ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಶಿಥಿಲ ಕಟ್ಟಡಗಳ ತೆರವು ಕಾರ್ಯಾಚರಣೆ

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಶಿಥಿಲಗೊಂಡ ಕಟ್ಟಡಗಳ ತೆರವು ಕಾರ್ಯಾಚರಣೆ ಇಂದು ನಗರದಲ್ಲಿ ನಡೆಯಿತು. ಇಲ್ಲಿನ ಬ್ರಾಡ್ ವೇಯಲ್ಲಿರುವ ಶಹರ ಪೊಲೀಸ್ ಠಾಣೆ ಎದುರಿನ ಮಹಾನಗರ ಪಾಲಿಕೆ ಕಾಂಪ್ಲೆಕ್ಸ್‌ನಲ್ಲಿನ…

ಕನಸಿನಲ್ಲೂ ಬಿಜೆಪಿ ಬಿಡಲಾರೆ : ಬೆಲ್ಲದ ಪಕ್ಷ ಬಿಡುವ ವದಂತಿಗಳಿಗೆ ಪೂರ್ಣವಿರಾಮ

ಧಾರವಾಡಕ್ಕೆ ಮೇಯರ್ ಪಟ್ಟ – ಪಕ್ಷದ ವೇದಿಕೆಯಲ್ಲಿ ಚರ್ಚೆ ಧಾರವಾಡ : ತಾವು ಯಾವುದೇ ಕಾರಣಕ್ಕೂ ಭಾರತೀಯ ಜನತಾ ಪಕ್ಷ ಬಿಡುವುದಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ…

ಆಕಾಶವಾಣಿ ಸಿಬ್ಬಂದಿ ಮನೆಯಲ್ಲೇ ಲಾಕ್!; ವಸತಿಗೃಹಗಳಿಗೆ ಬೀಗ ಹಾಕಿದ ದುಷ್ಕರ್ಮಿಗಳು ; ವಿಚಿತ್ರ ಘಟನೆಯಿಂದ ಬೆಚ್ಚಿ ಬಿದ್ದ ವಿದ್ಯಾಕಾಶಿ ಜನತೆ

ಧಾರವಾಡ: ಪೇಡೆನಗರಿಯ ಆಕಾಶವಾಣಿ ಸಿಬ್ಬಂದಿ ಇರುವ ವಸತಿ ಗೃಹಗಳಿಗೆ ಕೆಲ ದುಷ್ಕರ್ಮಿಗಳು ಬೀಗ ಹಾಕಿರುವ ಘಟನೆ ನಡೆದಿದೆ. ಧಾರವಾಡ ಕೆಸಿಡಿ ಬಳಿ ಇರುವ ವಸತಿ ಗೃಹಗಳಲ್ಲಿ ಈ…

ಹೂಬಳ್ಳಿಯಲ್ಲೊಬ್ಬ ’ಸಮೃದ್ಧ’ ಜ್ಞಾನ ಭಂಡಾರ : ಚಿಣ್ಣನ ಮುಡಿಗೆ ಇಂಡಿಯಾ ರೆಕಾರ್ಡ ಪುರಸ್ಕಾರ

ಹುಬ್ಬಳ್ಳಿ: ವಾಣಿಜ್ಯ ರಾಜಧಾನಿಯ ಎರಡೂವರೆ ವರ್ಷದ ಬಾಲಕನೊಬ್ಬ ತನ್ನ ಜ್ಞಾನ ಭಂಡಾರದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡುವ ಮೂಲಕ ಸುದ್ದಿ ಮಾಡಿದ್ದಾನೆ.…

ಹಿರಿಯ ಪತ್ರಕರ್ತ ಮುತಾಲಿಕ ದೇಸಾಯಿ ಇನ್ನಿಲ್ಲ

ಹುಬ್ಬಳ್ಳಿ: ಪ್ರತಿಷ್ಟಿತ ಟಿಎಸ್‌ಆರ್ ಪ್ರಶಸ್ತಿಗೆ ಆಯ್ಕೆಯಾಗಿದ್ದ ಹಿರಿಯ ಪತ್ರಕರ್ತ ಧ್ರುವರಾಜ ವೆಂಕಟರಾವ ಮುತಾಲಿಕ ದೇಸಾಯಿ (94) ಇವರು ಶನಿವಾರ ರಾತ್ರಿ ನಿಧನರಾದರು. ಕಳೆದ 8-10ವರ್ಷಗಳಿಂದ ವಯೋ ಸಹಜ…

ತಹಸೀಲ್ದಾರ್ ಮೇಲೆ ಹಲ್ಲೆ ಮಾಡಿದವರ ಗಡಿಪಾರು ಮಾಡಿ

ಹುಬ್ಬಳ್ಳಿ: ಬೀದರ್ ಜಿಲ್ಲೆಯ ಹುಮನಾಬಾದನಲ್ಲಿ ಸರ್ಕಾರಿ ಕರ್ತವ್ಯದ ಮೇಲೆ ಇದ್ದ ತಹಶೀಲ್ದಾರ್ ಪ್ರದೀಪ್ ಹಿರೇಮಠ ಅವರ ಮೇಲೆ ನಡೆದ ಅಮಾನುಷ ವಾದ ಹಲ್ಲೆಯನ್ನು ಅಖಿಲ ಕರ್ನಾಟಕ ಜಂಗಮ…

ಹುಡಾ ಬಡವರನ್ನು ಹೆದರಿಸುವ ಯತ್ನ ನಿಲ್ಲಿಸಲಿ

ಧಾರವಾಡ: ವಿವಿಧ ವಸತಿ ವಿನ್ಯಾಸಗಳಲ್ಲಿ ವಾಸಿಸುವ ಬಡವರನ್ನು ಹೆದರಿಸುವ ಯತ್ನವನ್ನು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದವರು ನಿಲ್ಲಿಸದೇ ಹೋದಲ್ಲಿ ನವನಗರ ಕಚೇರಿ ಎದುರು ಧರಣಿ ಮಾಡುವುದು ಅನಿವಾರ್‍ಯವಾಗಲಿದೆ…

ಚೆಟ್ಟಿ ವಜಾಕ್ಕೆ ಕೃಷಿ ವಿ.ವಿ. ನೌಕರರ ಪಟ್ಟು

15 ದಿನದಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ 2ನೇ ಸುತ್ತಿನ ಹೋರಾಟ ಅಂದಾದುಂದಿ ದರ್ಬಾರ – ಕುಲಸಚಿವರ ಸ್ಥಾನಕ್ಕೆ ಅನರ್ಹರ ನೇಮಕ ಹುಬ್ಬಳ್ಳಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಬಿ.ಚೆಟ್ಟಿ…

ಸರ್ವಾಂಗೀಣ ಅಭಿವೃದ್ಧಿಯ ಕನಸುಗಾರ; ಬಸವರಾಜ ಬೊಮ್ಮಾಯಿ ಹಿರಿಯರಿಗೆ ಕಿರಿಯ ,ಕಿರಿಯರಿಗೆ ಹಿರಿಯ

(ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹುಟ್ಟು ಹಬ್ಬದ ನಿಮಿತ್ಯ ವಿಶೇಷ ಲೇಖನ) ನೈತಿಕ ಮೌಲ್ಯಗಳು, ಬಡವರಪರ ಕಳಕಳಿ, ಕರ್ತವ್ಯಪರತೆ ಇವೆಲ್ಲವುಗಳ ಒಟ್ಟುಗೂಡಿದ ಮೂರ್ತರೂಪ ಬಸವರಾಜ ಬೊಮ್ಮಾಯಿ.ಅವರು ಇಂದು…

ಹುಡಾದಿಂದ ಖಡಕ್ ಕಾರ್ಯಾಚರಣೆ : ಪೇಡೆನಗರಿಯ ಅನಧಿಕೃತ ಲೇ ಔಟ್ ತೆರವು

ತೆರವಿಗೆ ವಿನ್ಯಾಸ ಮಾಲಕರಿಂದ ಅಡ್ಡಿ – ವಾಗ್ವಾದ ಸೊಪ್ಪು ಹಾಕದ ಅಧ್ಯಕ್ಷ ಕಲಬುರ್ಗಿ ಧಾರವಾಡ: ನಗರದ ಹೊರವಲಯದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಅನಧೀಕೃತ ಲೇಔಟ್‌ಗಳ ತೆರವು ಕಾರ್ಯಾಚರಣೆ ಹುಬ್ಬಳ್ಳಿ-ಧಾರವಾಡ…