ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಪೇಡೆ ನಗರದಲ್ಲಿ ಸಡಗರದ ಹೋಳಿ ಸಂಭ್ರಮ

ಧಾರವಾಡ: ನಗರದಾದ್ಯಂತ ಯುವಕರು, ಚಿಣ್ಣರು ಮಾತ್ರವಲ್ಲದೇ ಹಿರಿಯರು ಮತ್ತು ಮಹಿಳೆಯರು ಪರಸ್ಪರ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬದ ಸಂಭ್ರಮ ಸವಿದರು. ಕಳೆದ ಎರಡು ವರ್ಷಗಳಿಂದ ಕೋವಿಡ್…

ಹಿಜಾಬ್ ತೀರ್ಪು: ಮರು ಪರಿಶೀಲಿಸಲು ಆಗ್ರಹ

ಹುಬ್ಬಳ್ಳಿ: ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ಇತ್ತೀಚಿನ ತೀರ್ಪನ್ನು ಮರು ಪರಿಶೀಲಿಸಬೇಕೆಂದು ಗಣೇಶ ಪೇಟದ ಇದಾರ್-ಎ-ಗರೀಬ ನವಾಜ್ ಅಧ್ಯಕ್ಷ ವಸೀಂ ಅಕ್ರಂ ಹಕೀಮ್ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ…

ನಾಳೆಯಿಂದ ಬಿ.ಗುಡಿಹಾಳದಲ್ಲಿ ರಾಜ್ಯಮಟ್ಟದ ಕುಸ್ತಿ

ಒಟ್ಟು 5.40 ಲಕ್ಷರೂ ಬಹುಮಾನ ಹುಬ್ಬಳ್ಳಿ: ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಬಾನಗಿತ್ತಿ ಗುಡಿಹಾಳ ಗ್ರಾಮದಲ್ಲಿ ಮಾ.19 ರಿಂದ 21ರವರೆಗೆ ರಾಜ್ಯಮಟ್ಟದ ಪುರುಷ ಹಾಗೂ ಮಹಿಳೆಯರ ಹೊನಲು…

’ಜೇಮ್ಸ್’ಗೆ ಅವಳಿನಗರದಲ್ಲಿ ಉತ್ತಮ ಪ್ರತಿಕ್ರಿಯೆ

ಹುಬ್ಬಳ್ಳಿ/ ಧಾರವಾಡ : ಇಂದು ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ’ಜೇಮ್ಸ್’ಗೆ ಅವಳಿನಗರದಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹುಬ್ಬಳ್ಳಿಯ ಸುಧಾ…

ವಂಚನೆ ಪ್ರಕರಣ: ರಾಘವೇಂದ್ರ ಕಟ್ಟಿ, ಶರಣಪ್ಪ ವಿರುದ್ಧ ದೂರು

ಧಾರವಾಡ: ಕೇಂದ್ರ ಹಾಗೂ ರಾಜ್ಯ ಸರಕಾರಿ ಹುದ್ದೆಗೆ ಸರಿಸಮಾನದ ಹುದ್ದೆ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಪ್ರರಕಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಕಟ್ಟಿ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ…

ಪೇದೆ ಆತ್ಮಹತ್ಯೆ: ಕಿರಾತಕರಿಗೆ ಜಾಲ! ಎಫ್‌ಐಆರ್‌ನಲ್ಲಿ 9 ಜನರ ಹೆಸರು

ಗದಗ: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಬೆಟಗೇರಿ ಬಡಾವಣೆ ಪೊಲೀಸ್ ಪೇದೆ ಪವಾಡಿಗೌಡ ಚನ್ನವೀರಗೌಡ ಪಾಟೀಲ(36) ಅಂತ್ಯಕ್ರಿಯೆ ಲಕ್ಕುಂಡಿ ಗ್ರಾಮದಲ್ಲಿ ಇಂದು ನಡೆದಿದ್ದು, ಈತನ ಸಾವಿಗೆ…

ಅಣ್ಣಿಗೇರಿ: ಅಪ್ರಾಪ್ತೆ ಮೇಲೆ ಅತ್ಯಾಚಾರ

ಅಣ್ಣಿಗೇರಿ: ಅಪ್ರಾಪ್ತೆಯ ಮೇಲೆ ಯುವಕನೋಬ್ಬ ಅತ್ಯಾಚಾರವೆಸಗಿದ ಘಟನೆ ಪಟ್ಟಣದಲ್ಲಿ ನಡೆದಿದೆ. ಅಸ್ಪಾಕ ರಾಜೇಸಾಬ ಅಲೀಖಾನವರ(23) ಎಂಬಾತ ಪಟ್ಟಣದ 16 ವಯಸ್ಸಿನ ಬಾಲಕಿಯನ್ನು ಅಡ್ನೂರು ಗ್ರಾಮದ ರಸ್ತೆಯಲ್ಲಿ ಹೊಲಕ್ಕೆ…

ಕಾಲೇಜ್ ಚೇರಮನ್‌ನಿಂದ ನಿರ್ದೇಶಕರಿಗೆ ಜೀವಬೆದರಿಕೆ

ಚಾಕುವಿನಿಂದ ಇರಿಯಲು ಯತ್ನ ಹುಬ್ಬಳ್ಳಿ : ನಗರದ ಇಂಪಲ್ಸ್ ಕಾಲೇಜಿನ ಚೇರಮನ್ ಅದೇ ಕಾಲೇಜಿನ ನಿರ್ದೇಶಕರೊಬ್ಬರಿಗೆ ಜೀವಬೆದರಿಕೆ ಹಾಕಿ ಚಾಕುವಿನಿಂದ ಇರಿಯಲು ಯತ್ನಿಸಿದ ಪ್ರಕರಣ ವರದಿಯಾಗಿದೆ.ದಿ.13ರಂದು ರಾತ್ರಿ…

ಧಾರವಾಡ : ಬಹುರಾಷ್ಟ್ರೀಯ ಕಂಪನಿ ಉದ್ಯೋಗಿ ನೇಣಿಗೆ ಶರಣು

ಧಾರವಾಡ: ಪೇಡೆನಗರದ ರಜತಗಿರಿಯ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ಅಭಿಷೇಕ ಮಹಾದೇವಪ್ಪ ಮಾಳಗಿ (29) ಎಂಬಾತನೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡವನಾಗಿದ್ದು, ಈತ ಉತ್ತಮ ಕ್ರಿಕೆಟರ್…

ಬಿರು ಬೇಸಿಗೆಯಲ್ಲಿ ’ಕೃಷಿ ಮೇಳ’ಕ್ಕೆ ತರಾತುರಿ!

ಅವಧಿ ಮುಗಿಯುವುದರೊಳಗೆ ’ಜಾತ್ರೆ’ ಮಾಡುವ ಹುನ್ನಾರ ಖಾಲಿ ಹುದ್ದೆ ನೇಮಕಾತಿಗೂ ಚಿಂತನೆ ಧಾರವಾಡ : ಇಲ್ಲಿನ ಕೃಷಿ ವಿಶ್ವವಿದ್ಯಾಲಯವು ಬರುವ ಎಪ್ರೀಲ್ ತಿಂಗಳಲ್ಲಿ ಕೃಷಿ ಮೇಳ ನಡೆಸಲು…