲ್ಲಿ ಹಾಳು ಮೊರಡಿಗಳಲ್ಲಿ ಊರ ದಾರಿಗಳಲ್ಲಿ, ಕೆರೆ ಬಾವಿ ಹೂಗಿಡು ಮರಂಗಳಲ್ಲಿ, ಗ್ರಾಮಮಧ್ಯಂಗಳಲ್ಲಿ ಚೌಪಥ ಪಟ್ಟಣ ಪ್ರವೇಶದಲ್ಲಿ, ಹಿರಿಯಾಲದ ಮರದಲ್ಲಿ ಮನೆಯ ಮಾಡಿ, ಕರೆವೆಮ್ಮೆಯ ಹಸುಗೂಸು…

ಜೆಡಿಎಸ್ ಟಾರ್ಗೆಟ್ ಬಿಜೆಪಿಯಲ್ಲ, ಕಾಂಗ್ರೆಸ್ ಮಾತ್ರ

ಹುಬ್ಬಳ್ಳಿ: ಜೆಡಿಎಸ್ ಪಕ್ಷಕ್ಕೆ ಯಾವಾಗಲೂ ಕಾಂಗ್ರೆಸ್ ಪಕ್ಷವೇ ಟಾರ್ಗೇಟ್ ವಿನಃ ಬಿಜೆಪಿಯಲ್ಲ. ಹಾಸನ, ಮಂಡ್ಯದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. ಈ ಭಾಗದ ಉಪ ಚುನಾವಣೆಯಲ್ಲಿ ಕಣಕ್ಕಿಳಿಸುತ್ತಿರು ವುದು…

ಬಿಜೆಪಿಯಿಂದ ದಿನವೂ ಜನರ ಕಿಸೆಗಳುವು; ಕೆಲಸಕ್ಕೆ ಬಾರದ ಡಬಲ್ ಇಂಜಿನ್

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಭಾಗದವರು. ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎನ್ನುವ ನಿರೀಕ್ಷೆಗಳಿದ್ದವು. ಆದರೆ ಮಹದಾಯಿ, ಕೃಷ್ಣಾ, ಕಾವೇರಿ, ಮೇಕೆದಾಟು ಬಗ್ಗೆ ಚಕಾರ ಎತ್ತುತ್ತಿಲ್ಲ. ಡಬಲ್…

ಪರಿಷತ್ ’ಧ್ವನಿ’ ಗಾಗಿ ಜೋರಾದ ಅಲ್ಪಸಂಖ್ಯಾತರ ಕೂಗು! ಸಾಮಾಜಿಕ ನ್ಯಾಯದಡಿ ಕೈ ಟಿಕೆಟ್ ಸಿಕ್ಕರೂ ಗೆಲುವು ಮರೀಚಿಕೆ

ಹುಬ್ಬಳ್ಳಿ: ಅವಿಭಾಜ್ಯ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ವರ್ಷಾಂತ್ಯಕ್ಕೆ ಚುನಾವಣೆ ನಡೆಯಲಿದ್ದು ಈಗಾಗಲೇ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಾಳೆಯದಲ್ಲೂ ತೀವೃ ಪೈಪೋಟಿ ಆರಂಭವಾಗಿದೆ.…

ಹಬ್ಬುಗೆ ಜೀವಮಾನ ಸಾಧನೆ, ಪ್ರತಿಮಾಗೆ ‘ಅವ್ವ ಪತ್ರಕರ್ತೆ’ ಪ್ರಶಸ್ತಿ

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ದಿ. 10ರಂದು ರವಿವಾರ ಬೆಳಗ್ಗೆ 11.30ಕ್ಕೆ ಹುಬ್ಬಳ್ಳಿಯ ವಿದ್ಯಾನಗರದ ರಂಭಾಪುರಿ ಜಗದ್ಗುರು ವೀರಗಂಗಾಧರ…