ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಪ್ರೇಮಿಗಳು

ಪರಸ್ಪರ ಪ್ರೀತಿಸುತ್ತಿದ್ದ ಧಾರವಾಡ ತಾಲೂಕಿನ ಲಕಮಾಪೂರ ಗ್ರಾಮದ ಯುವ ಪ್ರೇಮಿಗಳನ್ನು ಸಾಧನಾ ಮಾನವ ಹಕ್ಕುಗಳ ಸಂಸ್ಥೆಯ ಡಾ. ಇಸಬೆಲ್ಲಾ ಝೇವೀಯರ ಅವರ ನೇತೃತ್ವದಲ್ಲಿ ಇತ್ತೀಚೆಗೆ ವಿವಾಹ ನೆರವೇರಿಸಲಾಯಿತು.…

ಮನೆ ಬೀಗ ಮುರಿದು ನಗ ನಾಣ್ಯ ಕಳುವು

ಮುಂಡಗೋಡ: ಮನೆ ಬೀಗ ಮುರಿದು ನಗ ನಾಣ್ಯ ಸೇರಿ ಒಟ್ಟು ೧.೩೩ ಲಕ್ಷ ರೂ. ದೋಚಿಕೊಂಡ ಹೋದ ಘಟನೆ ಕುರಿತು ಶುಕ್ರವಾರ ಪ್ರಕರಣ ದಾಖ ಲಾಗಿದೆ. ಘಟನೆಯು…

ಕಮಲ ಹಿಡಿದ ಕೈ ಮುಖಂಡ ಆಜೂರ

ಶಿಗ್ಗಾವಿ: ಶಿಗ್ಗಾವಿ ಕಾಂಗ್ರೇಸ್ ಪಕ್ಷದ ಹಾಲಿ ಕಾರ್ಯಾಧ್ಯಕ್ಷ ವೀರೇಶ ಆಜೂರ ಅವರು ಸಚಿವ ಬಸವರಾಜ ಬೊಮ್ಮಾಯಿ ಅವರ ನಿವಾಸದಲ್ಲಿ ಬೆಂಬಲಿಗ ರೊಂದಿಗೆ ಬಿಜೆಪಿ  ಕಮಲದ ಧ್ವ್ವಜ ಹಿಡಿಯುವ…

ಯಾವುದೇ ಪ್ರಭಾವಕ್ಕೂ ಕಾರ್ಯಾಚರಣೆ ನಿಲ್ಲದು; ಲಕಮನಹಳ್ಳಿಯ ೫ ಅಕ್ರಮ ಲೇಔಟ ತೆರವು

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಲಕಮನಹಳ್ಳಿ ಗ್ರಾಮದಲ್ಲಿ ಸುಮಾರು ೧೩ ಎಕರೆಯಲ್ಲಿನ ೫ ಅನಧಿಕೃತ ಲೇಔಟಗಳನ್ನು ತೆರವುಗೊಳಿಸಲಾಯಿತು. ಇದೆ ಸಂದರ್ಭದಲ್ಲಿ ಮಾತನಾಡಿದ ಹುಡಾ…

ಗೌರವ

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧಿತರಾಗಿದ್ದ ಧಾರವಾಡದ ಹೊಸಯಲ್ಲಾಪೂರ ನಿವಾಸಿ ಕೃಷ್ಣಾ ಬಾಗಲವಾಡರನ್ನು ಶಾಸಕ ಅರವಿಂದ ಬೆಲ್ಲದ ಅವರು ಶುಕ್ರವಾರ ಗೌರವಿಸಿದರು. ಮುಖಂಡರಾದ ಬಸವರಾಜ ಗರಗ, ಸಂಜಯ ಕಪಟಕರ,…

ಹಿಂದುಳಿದ ವರ್ಗ ರಾಜ್ಯ ಉಪಾಧ್ಯಕ್ಷರಾಗಿ ವಾಲಿ

ಹುಬ್ಬಳ್ಳಿ: ಹಿರಿಯ ಮುಖಂಡ ದಶರಥ ವಾಲಿ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇಂದಿರಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹುಬ್ಬಳ್ಳಿ…

ಮಹೇಶ್ ಟೆಂಗಿನಕಾಯಿ ಜನ್ಮದಿನ

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಜನ್ಮದಿನದ ನಿಮಿತ್ಯ ಅವರ ನಿವಾಸಕ್ಕೆ ತೆರಳಿ ಜಿಲ್ಲಾ ಬಿಜೆಪಿ ವಕ್ತಾರ ರವಿ ನಾಯಕ್ ಶುಭಾಶಯ ಕೋರಿದರು. ಮಹಾನಗರ ಜಿಲ್ಲಾ…

ಜನ್ಮದಿನ

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಜನ್ಮದಿನದ ಹಿನ್ನೆಲೆಯಲ್ಲಿ ಕುಮಾರ ಯಾತಗೇರಿ ಅಭಿಮಾನಿಗಳ ವತಿಯಿಂದ ಸಿಹಿ ತಿನ್ನಿಸಿ ಅಭಿನಂದಿಸಲಾಯಿತು. ಯುವ ಮುಖಂಡ ಕುಮಾರ ಯಾತಗೇರಿ, ಅನೂಪ…

ಬನ್ನಿ ಸಸಿ

ಜನಸಂಘದ ಸಂಸ್ಥಾಪಕ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ನಗರ ಘಟಕದಿಂದ ಮುರುಘಾಮಠದ ಆವರಣದಲ್ಲಿ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ ಮತ್ತು ಶಾಸಕ ಅಮೃತ…

ಜೊಲ್ಲೆ ದಂಪತಿಗೆ ಸನ್ಮಾನ

ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ದಂಪತಿಯನ್ನು ಬುಧವಾರ ಬೀರೇಶ್ವರ ಮಲ್ಟಿಸ್ಟೇಟ್…