ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ರಾಜೇಶ ಜಿನ್ನಿಂಗ್‌ಗೆ ಬೆಂಕಿ: ಕೋಟ್ಯಾಂತರ ಹಾನಿ

ಧಾರವಾಡ: ಹತ್ತಿ ಜಿನ್ನಿಂಗ್ ಮಿಲ್‌ಗೆ ಬೆಂಕಿ ಹೊತ್ತಿಕೊಂಡು ಕೊಟ್ಯಾಂತರ ರೂಪಾಯಿಗಳಷ್ಟು ಹಾನಿಯಾದ ಘಟನೆ ಇಲ್ಲಿಗೆ ಸಮೀಪದ ಬೈಲೂರು ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ…

ಪಿಎಸ್‌ಐ ಪರೀಕ್ಷೆ ಅಕ್ರಮ : ಆಪ್‌ನಿಂದ ಅಹೋರಾತ್ರಿ ಧರಣಿ

ಹುಬ್ಬಳ್ಳಿ: ಈಚೆಗೆ ನಡೆದ ಪಿಎಸ್‌ಐ ಪರೀಕ್ಷೆ ಮತ್ತು 540 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅವ್ಯವಹಾರದ ತನಿಖೆಗೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ…

’ಟಿಎಸ್‌ಸಿಎ’ಗೆ ಲೀಗ್ ಹಂತದಲ್ಲಿ ಎರಡು ಬಡ್ತಿ ನಾಲ್ಕು ವರ್ಷದಲ್ಲಿ ಅಭೂತಪೂರ್ವ ಸಾಧನೆ

ಹುಬ್ಬಳ್ಳಿ : ಉತ್ತರ ಕರ್ನಾಟಕದ ಬಹುತೇಕ ಆಟಗಾರರು ಕ್ರಿಕೆಟ್ ತರಬೇತಿಗಾಗಿ ಮೊದಲು ರಾಜಧಾನಿ ಬೆಂಗಳೂರಿನತ್ತ ಮುಖ ಮಾಡುತ್ತಿದ್ದರು. ಆದರೆ ನಾಲ್ಕು ವರ್ಷದಿಂದ ಬಹುತೇಕ ಬೆಂಗಳೂರು ಆಟಗಾರರೇ ತರಬೇತಿಗಾಗಿ…

ಮತ್ತೆ ಕೃಷಿ ವಿ.ವಿಯಲ್ಲಿ ’ಅಕ್ರಮ’ದ ಶಂಕೆ ಲಿಖಿತ ಪರೀಕ್ಷೆಯಲ್ಲಿ ನಿಯಮಾವಳಿ ಉಲ್ಲಂಘನೆ

ಧಾರವಾಡ : ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿನ ಶಿಕ್ಷಕೇತರ ಸಿಬ್ಬಂದಿ ನೇಮಕಕ್ಕೆ ಸಂಬಂಧಿಸಿದ ಲಿಖಿತ ಪರೀಕ್ಷೆಯಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪ ಕೇಳಿ ಬಂದಿದೆ.ಭಾನುವಾರ ಸಹಾಯಕ, ಸಹಾಯಕ ಕಂ. ಕಂಪ್ಯೂಟರ್…

ಗದಗ ಪೊಲೀಸರ ಭರ್ಜರಿ ಬೇಟೆ ಎಲೆ ತಟ್ಟುತ್ತಿದ್ದ 17 ಜನ ಅಂದರ್

14.83 ಲಕ್ಷ ಹಣ, 4 ಕಾರು, 8 ಮೊಬೈಲ್‌ ಜಪ್ತಿ ಗದಗ: ಗದಗ ಪೊಲೀಸರು ಮುಂಡರಗಿ ತಾಲೂಕಿನ ಬಿದರಹಳ್ಳಿ ಗ್ರಾಮದ ಹೊರವಲಯದಲ್ಲಿ ನಿನ್ನೆ ಲಕ್ಷ ಲಕ್ಷ ಹಣದೊಂದಿಗೆ ಇಸ್ಪೀಟ್…

ಕಾಂಗ್ರೆಸ್ ಗೆ ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ-ಸಿದ್ದು

ಹುಬ್ಬಳ್ಳಿ : ಬಿಜೆಪಿಯವರು ಮತ್ತೆ ಅಧಿಕಾರಕ್ಕೇರುವ ಭ್ರಮೆಯಲ್ಲಿ ಇದ್ದಾರೆ.ರಾಜ್ಯದಲ್ಲಿ ಎಂದಾದರೂ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದೆಯಾ? ಆಪರೇಷನ್ ಕಮಲ ಮಾಡಿನೇ ಅಧಿಕಾರಕ್ಕೆ ಬಂದಿದ್ದು. ಹೌದೋ…

ಮೂರು ಅಂತರರಾಜ್ಯ ಮನೆಗಳ್ಳರು ಅಂದರ್

ಕೇಶ್ವಾಪುರ ಪೊಲೀಸರ ಕಾರ್ಯಾಚರಣೆ 7.50 ಲಕ್ಷ ರೂ ಮೌಲ್ಯದ ಚಿನ್ನಾಭರಣ ಜಪ್ತಿ ಹುಬ್ಬಳ್ಳಿ: ಹಗಲಿನಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಮೂವರು ಅಂತರಾಜ್ಯ ಆರೋಪಿಗಳನ್ನು ಹೆಡೆಮುರಿ ಕಟ್ಟಿ ತರುವಲ್ಲಿ…

ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ನಾನೇ: ಲಿಂಬಿಕಾಯಿ

ಹುಬ್ಬಳ್ಳಿ: ಜೂನ್ ತಿಂಗಳಲ್ಲಿ ನಡೆಯುವ ಪಶ್ಚಿಮ ಶಿಕ್ಷಕರ ಚುನಾವಣೆಯಲ್ಲಿ ನಾನೇ ಬಿಜೆಪಿ ಅಭ್ಯರ್ಥಿ. ಪಕ್ಷದ ರಾಜ್ಯ ಸಮಿತಿಯು ಕೇವಲ ನನ್ನ ಹೆಸರನ್ನು ಮಾತ್ರ ಸೂಚಿಸಿ ಕಳಿಸಿರುತ್ತದೆ. ನೀವು…

’ದಿ ಕಾಶ್ಮೀರಿ ಫೈಲ್’ ರಾಜಕೀಯ ಲಾಭದ ಹುನ್ನಾರ: ಆರೋಪ

ಧಾರವಾಡ: ಕಾಶ್ಮೀರಿ ಪಂಡಿತರ ಜೇವನಾಧಾರಿಸಿದ ದಿ ಕಾಶ್ಮೀರಿ ಫೈಲ್ ದೇಶದೆಲ್ಲೆಡೆ ಪ್ರದರ್ಶನವಾಗುತ್ತಿದ್ದು ಒಂದೆಡೆಯಾದರೆ, ಇದು ರಾಜಕೀಯಕ್ಕೆ ಬಳಕೆಯಾಗುತ್ತಿದೆಯಾ ಎಂಬ ಚರ್ಚೆ ಕೂಡ ವೇಗವಾಗಿದೆ. ಚಿತ್ರದ ಹೆಸರಿನಲ್ಲಿ ಭಾರತೀಯ…

ಮಂತ್ರಿಯಾಗಿ ಭಗವದ್ಗೀತೆಗೆ ನನ್ನ ಒಪ್ಪಿಗೆ

ಹುಬ್ಬಳ್ಳಿ: ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ವಿಚಾರದಲ್ಲಿ ಸರ್ಕಾರ ಯಾವ ನಿಲುವನ್ನು ತೆಗೆದುಕೊಳ್ಳುತ್ತದೋ ಒಬ್ಬ ಮಂತ್ರಿಯಾಗಿ ಅದಕ್ಕೆ ನನ್ನ ಒಪ್ಪಿಗೆ ಇದೆ ಎಂದು ಜವಳಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ…