ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಸ್ಮಾರ್ಟ್ ಸಿಟಿಗೆ ಹು-ಧಾ ದಾಪುಗಾಲು

ಹಸಿರುಪಥ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಶೆಟ್ಟರ್ ಹುಬ್ಬಳ್ಳಿ : ಸ್ಮಾರ್ಟ್ ಸಿಟಿ ಯೋಜನೆಯಡಿ 80ಕೋಟಿ ರೂ. ವೆಚ್ಚದಲ್ಲಿ 9.2 ಕಿ.ಮೀ. ಉದ್ದದ ಹಸಿರು ಸಂಚಾರಿ ಪಥ(ಗ್ರೀನ್ ಮೋಬಿಲಿಟಿ…

ಹಿಂದೂ ಸಂಘಟನೆಗಳಿಂದ ಸಮಾಜದ ಸ್ವಾಸ್ಥ ಹಾಳು

ರಮ್ಜಾನ್ ತಿಂಗಳಲ್ಲಿ ತೊಂದರೆ ಕೊಡಬೇಡಿ: ಇಸ್ಮಾಯಿಲ್ ತಮಟಗಾರ ಮನವಿ ಧಾರವಾಡ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಒಂದೇ ಸಮಾಜ ಗುರಿಯಿಟ್ಟು ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ,…

ಬಿಸಿಯೂಟಕ್ಕೆ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ಹೆಸರು

ತುಮಕೂರು: ಶಾಲಾ ಮಕ್ಕಳ ಬಿಸಿಯೂಟದ ಯೋಜನೆಗೆ ಡಾ.ಶಿವಕುಮಾರ ಸ್ವಾಮೀಜಿ ಹೆಸರು ಇಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವ ಪ್ರಯುಕ್ತ…

ಪೌರ ಕಾರ್ಮಿಕರೊಂದಿಗೆ ಜನ್ಮದಿನ ಆಚರಣೆ

ಹುಬ್ಬಳ್ಳಿ: ವಿದ್ಯಾನಗರ ಪ್ರದೇಶದಲ್ಲಿ ಬರುವ ಮಹಾನಗರಪಾಲಿಕೆಯ 48ನೇ ವಾರ್ಡಿನ ಸದಸ್ಯ ಕಿಶನ್ ಬೆಳಗಾವಿ ತಮ್ಮ ಜನ್ಮದಿನವನ್ನು ದಿ.28ರಂದು ಪೌರ ಕಾರ್ಮಿಕರೊಂದಿಗೆ ಆಚರಿಸಿಕೊಂಡರು. ಯಾವುದೇ ಆಡಂಬರದ ಕಾರ್ಯಕ್ರಮ ಏರ್ಪಡಿಸದೇ…

ಬದುಕಿಗೆ ಹೊಸ ಅರ್ಥ ನೀಡುವ ಯುಗಾದಿ

‘ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ? ಮೋಡ ಕಟ್ಟೀತು ಹೇಗೆ? ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡೀತು ಹೇಗೆ?’ * ಜಿಎಸ್ ಶಿವರುದ್ರಪ್ಪ ಹೌದು ಇದು…

’ಅಪ್ಸರಾ’ ಮಾಲೀಕ ರಾಯ್ಕರ್ ಇನ್ನಿಲ್ಲ

ಹುಬ್ಬಳ್ಳಿ: ಹುಬ್ಬಳ್ಳಿಯ ಪ್ರತಿಷ್ಠಿತ ಅಪ್ಸರಾ, ಸುಧಾ ಟಾಕೀಜ್‌ಗಳ ಮಾಲಿಕರು, ಉತ್ತರ ಕರ್ನಾಟಕದ ಪ್ರಸಿದ್ಧ ಚಲನ ಚಿತ್ರೋದ್ಯಮಿ ಹಾಗೂ ದೈವಜ್ಞ ಸಮಾಜದ ಗಣ್ಯರಾದ ರಮೇಶ್ ಎನ್.ರಾಯ್ಕರ್(75) ಇವರು ಇಂದು…

ಧಾರವಾಡದಲ್ಲಿ ಸರಣಿ ಕಳ್ಳತನ

ಧಾರವಾಡ: ಇಲ್ಲಿನ ಉಪನಗರ ಠಾಣೆಯ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ನಾಲ್ಕು ಮನೆಗಳ ಕಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ನಗದು, ಚಿನ್ನ,ಬೆಳ್ಳಿ ಅಭರಣಗಳನ್ನು ದೋಚಲಾಗಿದೆ. ಕೆಲಗೇರಿಯ ಆಂಜನೇಯ ನಗರದಲ್ಲಿನ…

ಬಿಜೆಪಿಯೊಂದಿಗೆ ’ಕೈ’ ಜೋಡಿಸಿಲ್ಲ

ಹುಬ್ಬಳ್ಳಿ: ನವಲಗುಂದ ಪುರಸಭೆಯಲ್ಲಿ ಬಿಜೆಪಿಯೊಂದಿಗೆ ಕಾಂಗ್ರೆಸ್ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಧಾರವಾಡ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ಎಂತಹ ಪರಿಸ್ಥಿತಿ…

ಐಸರ್ ಅಡ್ಡಗಟ್ಟಿ ಹಲ್ಲೆ ಮಾಡಿದ್ದ ನಾಲ್ವರು ಅಂದರ್

ಅಣ್ಣಿಗೇರಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಸಮೀಪದ ಆರೇರ ಸೇತುವೆ ಮೇಲೆ ನಂಬರ್ ಇಲ್ಲದ ನೀಲಿ ಬಣ್ಣದ ಟಾಟಾ ಎ.ಸಿ ವಾಹನ ದಲ್ಲಿ ಬಂದು ಹುಬ್ಬಳ್ಳಿಯ ಐಸರ್…

ಬೆಲೆ ಏರಿಕೆ ಖಂಡಿಸಿ ’ಕೈ’ ವಿನೂತನ ಪ್ರತಿಭಟನೆ

ಹುಬ್ಬಳ್ಳಿ: ಪಂಚರಾಜ್ಯಗಳ ಚುನಾವಣೆ ನಂತರ ಪ್ರಧಾನಿ ಮೋದಿ ಸರ್ಕಾರ್ ಕೈಗೊಳ್ಳುತ್ತಿರುವ ಪೆಟ್ರೋಲ್, ಡೀಸೆಲ್, ಗ್ಯಾಸ್ ನಿತ್ಯ ಬೆಲೆ ಏರಿಕೆ ಇಂದಾಗಿ ಜನ ಸಾಮಾನ್ಯರ ಜೀವನ ದುಸ್ಥರವಾಗಿದೆ ಎಂದು…