ನೂರಾರು ವ್ಯಾಪಾರಿಗಳಿಗೆ ಪಂಗನಾಮ – ರಾಜಾರೋಷ ವಸೂಲಿ ಧಾರವಾಡ: ಪೇಡೆನಗರಿಯ ಸಪ್ತಾಪುರ, ಬಾರಾಕೋಟ್ರಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ರಸ್ತೆಯ ನೂರಾರು ವ್ಯಾಪಾರಿಗಳಿಗೆ ಫುಡ್ ಲೈಸನ್ಸ್ ನೀಡಿಸುವುದಾಗಿ ಹೇಳಿ…
ಸಿಸಿಟಿವಿಯಲ್ಲಿ ಮುಂದುವರಿದ ಶೋಧ ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ ತಾಯಿಯ ಮಡಿಲಿನಿಂದ ಅಪಹರಣವಾಗಿದ್ದ 40 ದಿನದ ಹೆಣ್ಣು ಮಗು ಇಂದು ಆಸ್ಪತ್ರೆಯ ಆವರಣದಲ್ಲೇ ಪತ್ತೆಯಾಗಿದ್ದು,…
ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯ ವಿವಿಧ ಬ್ಲಾಕ್‌ಗಳ ವಸತಿಗೃಹದ 6 ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದೆ. ಬೀಗ ಹಾಕಿದ್ದಂತಹ ಮನೆಗಳನ್ನೇ ಟಾರ್ಗೆಟ್ ಮಾಡಿರುವ ಕಳ್ಳರು ಬೀಗ ಮುರಿದು ಒಳನುಗ್ಗಿ…
ಪಶ್ಚಿಮದಲ್ಲಿ ಬದಲಾವಣೆಗೆ ಮುನ್ನುಡಿ: ಗುರಿಕಾರ ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ. ಈ ಬಾರಿ ನನ್ನ ಗೆಲುವು ಖಚಿತ ಎಂದು ಕ್ಷೇತ್ರದ ಕಾಂಗ್ರೆಸ್ ಪಕ್ಷದ…
ಎಲ್ಲ ಶಿಕ್ಷಕರ ಸಂಘಟನೆಯಿಂದ ಗುರಿಕಾರಗೆ ಬೆಂಬಲ: ಕುಬೇರಪ್ಪ ಹುಬ್ಬಳ್ಳಿ: 42 ವರ್ಷಗಳಿಂದ ಶಿಕ್ಷಕರ ಸಮಸ್ಯೆಗಳು ಜೀವಂತವಾಗಿದ್ದು, ಸದ್ಯ ಜಾರಿಯಾಗಬೇಕಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಕರ ಸಂಘಟನೆಗಳು ಈ ಬಾರಿ…
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿಶ್ವಾಸ ಹುಬ್ಬಳ್ಳಿ: ಕಾಂಗ್ರೆಸ್ ಪರವಾದ ಅಲೆ ರಾಜ್ಯಾದ್ಯಂತ ಇದ್ದು ವಿಧಾನಪರಿಷತ್‌ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ನಾಲ್ಕೂ ಸ್ಥಾನಗಳಲ್ಲಿ ಕೈ ಪಕ್ಷದ…
ರಿಯಾಯತಿ ಇಲ್ಲದೇ ’ಗನ್’ಗೆ ಪರ್ಮಿಷನ್ ಕೊಟ್ಟವರಾರು! ಹುಬ್ಬಳ್ಳಿ : ನಗರದ ಹೊರವಲಯದ ಕುಸುಗಲ್ ರಸ್ತೆಯ ಎವಿಕೆ ಗಾರ್ಡನ್ ಫಾರ್ಮಹೌಸಲ್ಲಿ ರವಿವಾರ ರಾತ್ರಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ…
ಯಾವುದೇ ಸಾಹಿತಿಗಳನ್ನು ಕಡೆಗಣಿಸಿಲ್ಲ ಧಾರವಾಡ: ಪಠ್ಯಪುಸ್ತಕದ ತಪ್ಪುಗಳನ್ನು ಒಪ್ಪಿಕೊಂಡಿದ್ದು, ಅದರಲ್ಲಿನ ಲೋಪದೋಷ ಶೀಘ್ರದಲ್ಲೇ ಸರಿಪಡಿಸಿ, ಪರಿಷ್ಕೃತ ಪಠ್ಯಪುಸ್ತಕ ಪೂರೈಸುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದರು. ಪರಿಷತ್ ಚುನಾವಣೆ…