ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಹೊಸೂರ ಪ್ರದೇಶದಲ್ಲಿ ಜೆಡಿಎಸ್ ಬಿರುಸಿನ ಪರ ಪ್ರಚಾರ;

ತೆನೆಹೊತ್ತ ಮಹಿಳೆ ಮಂಜುಳಾ ಯಾತಗೇರಿ ಹುಬ್ಬಳ್ಳಿ: ಮಹಾನಗರ ಪಾಲಿಕೆಯ 50ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಮಂಜುಳಾ ಗುರುನಾಥ ಯಾತಗೇರಿ ವಾರ್ಡ್ ವ್ಯಾಪ್ತಿಯ ವಾರ್ಡ್ನ ಹೊಸೂರ, ಯಾವಗಲ ಪ್ಲಾಟ್,…

ಘಟಾನುಘಟಿ ಪಕ್ಷೇತರರ ಫೇವರೇಟ್ ‘ಅಟೋ, ವಜ್ರ’!

ಕಮಲ-ಕೈ ಎರಡೂ ಪಕ್ಷಗಳಲ್ಲಿ ಬಂಡಾಯದ ಮುಳ್ಳು ಹುಬ್ಬಳ್ಳಿ: ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೂ ಪ್ರಸಕ್ತ ಚುನಾವಣೆಯಲ್ಲಿ ನಾಲ್ಕೈದು ವಾರ್ಡಗಳಲ್ಲಿ ಬಂಡಾಯದ ಬಿಸಿ ಜೋರಾಗಿ ತಟ್ಟಿದ್ದು ಘಟಾನುಘಟಿಗಳಾರು…

ನಾಳೆ ಹುಬ್ಬಳ್ಳಿಗೆ ಡಿಕೆಶಿ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರಪಾಲಿಕೆ ಚುನಾವಣೆಯನ್ನು ಕಾಂಗ್ರೆಸ್ ಸಹ ತೀವ್ರ ಗಂಭೀರವಾಗಿ ಪರಿಗಣಿಸಿದ್ದು ನಾಳೆ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಗಮಿಸಲಿದ್ದಾರೆ. ಎರಡು ದಿನಗಳ ಕಾಲ ಹುಬ್ಬಳ್ಳಿಯಲ್ಲೇ ಇರುವ…

ಪಕ್ಷಕ್ಕೆ ಸೆಡ್ಡು ಹೊಡೆದ ಘಟಾನುಘಟಿಗಳು!

  ಹುಬ್ಬಳ್ಳಿ: ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿನ ಅನೇಕರು ಪಾಲಿಕೆ ಚುನಾವಣೆಯಲ್ಲಿ ಬಂಡುಕೋರರಾಗಿ ಸ್ಪರ್ಧಿಸಿದ್ದು, ಘಟಾನುಘಟಿಗಳೆಲ್ಲ ಮುಂದುವರಿಯುವುದು ಖಚಿತವಾಗಿದೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ತೊಡರಾಗುವ ಅನೇಕರ ಹಿಂದಕ್ಕೆ ಸರಿಸುವ…

ಭೀಕರ ಅಪಘಾತ: ಯುವಕರಿಬ್ಬರ ದಾರುಣ ಸಾವು ಪ್ರೆಸಿಡೆಂಟ್ ಹೊಟೆಲ್ ಬಳಿ ಅವಘಡ

ಹುಬ್ಬಳ್ಳಿ: ಉಣಕಲ್ ಕೆರೆ ಬಳಿಯ ಪ್ರೆಸಿಡೆಂಟ್ ಹೊಟೆಲ್ ಹತ್ತಿರ ವೇಗವಾಗಿ ಹೋಗುತ್ತಿದ್ದ ಬೈಕ್‌ವೊಂದು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಬುಧವಾರ…

’ಮಗ್ಗುಲ ಮುಳ್ಳು’ ಸರಿಸಲು ಬಿಜೆಪಿ, ಕಾಂಗ್ರೆಸ್ ಕಸರತ್ತು

ಹುಬ್ಬಳ್ಳಿ: ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿನ ಅನೇಕರು ಬಂಡಾಯದ ಬಾವುಟ ಹಾರಿಸಿದ್ದು, ಪಕ್ಷದ ಅಭ್ಯರ್ಥಿ ಗೆಲುವಿಗೆ ತೊಡರಾಗುವ ಸಾಧ್ಯತೆಗಳಿದ್ದು ಅಂತವರನ್ನು ಚುನಾವಣಾ ಕಣದಿಂದ…

ಭಾರತೀಯ ಸನಾತನ ಸಂಸ್ಕೃತಿಯ ತಾಯಿಬೇರು ಸಂಸ್ಕೃತ

ಧಾರವಾಡ: ಮನುಕುಲಕ್ಕೆ ಮೌಲ್ಯಾಧಾರಿತ ಜೀವನ ವಿಧಾನ ಬೋಧಿಸಿ ಸಾಕ್ಷಾತ್ಕಾರ ಸಂಪಾದನೆಗೆ ಅಗತ್ಯವಾದ ಆಧ್ಯಾತ್ಮ ಚಿಂತನೆಯ ಅನುಭಾವದ ಮಹಾಬೆಳಗನ್ನು ತುಂಬುವ ಭಾರತೀಯ ಸನಾತನ ಸಂಸ್ಕೃತಿಯ ತಾಯಿಬೇರು ಸಂಸ್ಕೃತ ಭಾಷೆಯಾಗಿದೆ…

ಲೋಕ ಕಲ್ಯಾಣಕ್ಕಾಗಿ ಸಿದ್ದಾರೂಢರ ಮಠದವರೆಗೆ ಪಾದಯಾತ್ರೆ

ಧಾರವಾಡ: ಇಲ್ಲಿನ ಕಿರಣ ಗೆಳೆಯರ ಬಳಗದ ವತಿಯಿಂದ ಹುಬ್ಬಳ್ಳಿಯ ಸಿದ್ದಾರೂಢರ ಮಠದವರೆಗೆ ಪಾದಯಾತ್ರೆಯನ್ನು ಕಳೆದ ಆ. 22 ರಂದು ರಾತ್ರಿ ಹಮ್ಮಿಕೊಳ್ಳಲಾಗಿತ್ತು. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ…

ಹು-ಧಾ ಮಹಾನಗರ ಪಾಲಿಕೆ ಚುನಾವಣೆ: 47 ನಾಮಪತ್ರ ತಿರಸ್ಕೃತ: 486 ಕ್ರಮಬದ್ಧ ನಾಮನಿರ್ದೇಶಿತ ಅಭ್ಯರ್ಥಿಗಳು

*ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ-2021* ; *ನಾಮಪತ್ರಗಳ ಪರಿಶೀಲನೆ 47 ನಾಮಪತ್ರಗಳು ತಿರಸ್ಕøತ* , *486 ಕ್ರಮಬದ್ಧ ನಾಮನಿರ್ದೇಶಿತ ಅಭ್ಯರ್ಥಿಗಳು* : *ಜಿಲ್ಲಾ ಚುನಾವಣಾಧಿಕಾರಿ ನಿತೇಶ…

ರಾಗಿಣಿ, ಸಂಜನಾಗೆ ಮತ್ತೆ ಸಂಕಷ್ಟ ಡ್ರಗ್ ಸೇವನೆ ಎಫ್‌ಎಸ್‌ಎಲ್ ವರದಿಯಲ್ಲಿ ದೃಢ ನಿರೀಕ್ಷಣಾ ಜಾಮೀನು ಪಡೆದಿದ್ದ ಹುಬ್ಬಳ್ಳಿ ಕಾಂಗ್ರೆಸ್ ಮುಖಂಡ

ಬೆಂಗಳೂರು: ಮಾದಕ ಜಾಲದಲ್ಲಿ ಸ್ಯಾಂಡಲ್‌ವುಡ್ ನಂಟು ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟಿ ರಾಗಿಣಿ, ಸಂಜನಾ ಸೇರಿ ಹಲವರು ಡ್ರಗ್ಸ್ ಸೇವನೆ ಮಾಡಿರುವುದು ಖಚಿತವಾಗಿದ್ದು, ಮತ್ತೆ…