ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ವಚನ ಬೆಳಕು ; ಬಡಹಾರುವ

ಬಡಹಾರುವ ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ! ಮಾಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ! ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ! ಕಂಚುಗಾರನೇಸು ಭಕ್ತನಾದಡೆಯೂ…

ಡಾ. ಚೆಟ್ಟಿ ವಿರುದ್ಧ ಭುಗಿಲೆದ್ದ ಆಕ್ರೋಶ; ಕೃಷಿ ವಿ.ವಿ.ಬೋಧನಾ ಸಿಬ್ಬಂದಿಯಿಂದ ಅನಿರ್ಧಿಷ್ಟ ಧರಣಿ

ಧಾರವಾಡ : ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಬೋಧನಾ ಸಿಬ್ಬಂದಿಗಳು ಅನಿರ್ಧಿಷ್ಠಾವಧಿ ಧರಣಿ ಆರಂಭಿಸಿದ್ದಾರೆ. ಕೃಷಿ ವಿಶ್ವವಿದ್ಯಾಲಯದ ಶಿಕ್ಷಕರ ಕಲ್ಯಾಣ ಸಂಘದ…

ವಚನ ಬೆಳಕು; ಹತ್ತು ಮತ್ತರ ಭೂಮಿ

ಹತ್ತು ಮತ್ತರ ಭೂಮಿ ಹತ್ತು ಮತ್ತರ ಭೂಮಿ, ಬತ್ತದ ಹಯನು, ನಂದಾದೀವಿಗೆಯ ನಡೆಸಿಹೆವೆಂಬವರ ಮುಖವ ನೋಡಲಾಗದು. ಅವರ ನುಡಿಯ ಕೇಳಲಾಗದು. ಅಂಡಜ, ಸ್ವೇದಜ, ಉದ್ಭಿಜ, ಜರಾಯುಜವೆಂಬ ಪ್ರಾಣಿಗಳಿಗೆ…

ಪಾಲಿಕೆ ಸದಸ್ಯರಿಗೆ ಧಾರವಾಡ ಹೊಟೆಲ್ ಸಂಘದಿಂದ ಸನ್ಮಾನ

ಧಾರವಾಡ: ಧಾರವಾಡ ಹೋಟೆಲ್ ಮತ್ತು ಬೇಕರಿ ಮಾಲಿಕರ ಸಂಘದ ವತಿಯಿಂದ ಧಾರವಾಡ ವಿಭಾಗದ ಪಾಲಿಕೆಯ ಎಲ್ಲ ೨೬ ಸದಸ್ಯರನ್ನು ಇಲ್ಲಿಯ ಮಂದಾರ ಹೋಟೆಲಿನಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ…

ಧಾರವಾಡ ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟ; 12 ಪತ್ರಕರ್ತರಿಗೆ ಪುರಸ್ಕಾರದ ಗರಿ

ಹುಬ್ಬಳ್ಳಿ: ಧಾರವಾಡ ಜಿ ವ್ಯಾಪ್ತಿಯಲ್ಲಿನ ಪತ್ರಕರ್ತರಿಗೆ ಪ್ರೋತ್ಸಾಹಿಸುವ ಉzಶ ದಿಂದ ಧಾರವಾಡ ಜಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ೨೦೨೦-೨೧ನೇ ಸಾಲಿನಲ್ಲಿ ದಿನಪತ್ರಿಕೆಗಳಲ್ಲಿ ಪ್ರಕಟವಾದ ಹಾಗೂ ಟಿ.…

ಹಾನಗಲ್ ಉಪಸಮರ: ಬಿಜೆಪಿಯಲ್ಲಿ20 ಆಕಾಂಕ್ಷಿಗಳು!

ಹುಬ್ಬಳ್ಳಿ: ಸಿ.ಎಂ. ಉದಾಸಿ ಅವರಿಂದ ತೆರವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 20 ಆಕಾಂಕ್ಷಿಗಳು ಇದ್ದಾರೆನ್ನಲಾಗಿದೆ. ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ…

ವಚನ ಬೆಳಕು; ದಾರಿಯಲ್ಲಿ ಬೀದಿಯಲ್ಲಿ

ದಾರಿಯಲ್ಲಿ ಬೀದಿಯಲ್ಲಿ ದಾರಿಯಲ್ಲಿ ಬೀದಿಯಲ್ಲಿ ಮನೆಗಳಲ್ಲಿ ಹೊನ್ನು ಹೆಣ್ಣು ಮಣ್ಣಿನ ಮೇಲಿನ ಕಾಮವಿಕಾರ ತೋರಿದಡೆ ಅದಕ್ಕೇನೂ ಶಂಕೆಯಿಲ್ಲ ಅದೇನು ಕಾರಣವೆಂದಡೆ: ಚಿತ್ರದ ಹುಲಿ, ಕನಸಿನ ಹಾವು, ಜಲಮಂಡುಕ…

ಫಿಫಾದಿಂದ ವೈದ್ಯಕೀಯ ಅಧಿಕಾರಿಯಾಗಿ ಡಾ.ಕಿರಣ ನೇಮಕ

ಧಾರವಾಡ: ಕತಾರ್‌ನ ದೋಹಾದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಏಷ್ಯಾ ವಲಯದ ಪ್ರಾಥಮಿಕ ಹಂತದ ಪಂದ್ಯಗಳಿಗೆ ವೈದ್ಯಾಧಿಕಾರಿಯಾಗಿ ಧಾರವಾಡದ ಕಿರಣ ಕುಲಕರ್ಣಿ ಅವರು ನೇಮಕವಾಗಿದ್ದಾರೆ.…

ಗಾಂಧೀಜಿ ನಮಗೆ ಮಾದರಿ: ಘೋಡ್ಸೆ

ಧಾರವಾಡ: ಯಾರೆಂದುಕೊಂಡರೆ ನನಗೇನು? ನನಗೆ ಸರಿ ಕಂಡಂತೆ ನಾನು ಬಾಳುವೆ. ನನ್ನ ನಿಶ್ಚಯಗಳಿಗೆಲ್ಲವೂ ಸತ್ಯದ ಬುನಾದಿಯೇ ಆಗಿದೆ. ಇದೇ ನನ್ನ ಪ್ರತಿಬದ್ಧತೆಯ ಬಲ ಎಂದು ಘೋಷಿಸಿದ ಗಾಂಧೀಜಿ,…

ಶಾಸಕ ಬೆಲ್ಲದ, ಅಧಿಕಾರಿಗಳ ನಡೆಗೆ ತಮಾಟಗಾರ ಆಕ್ರೋಶ

ಧಾರವಾಡ: ನೆಲಸಮಗೊಳಿಸಿರುವ ಇಲ್ಲಿನ ಸುಪರ್ ಮಾರ್ಕೆಟ್‌ನಲ್ಲಿ ಅಂಗಡಿಗಳ ಪುನಃನಿರ್ಮಾಣ ಕಾಮಗಾರಿಯನ್ನು ಮಹಾನಗರ ಪಾಲಿಕೆಯು ೧೫ ದಿನಗಳೊಳಗೆ ಆರಂಭಿಸದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್…