ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ವಚನ ಬೆಳಕು; ಕಾಯಕದಲ್ಲಿ ನಿರತ

ಕಾಯಕದಲ್ಲಿ ನಿರತ ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು. ಕಾಯಕವೇ ಕೈಲಾಸವಾದ ಕಾರಣ. ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು. -ಆಯ್ದಕ್ಕಿ ಮಾರಯ್ಯ…

2ಲಕ್ಷದ ಗಾಂಜಾ ಬೆಳೆ ಪತ್ತೆ : ಮೂವರು ಅಂದರ್

ಭೂಕೊಪ್ಪದಲ್ಲಿ ಸುಮಾರು 60 ಕೆಜಿ ಹಸಿ ಗಿಡಗಳು ವಶಕ್ಕೆ ಧಾರವಾಡ : ಕುಂದಗೋಳ ತಾಲೂಕಿನ ಭೂಕೊಪ್ಪ ಗ್ರಾಮದಲ್ಲಿ ಮೂರು ಪ್ರತ್ಯೇಕ ಜಮೀನುಗಳಲ್ಲಿ ಮೆಣಸಿನಕಾಯಿ ಬೆಳೆಯ ಜೊತೆಗೆ ಬೆಳೆದಿದ್ದ…

ಹಿಂದೂ ಧರ್ಮಕ್ಕೆ ಸರ್ಕಾರದಿಂದ ಅನ್ಯಾಯ; ದಿಂಗಾಲೇಶ್ವರ ಸ್ವಾಮೀಜಿ

ದೇಗುಲ ತೆರವು ಕಾರ್‍ಯಾಚರಣೆಯಿಂದ ಹಿಂದೆ ಸರಿಯಲಿ ಧಾರವಾಡ : ಹಿಂದೂ ಸಂಸ್ಕೃತಿ ನಾಶ ಮಾಡುವ ಮತ್ತು ವೀರಶೈವ-ಲಿಂಗಾಯತ ದೇವಸ್ಥಾನಗಳನ್ನು ತೆರವುಗೊಳಿಸುವ ಯತ್ನದಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ…

ಸವದಿಗೆ ಮಂತ್ರಿಸ್ಥಾನ ನೀಡಿ: ಕಲ್ಲಿನಾಥ ಸ್ವಾಮೀಜಿ ಆಗ್ರಹ

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೂಡಲೆ ಸಚಿವ ಸಂಪುಟದಲ್ಲಿ ಗಾಣಿಗ ಸಮಾಜದವರಿಗೆ ಸ್ಥಾನ ಮಾನ ನೀಡಬೇಕಲ್ಲದೇ ಹಿರಿಯರಾದಂತಹ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು…

ಫಿಟ್ ಇಂಡಿಯಾ 75 ಫ್ರೀಡಂ ರನ್

ಧಾರವಾಡ: ಆಝಾದಿ ಕಾ ಅಮೃತ ಮಹೋತ್ಸವ ಮತ್ತು ಭಾರತೀಯ ಜೀವ ವಿಮಾ ನಿಗಮದ 65ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ ಫಿಟ್ ಇಂಡಿಯಾ 75 ಫ್ರೀಡಂ ರನ್…

ವಚನ ಬೆಳಕು; ಆಸೆಯೆಂಬುದು

ಆಸೆಯೆಂಬುದು ಆಸೆಯೆಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ? ರೋಷವೆಂಬುದು ಯಮದೂತರಿಗಲ್ಲದೆ ಅಜಾತರಿಗುಂಟೆ ಅಯ್ಯಾ? ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ದೂರ ಮಾರಯ್ಯ. -ಆಯ್ದಕ್ಕಿ ಲಕ್ಕಮ್ಮ ವಸ್ತುಮೋಹ ಎಂಬುದು…

ವಚನ ಬೆಳಕು; ಸಾಂದ್ರವಾಗಿ ಹರಗಣಭಕ್ತಿ

ಸಾಂದ್ರವಾಗಿ ಹರಗಣಭಕ್ತಿ ಸಾಂದ್ರವಾಗಿ ಹರಗಣಭಕ್ತಿಯ ಮಾಳ್ಪನೆಂತೊ ಮಾದಲಾಂಬಿಕಾನಂದನನು? ಸಾಂದ್ರವಾಗಿ ಬಿಜ್ಜಳನರಮನೆಯ ನ್ಯಾಯ ನೋಳ್ಪನೆಂತೊ ಮಾದರಸನ ಮೋಹದ ಮಗನು? ಸಾಂದ್ರವಾಗಿ ಲಿಂಗಾರ್ಚನೆ ಲಿಂಗತೃಪ್ತಿ ಅನುಗೆಯ್ವನೆಂತೊ ಗಂಗಾಪ್ರಿಯ ಕೂಡಲಸಂಗನ ಶರಣ…

ತೆನೆಯ ಭಾರ ಇಳಿಸಲು ಕೋನರೆಡ್ಡಿ ಚಿಂತನೆ! ಕೈ ಪಾಳೆಯ ಸೇರುವ ವದಂತಿಗೆ ರೆಕ್ಕೆ ಪುಕ್ಕ

ಹುಬ್ಬಳ್ಳಿ : ಜೆಡಿಎಸ್ ಮತ್ತು ಬಿಜೆಪಿಯ ಕೆಲ ಘಟಾನುಘಟಿ ನಾಯಕರು, ಹಾಲಿ ಶಾಸಕರು ಶೀಘ್ರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಂಬ ಗುಸು ಗುಸು ಮಧ್ಯೆಯೇ ಧಾರವಾಡ ಜಿಲ್ಲೆಯಲ್ಲಿ ಮಾಜಿ ಶಾಸಕ…

ನಾಳೆಯಿಂದ ಸೇವೆ, ಸಮರ್ಪಣೆ ಅಭಿಯಾನ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ 71ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ನಾಳೆಯಿಂದ ಸೇವೆ ಮತ್ತು ಸಮರ್ಪಣಾ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ…

ಏಕಂ ವಿಶ್ವ ಶಾಂತಿ ಉತ್ಸವ

ಏಕಂ ವಿಶ್ವ ಶಾಂತಿ ಉತ್ಸವ ಶ್ರೀ ಕೃಷ್ಣಾಜಿ ಮತ್ತು ಪ್ರೀತಾಜಿಯವರೊಂದಿಗೆ ಪ್ರಪಂಚದಾದ್ಯ0ತ 2ಕೋಟಿ ಜನರ ಸಾಮೂಹಿಕ ಆನ್ ಲೈನ್ ಶಾಂತಿ ಧ್ಯಾನ. ಮಾನವ ಇತಿಹಾಸದ ಅತ್ಯಂತ ಮಹತ್ವದ…