ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಗಲಭೆ: ಮಾಸ್ಟರ್‌ಮೈಂಡ್ ಪೊಲೀಸ್ ವಶಕ್ಕೆ ಹಳೇಹುಬ್ಬಳ್ಳಿ ಗಲಾಟೆ: ಬಂಧಿತರ ಸಂಖ್ಯೆ 127 ಕ್ಕೆ

ಹಳೇಹುಬ್ಬಳ್ಳಿ ಗಲಾಟೆ: ಬಂಧಿತರ ಸಂಖ್ಯೆ 127ಕ್ಕೆ ಹುಬ್ಬಳ್ಳಿ: ಕಳೆದ ಶನಿವಾರ ಇಲ್ಲಿನ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಹಾಗೂ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ…

ಶಿಕ್ಷಕರ ವರ್ಗಾವಣೆಗೆ ಹೈಕೋರ್ಟ್ ತಡೆಯಾಜ್ಞೆ ಕುಲಪತಿ ಡಾ. ಚೆಟ್ಟಿಗೆ ಭಾರೀ ಮುಖಭಂಗ

ಕುಲಪತಿ ಡಾ. ಚೆಟ್ಟಿಗೆ ಭಾರೀ ಮುಖಭಂಗ ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಶಿಕ್ಷಕರ ಕಲ್ಯಾಣ ಸಂಘದ ಪದಾಧಿಕಾರಿಗಳನ್ನು ವರ್ಗಾವಣೆ ಮಾಡಿದ ಕುಲಪತಿಗಳ ಆದೇಶಕ್ಕೆ ಇಲ್ಲಿನ ಹೈಕೋರ್ಟ್ ನಿನ್ನೆ…

ಲಂಚ ಪಡೆದವರು ರಶೀದಿ ಕೊಡುತ್ತಾರೆಯೇ! ಸಿಎಂ, ಸಚಿವರಿಗೆ ದಿಂಗಾಲೇಶ್ವರ ಶ್ರೀ ತಿರುಗೇಟು

ಸಿಎಂ, ಸಚಿವರಿಗೆ ದಿಂಗಾಲೇಶ್ವರ ಶ್ರೀ ತಿರುಗೇಟು ಗದಗ: ಮಠ, ಮಂದಿರಗಳಿಗೆ ದೇಣಿಗೆ ನೀಡಿದರೆ ಅಲ್ಲಿ ರಶೀದಿ ಕೊಡುತ್ತಾರೆ. ಆದರೆ, ಲಂಚ ಪಡೆದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ದೇಣಿಗೆ ಪಾವತಿ…

ಟಾಕೀಸ್‌ನಲ್ಲೇ ಶೂಟ್ ಔಟ್-ಪ್ರಾಣಾಪಾಯದಿಂದ ಪಾರು

ಶಿಗ್ಗಾವಿ/ಹುಬ್ಬಳ್ಳಿ: ಇಲ್ಲಿನ ರಾಜೇಶ್ವರಿ ಟಾಕೀಸಿನಲ್ಲಿ ಕನ್ನಡದ ಚಲನಚಿತ್ರ ಮಾರುಕಟ್ಟೆಯ ಮೇರೆ ಮೀರಿ ವಿಶ್ವದಾದ್ಯಂತ ದಿನಕ್ಕೊಂದು ದಾಖಲೆ ಬರೆಯುತ್ತಿರುವ ಕೆಜಿಎಫ್-೨ ಚಿತ್ರ ನೋಡುತ್ತಿದ್ದಾಗಲೇ ಪ್ರೇಕ್ಷಕನೋರ್ವ ಮತ್ತೋರ್ವ ಪ್ರೇಕ್ಷಕನಿಗೆ ಗುಂಡು…

ಲಾಭೂರಾಮ್ ಖಡಕ್ ಕ್ರಮ: ಹತೋಟಿಗೆ ಬಂದ ಹಳೇಹುಬ್ಬಳ್ಳಿ ಬಂಧಿತರ ಸಂಖ್ಯೆ 115 ಕ್ಕೇರಿಕೆ

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಪ್ರದೇಶದಲ್ಲಿ ಶನಿವಾರ ನಡೆದ ಗಲಭೆಯಿಂದ ಉದ್ವಿಗ್ನಗೊಂಡಿದ್ದ ನಗರ ಯಥಾಸ್ಥಿತಿಗೆ ಮರಳಿದ್ದು ಬಂಧಿತರ ಸಂಖ್ಯೆ 115 ತಲುಪಿದ್ದು, ಇನ್ನೂ ಹಲವರನ್ನು ವಿಚಾರಣೆ ಮುಂದುವರಿದಿದೆ. ನಗರದ ದಕ್ಷಿಣ…

21ಕ್ಕೆ ಜೈನ ಭಗವತಿ ದೀಕ್ಷೆ ಸ್ವೀಕರಿಸಲಿರುವ 14ರ ಬಾಲಕಿ

20ಕ್ಕೆ ಭವ್ಯ ಮೆರವಣಿಗೆ -ಅಭಿನಂದನಾ ಸಮಾರಂಭ ಹುಬ್ಬಳ್ಳಿ: ಭೌತಿಕ ಸುಖ ಭೋಗಗಳಿಗೆ ವಿದಾಯ ಹೇಳಿ ಲೋಕ ಕಲ್ಯಾಣಕ್ಕೆ ಸಮರ್ಪಿಸಿಕೊಳ್ಳಲು ಶಿವಮೊಗ್ಗ ಮೂಲದ 14 ವರ್ಷದ ಬಾಲಕಿ ಕುಮಾರಿ…

ಗಲಭೆಕೋರರು ಕಲಬುರ್ಗಿ ಜೈಲಿಗೆ ಬಂಧಿತರ ಸಂಖ್ಯೆ 103ಕ್ಕೇರಿಕೆ –

ಮೌಲ್ವಿ ಹೈದ್ರಾಬಾದ್‌ಗೆ ಪರಾರ ? ಹುಬ್ಬಳ್ಳಿ: ಕಳೆದ ಶನಿವಾರ ರಾತ್ರಿ ನಡೆದ ಘಟನೆಯ ನಂತರ ಉದ್ವಿಗ್ನಗೊಂಡಿದ ಹಳೇಹುಬ್ಬಳ್ಳಿ ಇಂದು ಯಥಾ ಸ್ಥಿತಿಗೆ ಮರಳಿದ್ದು, ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ…

ಹಳೇಹುಬ್ಬಳ್ಳಿ ಹತೋಟಿಗೆ; ಬಂಧಿತರ ಸಂಖ್ಯೆ 200 ಮೀರುವ ಸಾಧ್ಯತೆ

ಪೊಲೀಸರ ಕಣ್ಗಾವಲಿನಲ್ಲಿ ಪರಿಸ್ಥಿತಿ ಹುಬ್ಬಳ್ಳಿ: ಶನಿವಾರ ಹನುಮ ಜಯಂತಿಯಂದು ರಾತ್ರಿ ಭುಗಿಲೆದ್ದ ಹಿಂಸಾಚಾರದಿಂದ ಉದ್ವಿಗ್ನಗೊಂಡಿದ್ದ ಹಳೇಹುಬ್ಬಳ್ಳಿ ಪ್ರದೇಶದಲ್ಲಿ ಇಂದು ಹತೋಟಿಗೆ ಬಂದಿದೆಯಾದರೂ ಅಕ್ಷರಶಃ ಬೂದಿ ಮುಚ್ಚಿದ ಕೆಂಡದಂತಿದ್ದು,…

ಶಿರಹಟ್ಟಿ ಫಕ್ಕಿರೇಶ್ವರರ ಜನ್ಮದಿನ ಭಾವೈಕ್ಯ ದಿನವಾಗಲಿ

ಸಿಎಂ ಹೇಳಿಕೆಗೆ ಫಕ್ಕಿರ ದಿಂಗಾಲೇಶ್ವರ ಸ್ವಾಮೀಜಿ ಅಸಮಾಧಾನ ಹುಬ್ಬಳ್ಳಿ: ಗದುಗಿನ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ಜನ್ಮದಿನವಾದ ಫೆ.21ನ್ನು ರಾಜ್ಯ ಸರ್ಕಾರದಿಂದ ಭಾವೈಕ್ಯ ದಿನವನ್ನಾಘಿ ಆಚರಿಸುವ ಮುಖ್ಯಮಂತ್ರಿ…

ಹಳೇ ಹುಬ್ಬಳ್ಳಿ ಧಗಧಗ; 70ಕ್ಕೂ ಹೆಚ್ಚು ಪುಂಡರು ಅಂದರ್

ಬೂದಿಮುಚಿದ ಕೆಂಡದ ಸ್ಥಿತಿ: 20ರವರೆಗೆ ನಿಷೇಧಾಜ್ಞೆ ಹುಬ್ಬಳ್ಳಿ: ತಡರಾತ್ರಿ ಏಕಾಏಕಿ ನಡೆದ ಕೋಮುಗಲಭೆಗೆ ಹುಬ್ಬಳ್ಳಿ ಜನ ಬೆಚ್ಚಿಬಿದ್ದಿದ್ದಾರೆ. ಕಂಡಕಂಡಲ್ಲಿ ನಡೆದ ಕಲ್ಲು ತೂರಾಟ, ಹಿಂಸಾಚಾರದಲ್ಲಿ ಪೊಲೀಸರು ಸೇರಿದಂತೆ…