ಹುಬ್ಬಳ್ಳಿ: ಗೋಕುಲ ರಸ್ತೆಯಲ್ಲಿ ಬೈಕ್‌ಗೆ ಕಾರು ತಗುಲಿತೆಂದು ವ್ಯಕ್ತಿಯೋರ್ವರನ್ನು ಥಳಿಸಿದ ಪ್ರಕರಣದಲ್ಲಿ ಬಂಧಿತರಾದ ಮೂವರು ಬಾಯ್ಬಿಟ್ಟ ಸ್ವತಃ ಪೊಲೀಸರಿಗೆ ಅಚ್ಚರಿ ತಂದಿದೆಯಲ್ಲದೇ 2-3 ಕಳುವಿನ ಹಾಗೂ ದರೋಡೆ…
ಹುಬ್ಬಳ್ಳಿ: ಪೂನಾ ಬೆಂಗಳೂರು ರಸ್ತೆಯಲ್ಲಿನ ಭಾರತ ಸರ್ವೀಸ್ ಸೆಂಟರ್‌ನಲ್ಲಿ ನಡೆಯುತ್ತಿದ್ದ ಬಯೋ ಡಿಸೇಲ್ ಪ್ರಕರಣದಲ್ಲಿ ಎಐಎಂಐಎಂ ಪಕ್ಷದ ಪಾಲಿಕೆ ಸದಸ್ಯ ನಜೀರ ಹೊನ್ಯಾಳ ಹಾಗೂ ಅವರ ಸಹೋಧರ…
ಕೊಪ್ಪಳ: ಕೊಪ್ಪಳ ನಗರಸಭೆಯ ಕಂದಾಯ ನಿರಿಕ್ಷಕಿಯಾಗಿದ್ದ ಶ್ರೀಮತಿ ಚೈತ್ರಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಚೈತ್ರಾ. ರಾಯಚೂರು ಜಿಲ್ಲೆ ಸಿರುಗುಪ್ಪದ ತಮ್ಮ ಸ್ವಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು…
ಗದಗ: ಪ್ಲಾಸ್ಟಿಕ್ ವ್ಯಾಪಾರದ ಸೋಗಿನಲ್ಲಿ ಬಂದ ಕಳ್ಳತನ ಮಾಡಿದ್ದ ಇಬ್ಬರು ಅಂತರರಾಜ್ಯ ಕಳ್ಳಿಯರನ್ನು ಇಲ್ಲಿನ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ ಔರಂಗಾಬಾದ್ ಮುಕಂದವಾಡ…
ಹುಬ್ಬಳ್ಳಿ: ಎಲ್ಲರೂ ಗಣೇಶ ಮೂರ್ತಿ ಪ್ರತಿಷ್ಠಾಪನೆಯಲ್ಲಿ ತೊಡಗಿರುವಾಗ ಕಳ್ಳರು ತಮ್ಮ ಕೈಚಳಕ ತೋರಿಸಿರುವ ಘಟನೆ ಭವಾನಿ ನಗರದ ದೋಬಿ ಘಾಟ್‌ನಲ್ಲಿ ನಡೆದಿದೆ. ಆನಂದ ಪಾಟೀಲ ಎಂಬುವರ ಸೇರಿದ್ದ…
ಧಾರವಾಡ: ಅಪ್ರಾಪ್ತಳ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಆರೋಪಿ ಗಳನ್ನು ಇಲ್ಲಿನ ಉಪನಗರ ಠಾಣೆಯ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಇಲ್ಲಿನ ನೆಹರುನಗರದ ಶ್ರೀನಿವಾಸ ಮತು ಗಣೇಶನಗರದ ಫಯೂಮ್…