ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಪೊಲೀಸ್ ರಕ್ಷಣೆಗೆ ರಾಮತೀರ್ಥ ಒತ್ತಾಯ, ತನಿಖೆಯಲ್ಲಿ ಗಿರೀಶ್ ಗದಿಗೆಪ್ಪಗೌಡರ ಹಸ್ತಕ್ಷೇಪ: ಆರೋಪ

ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ ಅವರೊಂದಿಗೆ ಭಾಗಿದಾರಿಕೆಯಲ್ಲಿ ಗೋವಾದ ಡೆಲ್ಟೀನ್ ಜ್ಯಾಕ್ ಕಸಿನೋದಲ್ಲಿ ಹಣ ಹೂಡಿಕೆ ಮಾಡಿದ್ದೆ, ಆ ಹಣವನ್ನು ವಾಪಸ್ ಕೇಳಿದಕ್ಕೆ ಗಿರೀಶ್ ಗದಿಗೆಪ್ಪಗೌಡರ…

ಫೆಬ್ರುವರಿಯಲ್ಲಿ ಪಾಲಿಕೆ ಅಸ್ತಿತ್ವಕ್ಕೆ

ಹುಬ್ಬಳ್ಳಿ: ಮುಂಬರುವ ಫೆಬ್ರುವರಿ ತಿಂಗಳಾಂತ್ಯಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬರಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ…

ಸಂಪರ್ಕಕ್ರಾಂತಿ – ಸಂಕ್ರಾಂತಿ

ಸಂಪರ್ಕ ದೂರಾಗಿ ವಿತರ್ಕ ಮನೆಮಾಡಿ, ಸ್ನೇಹವರು ಸವೆಯುತಿದೆ ಸಣ್ಣತನದಿಂದ! ಸಮ್ಮುಖಲೆ ಹಿಂದೇಟು ಹಿಮ್ಮುಖದಿ ಛಾಟಿಯು ಹದುಳವದು ಹಳಸುತಿದೆ ಹರಿದ ಮನದಿಂದ|| ನೇರನೇರದ ಕೊರತೆ ಮತ್ತೊಬ್ಬರ ಮೆರೆದಾಟ ದೂರದೃಷ್ಟಿಯು…

ಭೋಜರಾಜ ಪೂಜಾರಿ ಇನ್ನು ನೆನಪು ಮಾತ್ರ

*ಕ್ರೈಸ್ತವಾಸಿ* ನಿಧನ ವಾರ್ತೆ ಭೋಜರಾಜ ಟಿ ಪೂಜಾರಿ ಧಾರವಾಡ: ಇಲ್ಲಿಯ ಯಾಲಕ್ಕಿ ಶೆಟ್ಟರ ಕಾಲೋನಿ ನಿವಾಸಿ, ಸಂತೋಷ ಅವರ ತಂದೆ ಭೋಜರಾಜ ಟಿ.ಪೂಜಾರಿ (76) ಶುಕ್ರವಾರ ನಿಧನರಾದರು.…

ಕಾರು ಕಳುವು,ಮಾರಾಟ ಜಾಲದ ನಾಲ್ವರು ಅಂದರ್

50 ಲಕ್ಷ ಮೌಲ್ಯದ 3 ಇನ್ನೋವಾ ಜಪ್ತಿ ಕೇಶ್ವಾಪುರ ಪೊಲೀಸರ ಭರ್ಜರಿ ಬೇಟೆ ಮಂಗಳೂರು ಮೂಲದ ಮೂವರು,ಹುಬ್ಳಳ್ಳಿಯ ಓರ್ವನ ಬಂಧನ ಹುಬ್ಬಳ್ಳಿ : ವಿವಿಧ ಹಣಕಾಸು ಸಂಸ್ಥೆಗಳು…

ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿ ಆಯುರ್ವೇದ

ಹಬ್ಬಗಳು ಮತ್ತು ಭಾರತೀಯ ಪರಂಪರೆಗೆ ಅವಿನಾಭವ ಸಂಬಂಧವಿದೆ. ಭಾರತೀಯ ಹಬ್ಬಗಳು, ಭಾರತೀಯ ಪರಂಪರೆಯ ಜೊತೆಗೆ ಉತ್ತಮ ಆರೋಗ್ಯದ ಗುಟ್ಟನ್ನ ಹೊಂದಿವೆ. ಸಂಪ್ರದಾಯ ಮತ್ತು ಆಚರಣೆಗಳು ಆಯಾ ಪ್ರದೇಶಗಳ…

ಕಾಯಕಯೋಗಿ ಸಿದ್ಧರಾಮೇಶ್ವರರು

(ನಾಳೆ ಸಿದ್ಧರಾಮೇಶ್ವರ ಜಯಂತಿ ಪ್ರಯುಕ್ತ ಶರಣರ ಕುರಿತ ಕಿರು ಲೇಖನ) ಹನ್ನೆರಡನೆಯ ಶತಮಾನದ ಬಸವಾದಿ ಶರಣರಲ್ಲಿ ಶ್ರೀ ಸಿದ್ಧರಾಮೇಶ್ವರರು ಲೌಕಿಕವಾಗಿ ಜನೋಪಯೋಗಿ ಕಾರ್‍ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅಂತರಂಗದಲ್ಲಿ ಅವರೊಬ್ಬ…

ಕ್ಯಾಸಿನೋ ಪಾಲುದಾರನ ಮೇಲೆ ಕಾಂಗ್ರೆಸ್ ಮುಖಂಡನಿಂದ ಹಲ್ಲೆ ದೂರು – ಪ್ರತಿದೂರು ದಾಖಲು

ಹುಬ್ಬಳ್ಳಿ: ಸ್ಥಳೀಯ ಕಾಂಗ್ರೆಸ್ ಮುಖಂಡ ಗಿರೀಶ ಗದಿಗೆಪ್ಪಗೌಡರ ಬೆಂಬಲಿಗರೊಂದಿಗೆ ತಮ್ಮ ಕ್ಯಾಸಿನೋ ಪಾಲುದಾರನನ್ನು ಹಿಗ್ಗಾ ಮುಗ್ಗಾ ಥಳಿಸಿದ್ದು ಉಪನಗರ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ. ಗೋವಾದಲ್ಲಿನ ಡೆಲ್ಟಿನ್…

ಅವಳಿನಗರ ಮರೆಯಲಾಗದು : ಡಾ.ಇಟ್ನಾಳ

ಹುಬ್ಬಳ್ಳಿ : ಸುಮಾರು ಎರಡು ವರ್ಷ ಆರು ತಿಂಗಳ ಕಾಲ ಹುಬ್ಬಳ್ಳಿ ಧಾರವಾಡ ಅವಳಿನಗರದ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದು ತಮಗೆ ಹೊಸ ಅನುಭವ ಖುಷಿ ತಂದಿದೆ ಎಂದು ವರ್ಗಾವಣೆಗೊಂಡು…

ಶಾಸಕ ಅಬ್ಬಯ್ಯರಿಗೆ ಸೋಂಕು ದೃಢ

1 ವಾರ ಕಾಲ ಹೋಂ ಕ್ವಾರಂಟೈನ್ ಹುಬ್ಬಳ್ಳಿ: ಹು-ಧಾ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಕೋವಿಡ್-೧೯ ಸೋಂಕು ದೃಢಪಟ್ಟಿದ್ದು, ವೈದ್ಯರ ಸಲಹೆ ಮೇರೆಗೆ 1…