ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಆರು ತಿಂಗಳಲ್ಲಿ ಇತಿಹಾಸದ ಪುಟಕ್ಕೆ ಡಿಸಿಸಿ ಬ್ಯಾಂಕ್!

ಅಪೆಕ್ಸ್‌ನಲ್ಲಿ ವಿಲೀನ ಪ್ರಕ್ರಿಯೆಗೆ ಸಹಕಾರ ವಲಯದಲ್ಲಿ ಪರ-ವಿರೋಧ ಧಾರವಾಡ: ಸದ್ಯ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಧ್ಯವರ್ತಿ ಬ್ಯಾಂಕುಗಳನ್ನು ಅಪೆಕ್ಸ್ ಬ್ಯಾಂಕ್‌ನಲ್ಲಿ ವಿಲೀನಗೊಳಿಸಲು ಸರಕಾರ ಮುಂದಾಗಿದ್ದು, ಈ ಮೂಲಕ…

ಧಾರವಾಡ ಶಹರ ಠಾಣೆಗೆ ಪ್ರಭು ಗಂಗೇನಹಳ್ಳಿ

ಧಾರವಾಡ: ಇಲ್ಲಿನ ಶಹರ ಠಾಣೆಯ ನೂತನ ಸಿಪಿಐ ಆಗಿ ಪ್ರಭು ಗಂಗೇನಹಳ್ಳಿ ಸೋಮವಾರ ಅಧಿಕಾರ ವಹಿಸಿಕೊಂಡರು. ದಕ್ಷ ಮತ್ತು ಕ್ರಿಯಾಶೀಲ ಅಧಿಕಾರಿ ಎಂದೇ ಗುರುತಿಸಿಕೊಂಡಿರುವ ಪ್ರಭು ಗಂಗೇನಹಳ್ಳಿ,…

ರಸ್ತೆ ಅಪಘಾತ: ನವಲೂರಿನ ತಾಯಿ, ಮಗ ಸಾವು

ಅಣ್ಣಿಗೇರಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 67ರ ಅಣ್ಣಿಗೇರಿ-ಗದಗ ಮಧ್ಯೆ ಬರುವ ದುಂದೂರು ಕ್ರಾಸ್ ಸಮೀಪದಲ್ಲಿ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ತಾಯಿ, ಮಗ ಇಬ್ಬರು ಮೃತಪಟ್ಟ ಘಟನೆ…

ಸಿದ್ದರಾಮಯ್ಯ ಒಬ್ಬ ಅಸಮರ್ಥ ರಾಜಕಾರಣಿ: ಕಟೀಲ್

ಸಿಎಂ ಆಗಿದ್ದಾಗ ಮಾಡಿದ ಕಾರ್ಯಗಳೇ ಈಗಿನ ಗಲಭೆಗಳಿಗೆ ಕಾರಣ ಹುಬ್ಬಳ್ಳಿ: ಸಿದ್ದರಾಮಯ್ಯ ಒಬ್ಬ ಅಸಮರ್ಥ ರಾಜಕಾರಣಿ. ಅವರು ಸಿಎಂ ಆಗಿದ್ದಾಗ ಮಾಡಿದ ಕಾರ್ಯಗಳೇ ಈಗಿನ ಕೋಮು ಗಲಭೆಗಳಿಗೆ…

ಹುಸಿ ಬಾಂಬ್ ಕರೆ: ಹುಬ್ಬಳ್ಳಿ ಖಾಕಿ ಪಡೆ ಹೈಅಲರ್ಟ್

ಪಿಯು ಪರೀಕ್ಷಾ ಕೇಂದ್ರದಲ್ಲಿ ಪರಿಶೀಲನೆ ಹುಬ್ಬಳ್ಳಿ: ಹುಸಿ ಬಾಂಬ್ ಕರೆ ಹಿನ್ನೆಲೆಯಲ್ಲಿ ನಗರದ ದ್ವಿತೀಯ ಪಿಯು ಪರೀಕ್ಷಾ ಕೇಂದ್ರಕ್ಕೆ ಶ್ವಾನದಳ, ಬಾಂಬ್ ಸ್ಕ್ಯಾಡ್ ಭೇಟಿ ನೀಡಿ ಪರಿಶೀಲನೆ…

ಆಯುರ್ವೇದದ ವಾಣಿಜ್ಯೀಕರಣ ಅಪಾಯಕಾರಿ

  ಹುಬ್ಬಳ್ಳಿ: ಆಯುರ್ವೇದವನ್ನು ವಾಣಿಜ್ಯೀಕರಣಗೊಳಿಸುವುದು ತುಂಬಾ ಅಪಾಯಕಾರಿ. ಇದರಿಂದ ಆಯುರ್ವೇದಕ್ಕೆ ಯಾವುದೇ ರೀತಿಯ ಅನುಕೂಲವಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಗೋಕುಲ ರಸ್ತೆಯಲ್ಲಿರುವ ಕೆ.ಎಸ್.…

ಬೆಲ್ಲದ ನಿವಾಸಕ್ಕೆ ಬೊಮ್ಮಾಯಿ ಭೇಟಿ: ಚರ್ಚೆಗೆ ಗ್ರಾಸ

ಹುಬ್ಬಳ್ಳಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಶಾಸಕ ಅರವಿಂದ ಬೆಲ್ಲದರ ನಗರದ ನಿವಾಸಕ್ಕೆ ಭೇಟಿ ನೀಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಳೆದ ಬಾರಿ ಸಿಎಂ ರೇಸ್‌ನಲ್ಲಿದ್ದ…

ಹುಬ್ಬಳ್ಳಿ ಗಲಭೆ : ಎಐಎಂಐಎಂ ಕಾರ್ಪೋರೇಟರ್ ಪೊಲೀಸ್ ವಶಕ್ಕೆ

ಹುಬ್ಬಳ್ಳಿ ಗಲಭೆ : ಎಐಎಂಐಎಂ ಕಾರ್ಪೋರೇಟರ್ ಪೊಲೀಸ್ ವಶಕ್ಕೆ ಇನ್ನೋರ್ವ ಮಾಸ್ಟರ್ ಮೈಂಡ್ ಮೊಹ್ಮದ ಆರೀಫ್ ಬಂಧನ ಹುಬ್ಬಳ್ಳಿ: ಹಳೇಹುಬ್ಬಳ್ಳಿ ಗಲಭೆ ಪ್ರಕರಣದ ’ಅಸಲಿ ಸೂತ್ರಧಾರ’ರಿಗಾಗಿ ಬೆನ್ನು…

ಹಾಲಿ ಪಿಎಚ್‌ಡಿ ವಿದ್ಯಾರ್ಥಿಯೇ ಕವಿವಿ ಕುಲಸಚಿವ!

ಹಾಲಿ ಪಿಎಚ್‌ಡಿ ವಿದ್ಯಾರ್ಥಿಯೇ ಕವಿವಿ ಕುಲಸಚಿವ! ಗಂಡ, ಹೆಂಡತಿ ಇಬ್ಬರಿಗೂ ಏಕಕಾಲದಲ್ಲಿ ಡಾಕ್ಟರೇಟ್ ಗಾಳಿಗೆ ತೂರಲ್ಪಟ್ಟ ನಿಯಮಾವಳಿ – ತೀವ್ರ ಚರ್ಚೆಗೆ ಗ್ರಾಸ   ಹುಬ್ಬಳ್ಳಿ :…

ಶಾಂತಿ ಕದಡುವ ಎಲ್ಲ ಸಂಘಟನೆ ನಿಷೇಧಿಸಿ ಸರ್ಕಾರಕ್ಕೆ ಸಿದ್ದು ಸವಾಲು

ಹುಬ್ಬಳ್ಳಿ : ಹುಬ್ಬಳ್ಳಿ ಗಲಭೆಗೆ ಹಲವು ಸಂಘಟನೆಗಳ ಕೈವಾಡ ಇದೆ ಎಂಬ ಗೃಹ ಸಚಿವರ ಹೇಳಿಕೆ ಅತ್ಯಂತ ಬೇಜವಾಬ್ದಾರಿಯದ್ದಾಗಿದ್ದು, ಅವರು ಜವಾಬ್ದಾರಿಯಿಂದ ಹೇಳಿಕೆ ಕೋಡಬೇಕು. ಇಲ್ಲವೆಂದಾದಲ್ಲಿ ರಾಜೀನಾಮೆ…