ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಸಾರಿಗೆ ನೌಕರರ ಇತರ ಬೇಡಿಕೆ ಈಡೇರಿಸಿ: ಪಿ.ಎಚ್.ನೀರಲಕೇರಿ ಮನವಿ

ಧಾರವಾಡ: ಸಾರಿಗೆ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು ಎಂದು ವಾಕರಾರ ಸಂಸ್ಥೆಯ ನೌಕರರ ಕೂಟದ ಗೌರವ ಅಧ್ಯಕ್ಷ ಪಿ.ಎಚ್.ನೀರಲಕೇರಿ…

ಹುಬ್ಬಳ್ಳಿಯಲ್ಲಿ ’ದಿ ಫರ್ನ್ ರೆಸಿಡೆನ್ಸಿ’ ಆರಂಭ

ಹುಬ್ಬಳ್ಳಿ: ಕಾನ್ಸೆಪ್ಟ ಹಾಸ್ಪಿಟ್ಯಾಲೀಟಿ ಪ್ರೈ ಲಿಮಿಟೆಡ, ಭಾರತದ ಪ್ರಮುಖ ಪರಿಸರ ಸೂಕ್ಷ್ಮ ಹೋಟೆಲ ಸರಪಳಿಯು ರಾಜ್ಯದಲ್ಲಿ ತನ್ನ ಏಳನೆಯ ಹೊಟೆಲ ’ದಿ ಫರ್ನ ರೆಸಿಡೆನಿ’ ಯನ್ನು ವಾಣಿಜ್ಯ…

ಕುರುಬ ಸಂಘಟನೆ: ಮಲಕಾರಿ ಉಸ್ತುವಾರಿ

ಹುಬ್ಬಳ್ಳಿ: ಕರ್ನಾಟಕ ಪ್ರದೇಶದ ಕುರುಬರ ಸಂಘದ ವತಿಯಿಂದ ಸಮಾಜ ಸಂಘಟನೆ, ಜಿಲ್ಲಾ ಮತ್ತು ತಾಲೂಕಾ ಶಾಖೆ ಸೇರಿದಂತೆ ವಿವಿಧ ಘಟಕಗಳ ರಚನೆಗೆ ಉಸ್ತುವಾರಿಯಾಗಿ ಪ್ರದೇಶ ಕುರುಬರ ಸಂಘದ…

10ಲಕ್ಷ ಪರಿಹಾರ ನೀಡಲು ಛಬ್ಬಿ ಆಗ್ರಹ

ಕಲಘಟಗಿ: ದೇಶಕ್ಕೆ ಅನ್ನಹಾಕುವ ರೈತ ಇಂದು ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಹಾಗೂ ಸಾಲ ಮಾಡಿ ಬಿತ್ತನೆ ಮಾಡಿದ ಶ್ರಮಕ್ಕೆ ಪ್ರತಿಫಲ ಸಿಗದೇ ಇರುವ…

ವಚನ ಬೆಳಕು; ಹೊನ್ನ ಬಿಟ್ಟು ಲಿಂಗ

ಹೊನ್ನ ಬಿಟ್ಟು ಲಿಂಗ ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು, ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ? ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು, ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ? ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು, ಮಣ್ಣಿಂಗೆಯೂ ಲಿಂಗಕ್ಕೆಯೂ…

ಚಿರತೆಗಾಗಿ ಮುಂದುವರಿದ ಹುಡುಕಾಟ; ಕವಲಗೇರಿ ಬಳಿ ಚಿರತೆ ಹೆಜ್ಜೆ ಗುರುತು!

ಹುಬ್ಬಳ್ಳಿ: ಶಿರಡಿನಗರದ ಬಳಿಯ ಸಾಯಿಬಾಬಾ ಮಂದಿರದ ಹತ್ತಿರ ನಿನ್ನೆ ಸಾಯಂಕಾಲ ೬ರ ಸುಮಾರಿಗೆ ಸ್ಥಳೀಯರು ಚಿರತೆಯನ್ನು ಕಂಡಿದ್ದು, ಅದನ್ನು ಹಿಡಿಯಲು ಕಾರ್ಯಾಚರಣೆ ಮುಂದುವರಿದಿದೆ. ತನ್ಮಧ್ಯೆ ಜಿಲ್ಲಾಧಿಕಾರಿ ನಿತೇಶ…

ವಚನ ಬೆಳಕು; ಪರಮಪದವಿ

ಪರಮಪದವಿ ಪರಮಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ. ಪರಮಪದವಿಯ ನಿಮ್ಮ ತಲೆಯಲ್ಲಿ ಸುತ್ತಿಕೊಳ್ಳಿ. ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು. ಮಹಾಲಿಂಗ ಗಜೇಶ್ವರದೇವಾ, ಪರಮಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ.…

22ಕ್ಕೆ ಮಜೇಥಿಯಾ ಫೌಂಡೇಶನ್ 13ನೇ ವಾರ್ಷಿಕೋತ್ಸವ; ಪಂಚರತ್ನಗಳು, ಕೋವಿಡ್ ಸೇನಾನಿಗಳಿಗೆ ಸನ್ಮಾನ

ಹುಬ್ಬಳ್ಳಿ: ಈಗಾಗಲೇ ಸಮಾಜ ಸೇವೆಯಲ್ಲಿ ತನ್ನದೇ ಛಾಪು ಮೂಡಿಸಿ ರಾಜ್ಯ ಮಟ್ಟದಲ್ಲೂ ಸದ್ದು ಮಾಡುತ್ತಿರುವ ಹುಬ್ಬಳ್ಳಿಯ ಮಜೇಥಿಯಾ ಫೌಂಡೇಶನ್ 13 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ದಿ. 22ರಂದು…

ಅಂಡರ್-19 ರಾಜ್ಯ ತಂಡಕ್ಕೆ ‘ಹುಬ್ಬಳ್ಳಿಯ ಯುವರಾಜ’; ವಿನೂ ಮಂಕಡ್ ಟ್ರೋಫಿಗೆ ಆಯ್ಕೆ

ಹುಬ್ಬಳ್ಳಿ: ‘ಹುಬ್ಬಳ್ಳಿಯ ಯುವರಾಜ ಸಿಂಗ್’ ಎಂದೇ ಕರೆಯಲ್ಪಡುವ ನಗರದ ಜೆ.ಜಿ. ಕಾಮರ್ಸ ಕಾಲೇಜ್‌ಲ್ಲಿ ದ್ವಿತೀಯ ಪಿ.ಯು.ಸಿ. ಓದುತ್ತಿರುವ ಎಡಗೈ ಸ್ಪಿನ್ನಿಗ ಅಲ್ಲದೇ ಮಧ್ಯಮ ಕ್ರಮಾಂಕದ ಹೊಡೆಬಡಿಯ ಆಟಗಾರ…

ವಚನ ಬೆಳಕು; ಭೂಮಿ ನಿನ್ನದಲ್ಲ

ಭೂಮಿ ನಿನ್ನದಲ್ಲ ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ, ಕಾಮಿನಿ ನಿನ್ನವಳಲ್ಲ ಅವು ಜಗಕ್ಕಿಕ್ಕಿದ ವಿಧಿ. ನಿನ್ನ ಒಡವೆ ಎಂಬುದು ಜ್ಞಾನರತ್ನ. ಅಂತಪ್ಪ ದಿವ್ಯರತ್ನವ ಕೆಡಗುಡದೆ ಆ ರತ್ನವ…