ಹುಬ್ಬಳ್ಳಿ-ಧಾರವಾಡ ಸುದ್ದಿ
administrator

’ಜೀವಿ’ಗೆ ರಂಗಚಂದ್ರ ಪ್ರಶಸ್ತಿ

ಹುಬ್ಬಳ್ಳಿ: ನಗರದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷವೂ ಕೊಡಮಾಡುವ 2022ನೇ ಸಾಲಿನ ರಂಗಚಂದ್ರ ಪ್ರಶಸ್ತಿಗೆ ನಟ,ನಿರ್ದೇಶಕ ಹಾಗೂ ರಂಗಭೂಮಿಯಲ್ಲಿ ತಮ್ಮದೆ ಛಾಪು ಮೂಡಿಸಿ…

ಹಣಕ್ಕಾಗಿ ಪೀಡಿಸುತ್ತಿದ್ದ ರೌಡಿಶೀಟರ್ ಮಟಾಷ್:ಮರ್ಡರ ಮಾಡಿ ಠಾಣೆಗೆ ಶರಣಾದ ಸದಾನಂದ

ಹುಬ್ಬಳ್ಳಿ: ಮದ್ಯರಾತ್ರಿ ರೌಡಿಶೀಟರ್‌ನೋರ್ವನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಅರವಿಂದನಗರದ ಪಿಎನ್ ಟಿ ಕ್ವಾಟರ್ಸ್ ಬಳಿ ನಡೆದಿದೆ. ತೊರವಿಹಕ್ಕಲದ ನಿವಾಸಿ ಅಕ್ಬರ ಅಲ್ಲಾಭಕ್ಷ್ಯ ಮುಲ್ಲಾ…

ಪತ್ನಿ ಕೊಂದು ಆತ್ಮಹತ್ಯೆಗೆ ಶರಣಾದ ಪತಿರಾಯ!

ಧಾರವಾಡ: ಪತ್ನಿಯನ್ನು ಕೊಂದ ಪತಿರಾಯ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿಯ ಗಣೇಶನಗರದಲ್ಲಿ ಬೆಳ್ಳಂಬೆಳಿಗ್ಗೆ ಈ ಘಟನೆ ನಡೆದಿದ್ದು, ಪೇಡೆನಗರಿಯ ಜನತೆಯನ್ನು…

ಕೆಎಎಸ್ ತರಬೇತಿ ಪಡೆಯುತ್ತಿದ್ದ ರಬಕವಿ ಯುವತಿ ನೇಣಿಗೆ ಶರಣು

ಧಾರವಾಡ: ಪೇಡೆನಗರಿಯ ಖಾಸಗಿ ಸಂಸ್ಥೆಯಲ್ಲಿ ಕೆ.ಎ.ಎಸ್ ಪರೀಕ್ಷೆಯ ತರಬೇತಿ ಪಡೆಯುತ್ತಿದ್ದ ಯುವತಿಯೋರ್ವಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಲ್ಲಿನ ಸಪ್ತಾಪುರ ಪ್ರದೇಶದ ಖಾಸಗಿ ವಸತಿ ನಿಲಯದಲ್ಲಿದ್ದ ಬಾಗಲಕೊಟಿ…

ಉ.ಪ್ರ. ಮತ್ತೆ ಅರಳಿದ ಕಮಲ : ಯೋಗಿ ಹವಾದೆದುರು ಸೈಕಲ್ ಪಂಚರ್

ಫಲನೀಡದ ಪ್ರಿಯಾಂಕಾ ತಂತ್ರಗಾರಿಕೆ ಲಖನೌ: ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದ್ದು ಮತ್ತೆ ನಿಚ್ಚಳ ಬಹುಮತದತ್ತ ಮುನ್ನಡೆದಿದ್ದು, ಯೋಗಿ ಆದಿತ್ಯನಾಥ್ ನೇತೃತ್ವದ…

ಕಲಘಟಗಿ ಮತಕ್ಷೇತ್ರದಿಂದಲೇ ಸ್ಪರ್ಧೆ: ಸಂತೋಷ್ ಲಾಡ್

’ಅಮೃತ ನಿವಾಸ’ದಲ್ಲಿ 10ಸಾವಿರ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ ಕಲಘಟಗಿ: ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಲಘಟಗಿ ಮತಕ್ಷೇತ್ರದಿಂದಲೇ ನಾನು ಸ್ಪರ್ಧಿಸುವುದು ಖಚಿತ, ಯಾವುದೇ ಉಹಾಪೊಹಗಳಿಗೆ ಕಿವಿಗೊಡಬೇಡಿ ಎಂದು…

ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚನೆ

ಧಾರವಾಡ: ಸರಕಾರಿ ನೌಕರಿ ಕೊಡಿಸುವುದಾಗಿ ಹಣ ಪಡೆದು ಹಣವೂ ಮರಳಿಸದೆ ವಂಚಿಸಲಾಗಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಕೇಂದ್ರ ಸರ್ಕಾರ ಎನ್.ಇ.ಪಿ…

ಮದುವೆ ಊಟದ ಜಗಳ : ಬಿಡಿಸಲು ಹೋದವ ಸತ್ತ!

ಧಾರವಾಡ: ಮದುವೆಯಲ್ಲಿನ ಊಟದ ವಿಚಾರವಾಗಿ ಜಗಳ ನಡೆದು ಬಿಡಿಸಲು ಹೋದ ವ್ಯಕ್ತಿಯೇ ಸಾವನ್ನಪ್ಪಿರುವ ಘಟನೆ ನಗರದ ಪೆಂಡಾರ್ ಗಲ್ಲಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಸಾಧಿಕ್ ಮೋತಿಲಾಲ ಬಿಡ್ನಾಳ…

ಸಿಂಫೋನಿ ನೂತನ ಉತ್ಪನ್ನಗಳ ಬಿಡುಗಡೆ

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಕಾಟನ್ ಕೌಂಟಿ ಕ್ಲಬ್‌ನಲ್ಲಿ ನಡೆದ ಸಿಂಫೋನಿ ಲಿಮಿಟೆಡ್‌ನ ವಿತರಕರ ಸಭೆಯಲ್ಲಿ ಹೊಸದಾಗಿ ಸಿದ್ಧಪಡಿಸಲಾದ ಕೂಲರ್ ಹಾಗೂ ಫ್ಯಾನ್ ಬಿಡುಗಡೆ ಮಾಡಲಾಯಿತು. ಬಳಿಕ…

ಮೇಯರ್,ಉಪಮೇಯರ್ : 3-4 ತಿಂಗಳು ವಿಳಂಬ?

ಎಪ್ರಿಲ್‌ನಲ್ಲಿ ಪರಿಷತ್ ಚುನಾವಣೆಗೆ ಅಧಿಸೂಚನೆ ಮುಂದುವರಿದ ಸದಸ್ಯರ ಗೆಜೆಟ್ ಪ್ರಕಟಣೆ ಗೊಂದಲ ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮೇಯರ್ – ಉಪಮೇಯರ್ ಆಯ್ಕೆ ಪ್ರಕ್ರಿಯೆ ಇನ್ನೂ ಮೂರ್‍ನಾಲ್ಕು…