ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಔಷಧೀಯ ಅಂಶಗಳಿರುವ ವಿಶೇಷ ಗೋಧಿ ತಳಿ

ಹುಬ್ಬಳ್ಳಿ: ಆರೋಗ್ಯ ಸಂರಕ್ಷಿಸುವ ವಿನೂತನ ತಳಿಗಳಾದ ಬಕ್ವಿಟ್, ಸೋನಾಮೋತಿ ಗೋಧಿ ಹಾಗೂ ಕಪ್ಪು ಗೋಧಿಯನ್ನು ನರಗುಂದದ ಶಿರೋಳ ಗ್ರಾಮದಲ್ಲಿ ಪರಿಚಯಿಸಿದ್ದು, ರೈತರಿಗೆ ಬಿತ್ತನೆ ಬೀಜ ಕೊಟ್ಟು ಇಳುವರಿ…

ಲೈಂಗಿಕ ಕಿರುಕುಳ : ಇಬ್ಬರು ಅಂದರ್ ಬಂಧಿತರು ನೆಕ್ಟರ್ ಬೆವರೇಜಸ್ ಉದ್ಯೋಗಿಗಳು

ಧಾರವಾಡ : ಮಹಿಳೆಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ ಇಬ್ಬರನ್ನು ಇಲ್ಲಿನ ಉಪ ನಗರ ಠಾಣೆಯ ಪೊಲೀಸರು ಬಂಧಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡದ ಸಂಜಯಕುಮಾರ ಹಿರೇಮನಿ…

ಐಸರ್ ಅಡ್ಡಗಟ್ಟಿ ಹಲ್ಲೆ ಮಾಡಿ1.22 ಲಕ್ಷ ನಗದು ದೋಚಿ ಪರಾರಿ

ಅಣ್ಣಿಗೇರಿ ಬಳಿ ನಾಲ್ವರ ತಂಡದಿಂದ ದುಷ್ಕೃತ್ಯ ಅಣ್ಣಿಗೇರಿ : ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಸಮೀಪದ ಆರೇರ ಸೇತುವೆ ಮೇಲೆ ನಂಬರ್ ಇಲ್ಲದ ನೀಲಿ ಬಣ್ಣದ ಟಾಟಾ…

ರಾತ್ರಿ ವೇಳೆ ಅನಗತ್ಯ ಒಡಾಡಿದವರು ವಶಕ್ಕೆ : ಠಾಣೆ ಎದುರು ಪ್ರತಿಭಟನೆ

ಹುಬ್ಬಳ್ಳಿ: ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಅನವಶ್ಯಕವಾಗಿ ಹಾಗೂ ಅನುಮಾನಾಸ್ಪದವಾಗಿ ಓಡಾಡುತ್ತಾರೆ ಎಂದು ಪೊಲೀಸರು ಹಲವರನ್ನು ಬಂಧಿಸಿ ಬೈಕ್ ಹಾಗೂ ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಎಐಎಂಐಎಂ…

ಬುರ್ಖಾ ಧರಿಸಿ ಬಂದಾಕೆಗೆ ತಡೆ: ಸಮವಸ್ತ್ರ ಧರಿಸಿ ಮತ್ತೆ ಹಾಜರ್

ಹುಬ್ಬಳ್ಳಿ: ಶಾಲಾ ಸಮವಸ್ತ್ರ ಧರಿಸದೆ ಬುರ್ಖಾಕಾಧಾರಿಯಾಗಿ ಬಂದ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಮೇಲ್ವಿಚಾರಕರ ಮನವಿ ಮೇರೆಗೆ ವಾಪಸ್ ಮನೆಗೆ ತೆರಳಿ ಸಮವಸ್ತ್ರ ಧರಿಸಿಕೊಂಡು ವಾಪಸ್…

ಎಸ್‌ಡಿಎಂಸಿಎ 22ನೇ ಬೇಸಿಗೆ ಕ್ರಿಕೆಟ್ ಶಿಬಿರಕ್ಕೆ ಚಾಲನೆ

ಧಾರವಾಡ: ಮಕ್ಕಳಿಗೆ ದೈಹಿಕ ಚಟುವಟಿಕೆ ಅತಿ ಅವಶ್ಯ ಎಂದು ಎಸ್ ಡಿಎಂ ಸಂಸ್ಥೆ ಕಾರ್ಯದರ್ಶಿ ಜೀವಂದರಕುಮಾರ ಹೇಳಿದರು. ಅವರು ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿ ವತಿಯಿಂದ ಆರಂಭಗೊಂಡ 22ನೇ…

7 ಮಿನರಲ್ ವಾಟರ್ ಪೊರೈಸುವ ಏಕೈಕ ಸಂಸ್ಥೆ ’ಓಂಕಾರ’

ಹುಬ್ಬಳ್ಳಿ: ಭಾರತದಲ್ಲಿ 7 ಮಿನರಲ್ ವಾಟರ್ ಪೂರೈಕೆ ಮಾಡುವ ಏಕೈಕ ಸಂಸ್ಥೆ ‘ಓಂಕಾರ’. ಒಂದು ಲೀಟರ್ ನೀರು ಹೊರಬರಲು, 2 ಲೀಟರ್ ನೀರು ರಿಚಾರ್ಜ್ ಮಾಡಲಾಗುತ್ತಿದೆ. ನೀರಿನ…

ಪ್ರೀತಿಯ ವಿದ್ಯಾರ್ಥಿಗಳೇ! ಇಲ್ಲಿದೆ ನೋಡಿ ’ಪರೀಕ್ಷಾ ಸಂಭ್ರಮ’

ಒಬ್ಬ ವಿದ್ಯಾರ್ಥಿಯ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಬಹಳ ಮುಖ್ಯವಾದ ಘಟ್ಟ! ನಿಜ. ಆದರೆ ಪರೀಕ್ಷೆ ಎನ್ನುವುದು ಒಂದು ಶಿಕ್ಷೆಯಂತಾಗಬಾರದು. ಬದಲಿಗೆ ಅದು ಸಂಭ್ರಮದ ಕಾಲವಾಗಬೇಕು. ವಿದ್ಯಾರ್ಥಿಗಳು ಈ…

14ನೇ ಜಿಲ್ಲಾ ಅಕ್ಷರ ಜಾತ್ರೆಗೆ ಅದ್ಧೂರಿ ಚಾಲನೆ

ಉ.ಕ.ದಲ್ಲಿ ಮಾತ್ರ ಕನ್ನಡ ಜೀವಂತ : ಹೊರಟ್ಟಿ ಕಸಾಪ ರಂಗಮಂದಿರಕ್ಕೆ 75 ಲಕ್ಷ ಅನುದಾನ ಭರವಸೆ ಧಾರವಾಡ: ಸಾಹಿತ್ಯದ ತವರೂರು ಧಾರವಾಡದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ರಂಗಮಂದಿರ…

ರಾಜ್ಯಕ್ಕೆ ನಾಲ್ಕು ಡಿಸಿಎಂ ?

ಪಂಚಮಸಾಲಿ ಸಹಿತ ಪ್ರಬಲ ಸಮುದಾಯಕ್ಕೆ ಮಣೆ ಬೆಂಗಳೂರು : ಏಪ್ರಿಲ್ ತಿಂಗಳ ಮಧ್ಯದಲ್ಲಿ ರಾಜ್ಯ ಸಚಿವ ಸಂಪುಟ ಪುನರ್ರಚನೆ ಬಹುತೇಕ ನಿಶ್ಚಿತವಾಗಿದ್ದು, ಉತ್ತರಪ್ರದೇಶದ ಅಭೂತಪೂರ್ವ ಗೆಲುವಿನ ಗುಂಗಿನಲ್ಲಿರುವ…